Karnataka PLUS

Karnataka PLUS Karnataka Plus + ಕರ್ನಾಟಕ ಫ್ಲಸ್ +

ಕನ್ನಡ ಮಣ್ಣಿನ ಪ್ರಾದೇಶಿಕ ಪಕ್ಷ Janata Dal Secular ಗೆ 25ರ ಸಂಭ್ರಮ H D Kumaraswamy Nikhil Gowda  #ಜೆಡಿಎಸ್  #ಬೆಳ್ಳಿಹಬ್ಬ  #ಕನ್ನಡ...
22/11/2025

ಕನ್ನಡ ಮಣ್ಣಿನ ಪ್ರಾದೇಶಿಕ ಪಕ್ಷ Janata Dal Secular ಗೆ 25ರ ಸಂಭ್ರಮ

H D Kumaraswamy Nikhil Gowda

#ಜೆಡಿಎಸ್ #ಬೆಳ್ಳಿಹಬ್ಬ #ಕನ್ನಡ #ಕರ್ನಾಟಕ

ನವೆಂಬರ್ 7, 1900ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರು ಸತಾರಾದ ರಾಜವಾಡ ಚೌಕದ ಸರಕಾರಿ ಶಾಲೆಯಲ್ಲಿ ಒಂದನೆ ತರಗತಿಗೆ ದಾಖಲಾದರು. ಈಗ ಈ ಶಾಲೆಯನ್ನು...
11/11/2025

ನವೆಂಬರ್ 7, 1900ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರು ಸತಾರಾದ ರಾಜವಾಡ ಚೌಕದ ಸರಕಾರಿ ಶಾಲೆಯಲ್ಲಿ ಒಂದನೆ ತರಗತಿಗೆ ದಾಖಲಾದರು. ಈಗ ಈ ಶಾಲೆಯನ್ನು ಪ್ರತಾಪ್ ಸಿನ್ಹ್ ಸರ್ಕಾರಿ ಪ್ರೌಢಶಾಲೆ ಎಂದು ಕರೆಯುತ್ತಾರೆ.

ಈ ದಿನವನ್ನು ಮಹಾರಾಷ್ಟ್ರ ಸರಕಾರ 2017ರಿಂದ 'ವಿದ್ಯಾರ್ಥಿಗಳ ದಿನ' ಎಂದು ಆಚರಿಸಲಾಗುತ್ತಿದೆ.

ಅಂದು ಡಾ. ಅಂಬೇಡ್ಕರ್ ಮಹಾರಾಷ್ಟ್ರದಲ್ಲಿ ಅಧ್ಯಯನ ಮಾಡಿದ ಪ್ರತಾಪ್ ಸಿನ್ಹ್ ಶಾಲೆಯ ಈಗಿನ ಚಿತ್ರಗಳಿವು.

ಕನ್ನಡದ ಆದಿಕವಿ ಪಂಪನ ದುಸ್ಥಿತಿಯಲ್ಲಿರುವ ಸಮಾಧಿಕನ್ನಡದ ಆದಿಕವಿ ಪಂಪನ ಸಮಾಧಿ ವಿಳಾಸ:ಭೋದನ ನಗರ,ನಿಜಾಮಬಾದ್ ಜಿಲ್ಲೆತೆಲಂಗಾಣ ರಾಜ್ಯhttps://ma...
11/11/2025

ಕನ್ನಡದ ಆದಿಕವಿ ಪಂಪನ ದುಸ್ಥಿತಿಯಲ್ಲಿರುವ ಸಮಾಧಿ

ಕನ್ನಡದ ಆದಿಕವಿ ಪಂಪನ ಸಮಾಧಿ ವಿಳಾಸ:

ಭೋದನ ನಗರ,
ನಿಜಾಮಬಾದ್ ಜಿಲ್ಲೆ
ತೆಲಂಗಾಣ ರಾಜ್ಯ

https://maps.app.goo.gl/4qBSEC7xjYboLEeq5?g_st=awb

#ಆದಿಕವಿ #ಪಂಪ #ಕನ್ನಡ #ಕರ್ನಾಟಕ #ಆದಿಕವಿಪಂಪ

ಕನ್ನಡ ನಾಡಿನ ವೀರ ವನಿತೆ, ವೀರ ನಾರಿ "ಒನಕೆ ಓಬವ್ವ" ಅವರ ಜಯಂತಿಯ ಶುಭಾಶಯಗಳು
11/11/2025

ಕನ್ನಡ ನಾಡಿನ ವೀರ ವನಿತೆ, ವೀರ ನಾರಿ "ಒನಕೆ ಓಬವ್ವ" ಅವರ ಜಯಂತಿಯ ಶುಭಾಶಯಗಳು

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್‌ ರಾಯ್‌ ನಿಧನ
06/11/2025

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್‌ ರಾಯ್‌ ನಿಧನ

ಮಾಜಿ ಸಚಿವರು, ಬಾಗಲಕೋಟೆಯ ಹಾಲಿ ಶಾಸಕರಾದ ಹೆಚ್.ವೈ.ಮೇಟಿ ನಿಧನ
04/11/2025

ಮಾಜಿ ಸಚಿವರು, ಬಾಗಲಕೋಟೆಯ ಹಾಲಿ ಶಾಸಕರಾದ ಹೆಚ್.ವೈ.ಮೇಟಿ ನಿಧನ

ಬಣ್ಣದ ದೀಪಗಳಿಂದ ಕನ್ನಡ ಧ್ವಜವನ್ನು ಮೈದಳೆದು ನಿಂತ ವಿಧಾನಸೌಧ.
03/11/2025

ಬಣ್ಣದ ದೀಪಗಳಿಂದ ಕನ್ನಡ ಧ್ವಜವನ್ನು ಮೈದಳೆದು ನಿಂತ ವಿಧಾನಸೌಧ.

ಐಸಿಸಿ ಏಕದಿನ ವಿಶ್ವಕಪ್‌ ಗೆದ್ದು ಐತಿಹಾಸಿಕ ದಾಖಲೆ ಬರೆದ ಭಾರತೀಯ ವನಿತೆಯರ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳು🇮🇳🇮🇳                       ...
03/11/2025

ಐಸಿಸಿ ಏಕದಿನ ವಿಶ್ವಕಪ್‌ ಗೆದ್ದು ಐತಿಹಾಸಿಕ ದಾಖಲೆ ಬರೆದ ಭಾರತೀಯ ವನಿತೆಯರ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳು🇮🇳🇮🇳

02/11/2025

ಮೀನುಗಾರರ ಜೊತೆ ಬಿಹಾರಲ್ಲಿ ನದಿಯಲ್ಲಿ ಈಜಾಡಿದ ರಾಹುಲ್ ಗಾಂಧಿ

೭೦ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
01/11/2025

೭೦ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

Address

Lingsugur

Website

Alerts

Be the first to know and let us send you an email when Karnataka PLUS posts news and promotions. Your email address will not be used for any other purpose, and you can unsubscribe at any time.

Share