Shivamurthy Guthnalli

Shivamurthy Guthnalli Politician

ಸರಳತೆಯ ರಾಯಭಾರಿ, ಕನ್ನಡ ಚಿತ್ರರಂಗದ ಮಹಾನ್ ಚೇತನ, ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು.
17/03/2025

ಸರಳತೆಯ ರಾಯಭಾರಿ, ಕನ್ನಡ ಚಿತ್ರರಂಗದ ಮಹಾನ್ ಚೇತನ, ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು.

ಸಾಗರ ತಾಲ್ಲೂಕು ಆನಂದಪುರು ಹೋಬಳಿವತಿಯಿಂದ  ಸನ್ಮಾನ್ಯ ಶ್ರೀ ಡಾ. ಕಾಗೋಡು ತಿಮ್ಮಪ್ಪ ರವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ.
16/03/2025

ಸಾಗರ ತಾಲ್ಲೂಕು ಆನಂದಪುರು ಹೋಬಳಿವತಿಯಿಂದ ಸನ್ಮಾನ್ಯ ಶ್ರೀ ಡಾ. ಕಾಗೋಡು ತಿಮ್ಮಪ್ಪ ರವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ.

ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಈ ರಂಗಿನ ಹಬ್ಬವು, ಎಲ್ಲಾರ ಬಣ್ಣದಂತಹ ಕನಸ್ಸುಗಳಿಗೆ ಜೀವ ತುಂಬಲಿ.ಎಲ್ಲಾ ಸಂಕಷ್ಟಗಳೂ ದೂರವಾಗಿ ಎಲ್ಲಾರ ಜೀವನ...
14/03/2025

ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಈ ರಂಗಿನ ಹಬ್ಬವು, ಎಲ್ಲಾರ ಬಣ್ಣದಂತಹ ಕನಸ್ಸುಗಳಿಗೆ ಜೀವ ತುಂಬಲಿ.ಎಲ್ಲಾ ಸಂಕಷ್ಟಗಳೂ ದೂರವಾಗಿ ಎಲ್ಲಾರ ಜೀವನದಲ್ಲೂ ಸುಖ, ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯ ಬಣ್ಣಗಳು ಸದಾ ತುಂಬಿರಲಿ, ಬಾಂಧವ್ಯಗಳನ್ನು ಬೆಸೆಯುವ ಬಣ್ಣಗಳು ಶಾಶ್ವತವಾಗಿರಲಿ ಎಂದು ಹಾರೈಸುತ್ತೇನೆ.

ಎಲ್ಲಾರಿಗೂ_ಹೋಳಿ_ಹಬ್ಬದ_ಶುಭಾಷಯಗಳು.

ಸನ್ಮಾನ್ಯ ಕಾರ್ಮಿಕ ಸಚಿವರಾದ ಶ್ರೀಯುತ ಸಂತೋಷ್ ಲಾಡ್ ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಸಾಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಮಿಕ ಘಟಕದ...
27/02/2025

ಸನ್ಮಾನ್ಯ ಕಾರ್ಮಿಕ ಸಚಿವರಾದ ಶ್ರೀಯುತ ಸಂತೋಷ್ ಲಾಡ್ ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಸಾಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಸನ್ಮಾನ್ಯ ಶಾಸಕರ ಶ್ರೀ ಗೋಪಾಲಕೃಷ್ಣ ಬೇಳೂರು ರವರ ನೇತೃತ್ವದಲ್ಲಿ ವರದಳ್ಳಿ ಶ್ರೀ ಶ್ರೀಧರ ಆಶ್ರಮದ ಗೋವುಗಳಿಗೆ ಮೇವು ನೀಡುವ ಕಾರ್ಯಕ್ರಮ.

26/02/2025
*ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರಿಂದ ಗೌರವ ಡಾಕ್ಟರೇಟ್ ಪದವಿಗೆ ಬಾಜನರಾದ ಕರ್ನಾಟಕ ಸರ್ಕಾರದ ಮ...
17/01/2025

*ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರಿಂದ ಗೌರವ ಡಾಕ್ಟರೇಟ್ ಪದವಿಗೆ ಬಾಜನರಾದ ಕರ್ನಾಟಕ ಸರ್ಕಾರದ ಮಾಜಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಕಾಗೋಡು ತಿಮ್ಮಪ್ಪನವರಿಗೆ ಹೃತ್ಪೂರ್ವಕ ಅಭಿನಂದನೆಗಳು*💐💐

25/12/2024

Address

Sagar

Telephone

+919591070521

Website

Alerts

Be the first to know and let us send you an email when Shivamurthy Guthnalli posts news and promotions. Your email address will not be used for any other purpose, and you can unsubscribe at any time.

Contact The Business

Send a message to Shivamurthy Guthnalli:

Share