PD News Public Dairy News

PD News Public Dairy News Contact information, map and directions, contact form, opening hours, services, ratings, photos, videos and announcements from PD News Public Dairy News, Media/News Company, Ramdurg.

08/08/2026

ಶಾಸಕ ಅಶೋಕ ಪಟ್ಟಣ ಹೇಳಿಕೆ

ಸಚಿವ ಸ್ಥಾನ ಸಿಗುತ್ತೆ ಅನ್ನೋ ಆಶಾಭಾವನೆ ಇತ್ತು ಹಲವಾರು ಕಾರಣದಿಂದ ಸಿಗಲಿಲ್ಲ..

ಜಾತಿವಾರು ಹಂಚಿಕೆ ವೇಳೆ ನಮಗೆ ಸಚಿವ ಸ್ಥಾನ ತಪ್ಪಿದೆ

ಜಿಲ್ಲಾವಾರು ಸಚಿವ ಸ್ಥಾನ ಹಂಚಿಕೆ‌ ಸಮತೊಲನಾಗಿಲ್ಲ..

ನಾನು ಪಕ್ಷದಲ್ಲೆ ಇರ್ತಿನಿ ಪಕ್ಷದ ಸಂಘಟನೆ ಮಾಡುವೆ..

16/07/2026

ಇನ್ನರಡು ದಿನಗಳಲ್ಲಿ ಸಚಿವರ ಪಟ್ಟಿ ಸಂಪೂರ್ಣವಾಗಲಿದೆ..ನಾನು ಹಿರಿಯ ಶಾಸಕ ಇದ್ದೇನೆ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ..

ಅಶೋಕ ಅಣ್ಣಾ ಪಟ್ಟಣ

With Maruti Tuppad – I just got recognised as one of their top fans! 🎉
25/06/2026

With Maruti Tuppad – I just got recognised as one of their top fans! 🎉

25/06/2026

ಶಾಸಕ ಅಶೋಕ ಪಟ್ಟಣ ಅವರ ವಿಶೇಷ ಸಂದರ್ಶನ
ನನಗೆ ಸಚಿವ ಸ್ಥಾನ ಸಿಗೋದು ಗ್ಯಾರಂಟ: ಶಾಸಕ ಅಶೋಕ ಪಟ್ಟಣ



23/06/2026

ಬಿಜೆಪಿಯ ರಾಜಕುಮಾರ ಸಗಾಯಿ ಅವರ ಸಂದರ್ಶನ


06/06/2026

ರಾಮದುರ್ಗದ ನೂತನ ತಹಶೀಲ್ದಾರ ಪ್ರಕಾಶ ಗಾಯಕವಾಡ ಅವರ ಸಂದರ್ಶನ


25/05/2026

ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದ ರೈತರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಅಶೋಕ ಪಟ್ಟಣ

25/05/2026

ನೀರಾವರಿ ಯೋಜನೆ‌ ಕುಂಠಿತ ಹಿನ್ನಲೆ ರೈತರ ಬೃಹತ ಹೋರಾಟ ಸ್ಥಳಕ್ಕೆ ಶಾಸಕ ಅಶೋಕ ಪಟ್ಟಣ ಭೇಟಿ ರೈತರ ಸಮಸ್ಯೆಗಳನ್ನ ತಿಳಿಸಿದ ರೈತ ಸಂಘದ ಚೂನಪ್ಪ ಪೂಜಾರ

19/05/2026

ಪಿಡಿ ನ್ಯೂಸ್ ಇಂಪ್ಯಾಕ್ಟ್ ಹಳೇಯ ಕಬ್ಬಿಣ ಬಳಸಿ ಕಟ್ಟಡ ನಿರ್ಮಾಣದ ಕುರಿತು ಸುದ್ದಿ ಮಾಡಿತ್ತು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ ಹೊಸ ಕಬ್ಬಿಣ ಬಳಸುವಂತೆ ಸೂಚನೆ ನೀಡಿದ್ದು ಈ ನಿಟ್ಟಿನಲ್ಲಿ ಹೊಸ ಕಬ್ಬಿಣ ಬಳಕೆ ಮಾಡಿದ ಗುತ್ತಿಗೆದಾರ



16/05/2026

ಆರಕ್ಷಕ ಸಿಬ್ಬಂದಿ,ಉರಗ ರಕ್ಷಕ ಹಾಗೂ ಮಾರ್ಷಲ್ ಆಟ್ಸ್ ಪಟು ಪ್ರಕಾಶ ಗಾಡಿವಡ್ಡರ ವಿಶೇಷ ಸಂದರ್ಶನ


Address

Ramdurg

Website

Alerts

Be the first to know and let us send you an email when PD News Public Dairy News posts news and promotions. Your email address will not be used for any other purpose, and you can unsubscribe at any time.

Shortcuts

Share