ArunKumar RAnjaneyalu

ArunKumar RAnjaneyalu Social Media Activist

11/10/2022
ಉತ್ತರ ಪ್ರದೇಶ ರಾಜ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಹಿರಿಯ ರಾಜಕಾರಣಿ ಶ್ರೀ ಮುಲಾಯಂ ಸಿಂಗ್ ಯಾದವ್ ಅವರು ನಿಧನರಾದ ಸುದ...
10/10/2022

ಉತ್ತರ ಪ್ರದೇಶ ರಾಜ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಹಿರಿಯ ರಾಜಕಾರಣಿ ಶ್ರೀ ಮುಲಾಯಂ ಸಿಂಗ್ ಯಾದವ್ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ, ಕುಟುಂಬದ ಸದಸ್ಯರು , ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

#ಓಂಶಾಂತಿ

◆ಶಾಲೆ ಮಕ್ಕಳ ಬಿಸಿಯೂಟಕ್ಕೆ ಹಣವಿಲ್ಲ,◆ಶೂ, ಸಾಕ್ಸ್ ನೀಡಲು ಹಣವಿಲ್ಲ,◆ಸಾರಿಗೆ ನೌಕರರಿಗೆ ಸಂಬಳ ನೀಡಲು ಹಣವಿಲ್ಲ,◆108 ಸಿಬ್ಬಂದಿಗಳಿಗೆ ವೇತನ ನೀ...
10/10/2022

◆ಶಾಲೆ ಮಕ್ಕಳ ಬಿಸಿಯೂಟಕ್ಕೆ ಹಣವಿಲ್ಲ,
◆ಶೂ, ಸಾಕ್ಸ್ ನೀಡಲು ಹಣವಿಲ್ಲ,
◆ಸಾರಿಗೆ ನೌಕರರಿಗೆ ಸಂಬಳ ನೀಡಲು ಹಣವಿಲ್ಲ,
◆108 ಸಿಬ್ಬಂದಿಗಳಿಗೆ ವೇತನ ನೀಡಲಿಲ್ಲ,
◆ವಿದ್ಯಾರ್ಥಿವೇತನವಿಲ್ಲ
◆ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ

'ಮಣ್ಣು'ಪಾಲು ಮಾಡಲು ಮಾತ್ರ ಹಣವಿದೆ!
ಅವರೇ, ಇದರಲ್ಲಿ ಕಮಿಷನ್ ಸಿಗಲಿದೆ ಎಂಬ ಆಸೆಯೇ?

10/10/2022
10/10/2022

ಏಕತೆಯ ಪ್ರಯಾಣ...
The journey of Unity

'ಭಾರತ್ ಜೋಡೋ ರಸ್ತೆ' ಕಹಿ ನೆನಪುಗಳು, ವೈಮನಸ್ಸುಗಳನ್ನು ತೊಡೆದು ಹೃದಯಗಳ ಬೆಸೆದ ಏಕತೆಯ ಹಾದಿ..
ವಿವಿಧ ಬಣ್ಣಗಳು ವಿಲೀನವಾಗುತ್ತಿವೆ, ಒಗ್ಗೂಡುತ್ತಿದೆ ವಿವಿಧತೆಯ ಭಾರತ!


08/10/2022
08/10/2022
08/10/2022
08/10/2022
08/10/2022

हम पहले भी तूफानों से कश्ती निकाल कर लाए हैं, हम आज भी हर चुनौतियों की हदें तोड़ेंगे, मिलकर भारत जोड़ेंगे।

"ಜನಸಾಗರ" ಎಂಬ ಪದಕ್ಕೆ ಭಾರತ ಐಕ್ಯತಾ ಯಾತ್ರೆಯಲ್ಲಿ ನೈಜ ಅರ್ಥ ಸಿಗುತ್ತಿದೆ.ದಿನದಿನಕ್ಕೂ ಯಾತ್ರೆಗೆ ಪಾಲ್ಗೊಳ್ಳುವವರ ಸಂಖ್ಯೆ ಏರುತ್ತಲೇ ಇದೆ..ಜ...
08/10/2022

"ಜನಸಾಗರ" ಎಂಬ ಪದಕ್ಕೆ ಭಾರತ ಐಕ್ಯತಾ ಯಾತ್ರೆಯಲ್ಲಿ ನೈಜ ಅರ್ಥ ಸಿಗುತ್ತಿದೆ.

ದಿನದಿನಕ್ಕೂ ಯಾತ್ರೆಗೆ ಪಾಲ್ಗೊಳ್ಳುವವರ ಸಂಖ್ಯೆ ಏರುತ್ತಲೇ ಇದೆ..

ಜನನಾಯಕನಿಗೆ ಜನರ ಈ ಪ್ರೀತಿ, ಅಭಿಮಾನಗಳೇ ಶ್ರೀರಕ್ಷೆ.


08/10/2022

30 ದಿನಗಳು, 720 ಗಂಟೆಗಳು
700+ ಕಿಲೋಮೀಟರ್, 3 ರಾಜ್ಯಗಳು

ಲಕ್ಷಾಂತರ ಜನರು..
ಕೋಟ್ಯಂತರ ಹೆಜ್ಜೆಗಳು..
ಲೆಕ್ಕಕ್ಕೆ ಸಿಗದ ಜನ ಮನಗಳು..
ಮನತಣಿಸಿದ ನೂರಾರು ಸಂಗತಿಗಳು..
ಊಹೆಗೂ ಮೀರಿದ ಜನರ ಸ್ಪಂದನೆಗಳು..

ಯಶಸ್ವಿಯಾಗಿ ಮುಂದುವರೆದಿದೆ..


08/10/2022

"ಹಣ ಎಂದೂ ಮಾಯವಾಗುವುದಿಲ್ಲ.
ಅದು ನಿಮ್ಮ ಜೇಬಿನಿಂದ ಹೋಗುತ್ತಿದ್ದರೆ ಮತ್ತೊಬ್ಬರ ಜೇಬು ಸೇರುತ್ತಿದೆ ಎಂದೇ ಅರ್ಥ.

ಪ್ರಪಂಚದ 2 ನೇ ಶ್ರೀಮಂತ ವ್ಯಕ್ತಿ ನಮ್ಮ ಪ್ರಧಾನಿಗಳ ಆತ್ಮೀಯ ಗೆಳೆಯ. ನಿಮ್ಮ ಹಣ ಆ ಉದ್ಯಮಿಯ ಜೇಬು ಸೇರುತ್ತಿದೆ.‌

ಆತ ಜಗತ್ತಿನ 2 ನೇ ಶ್ರೀಮಂತನಾಗಿದ್ದು ನಿಮ್ಮ ಹಣದಿಂದ"

08/10/2022

"ಕೃಷಿ ಕಾಯ್ದೆಗಳು, ನೋಟು ಅಮಾನ್ಯೀಕರಣ ಮತ್ತು GST ಗಳು ಮಾರಕ ಅಸ್ತ್ರಗಳು.‌

ಇವು ಕೇವಲ ಕೇಂದ್ರದ ನೀತಿಗಳಲ್ಲ. ಬದಲಾಗಿ ಭಾರತದ ಜನರ ಮೇಲೆ, ರೈತರ ಮೇಲೆ, ಕಾರ್ಮಿಕರ, ಸಣ್ಣ ಉದ್ಯಮದ ಮೇಲೆ ದಾಳಿ ಮಾಡಲು ಬಳಸಿದ ಅಸ್ತ್ರಗಳು.‌

ಈ ಅಸ್ತ್ರಗಳಿಂದ ಲಕ್ಷಾಂತರ ರೈತರು, ಕೂಲಿ ಕಾರ್ಮಿಕರು, ಸಣ್ಣ ಉದ್ದಿಮೆಗಳು ನಾಶವಾಗಿವೆ"

Address

Raichur

Website

Alerts

Be the first to know and let us send you an email when ArunKumar RAnjaneyalu posts news and promotions. Your email address will not be used for any other purpose, and you can unsubscribe at any time.

Share