Sridevi Durga MB

Sridevi Durga MB passionate trained singer, music is worship and meditation for me

19/03/2025
18/02/2025

Just forgot to share to special join Of Smule ,it's just wow ,Ty sir for joining and making this song special

12/02/2025

9-12-2025 ಮರೆಯಲಾಗದ ದಿನ, ದುರ್ಗ ಜಗದೀಶರ ಮಗಳು ಎನ್ನುವ ಹೆಮ್ಮೆ ಪಡುವ ದಿನ..
ಅಪ್ಪ ಬರೆದ ರಾಯಚೂರು,ಬಿಚ್ಚಾಲಿ,ರಾಯಚೂರಿನ ಸುತ್ತಮುತ್ತಲಿನ ಇನ್ನಿತರ ಐತಿಹಾಸಿಕ ಸ್ಥಳಗಳ ಸಂಶೋಧನೆ ಲೇಖನಗಳ ಸಂಗ್ರಹದ "ಪುಸ್ತಕ ಬಿಡುಗಡೆ ಸಮಾರಂಭ" ಇತ್ತು,ಲಕ್ಷ್ಮಿದೇವಿ ಶಾಸ್ತ್ರಿ ಪುಸ್ತಕ ಬರೆದಿದ್ದಾರೆ,
ಅಪ್ಪ ಮರಳಿ ಬಂದ ಅನ್ನುವಷ್ಟು ಸಂತೋಷ,,ಈ ಸನ್ಮಾನ ಮುಂಚೆಯೇ ಮಾಡಬೇಕಿತ್ತು ಅನ್ನುವ ಅಸಮಾಧಾನ,ಅವರನ್ನು ಮರೆಯಲಾಗದ ದುಃಖ ಎಲ್ಲವೂ ಸೇರಿ ಕಣ್ಣೀರ ಧಾರೆ ಹರಿದು ಹೋಗ್ತಾ ಇತ್ತು..200ಕ್ಕೂ ಹೆಚ್ಚು ಜನ ಸೇರಿದ್ದರು.
ಒಂದು ಸಂತೋಷದ ವಿಷಯ ಅಂದ್ರೆ ಅಪ್ಪನಿಗಾಗಿ ಹಾಡಿದ ನನ್ನ ಪ್ರಾರ್ಥನೆ ಗೀತೆ,ಅವರಿಗೆ ನಾನು ಹಾಡುವದೆಂದರೆ ಇಷ್ಟ ಇತ್ತು,
ಪರಿಸರ ಪ್ರೇಮಿಯಾಗಿದ್ದ ಅಪ್ಪನ ನೆನಪಿಗಾಗಿ ಸಸಿಗಳನ್ನು ಹಂಚಿದೆವು. Mostly ಆವತ್ತು ಅಪ್ಪನ ಅತ್ಮಕ್ಕೆ ಶಾಂತಿ ಸಿಕ್ಕಿರುತ್ತದೆ.

Appa miss you a lot lot, ನಿಮ್ಮ ಮಗಳಾಗಿದ್ದಕ್ಕೆ ತುಂಬಾ ಹೆಮ್ಮೆ ಇದೆ.

10/01/2025
Spardha Classroom
18/12/2024

Spardha Classroom

15/12/2024

Teaching Bandish to Dubai Student

30/10/2024

Address

Raichur

Website

Alerts

Be the first to know and let us send you an email when Sridevi Durga MB posts news and promotions. Your email address will not be used for any other purpose, and you can unsubscribe at any time.

Share