
19/08/2025
🎉👍 *ಸುದ್ದಿ ಮನೆ ಡಿಜಿಟಲ್ ಮೀಡಿಯಾ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು*🌹🎉
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನಪ್ರಿಯ ಡಿಜಿಟಲ್ ಮೀಡಿಯಾ *ಸುದ್ಧಿ ಮನೆ ಡಿಜಿಟಲ್ ಮೀಡಿಯಾ*. ಇದು ಸಾಗರ ತಾಲೂಕಿನ ನಂ. 1 ಡಿಜಿಟಲ್ ಮೀಡಿಯಾ ಅಗಿದೆ ಮುಂದೆ ಸಾಗಿದೆ.
*ಸುದ್ದಿ ಮನೆ ಡಿಜಿಟಲ್ ಮೀಡಿಯಾ* 2019 ಸಾಲಿನ ಏಪ್ರಿಲ್ 26 ರಂದು ಆರಂಭಗೊಂಡ ಕೆಲವೇ ದಿನಗಳಲ್ಲಿ ಸಾಗರ ಜನತೆ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮನೆಮಾತಾಗಿದೆ. ವೀಕ್ಷಕರಿಗೆ ವಿನೂತನ ನ್ಯೂಸ್ ಕಂಟೆಂಟ್ ನೀಡಿ, ಸೈ ಎನಿಸಿಕೊಂಡಿದೆ. ಡಿಜಿಟಲ್ ಮೀಡಿಯಾದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ಸುದ್ದಿ ಮನೆ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ಸುದ್ದಿ ಮನೆ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ *ಸುದ್ದಿ ಮನೆ ಡಿಜಿಟಲ್ ಮೀಡಿಯಾ* ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಮಲೆನಾಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ಡಿಜಿಟಲ್ ಮೀಡಿಯಾ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಸಾಗರದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ನಿಜವಾದ ಅರ್ಥದಲ್ಲಿ *ಸುದ್ದಿ ಮನೆ ಡಿಜಿಟಲ್ ಮೀಡಿಯಾ*, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ.
*ಖುಷಿಯ ಸಂಗತಿ ಎಂದರೆ*, ಸಾಗರದ ಶಿವಪ್ಪ ನಾಯಕ ನಗರದಿಂದ ಪ್ರಾರಂಭಗೊಂಡಿರುವ *ಸುದ್ದಿ ಮನೆ ಡಿಜಿಟಲ್ ಮೀಡಿಯಾ* *1 ಚಂದಾದಾರರಿಂದ ಇವತ್ತು 5,528* ಚಂದಾದಾರರು ,*602,977* ವೀಕ್ಷಣೆಗಳು, ಮಾಸಿಕ ಪ್ರೇಕ್ಷಕರು *48,634* , ವೀಡಿಯೊಗಳ ಮೂಲಕ ವೀಕ್ಷಣೆ *858,595*,
ಕಳೆದ 28 ದಿನಗಳಲ್ಲಿ ಚಾನಲ್ *63,324* ವೀಕ್ಷಣೆಗಳನ್ನು ಪಡೆದುಕೊಂಡಿದೆ.ಅನಿಸಿಕೆಗಳು *514,530*,ಹೊಸ ವೀಕ್ಷಕರು *46,096(94.8%)* ಭೂಗೋಳ ವೀಕ್ಷಣೆ ಕರ್ನಾಟಕದಲ್ಲಿ *53,775 (90.0%)* ವೀಕ್ಷಣೆ ಗಂಟೆಗಳು *1,060.1* (90.9%) ಕೇರಳ *1,823*(3.1%)ವೀಕ್ಷಣೆ ಗಂಟೆಗಳು *31.3*(2.7%) ಮಹಾರಾಷ್ಟ್ರ *1,257*(2.1%)ವೀಕ್ಷಣೆ ಗಂಟೆಗಳು *21.0* (1.8%) ತಮಿಳುನಾಡು *187*(0.3%)ವೀಕ್ಷಣೆ ಗಂಟೆಗಳು *2.7(0.2%)* ತೆಲಂಗಾಣ *166(0.3%)*ವೀಕ್ಷಣೆ ಗಂಟೆಗಳು*1.9* (0.2%) .ಭೂಗೋಳಶಾಸ್ತ್ರ ಒಟ್ಟು ವೀಕ್ಷಣೆಗಳು *942292*, ಭಾರತದಲ್ಲಿ *883269*, ಯುನೈಟೆಡ್ ಅರಬ್ ಎಮಿರೇಟ್ಸ್ *1699* ಸೌದಿ ಅರೇಬಿಯಾ *1624* ಕುವೈತ್ *107* ,ಕತಾರ್ *76* ಅಮೇರಿಕ *68* ಜರ್ಮನಿ *32* .
ಸಾಗರದ ನಗರ ವ್ಯಾಪ್ತಿಯ ಶಿವಪ್ಪ ನಾಯಕ ನಗರದಲ್ಲಿ ಪ್ರಾರಂಭಗೊಂಡು ಇವತ್ತು ತಾಲೂಕು, ಜಿಲ್ಲಾ, ರಾಜ್ಯ, ಅಂತಾ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ *ಸುದ್ದಿ ಮನೆ ಡಿಜಿಟಲ್ ಮೀಡಿಯಾ* ಹೆಸರು ಮಾಡಿದ್ದು ಸಂತೋಷದ ಸಂಗತಿ.
ನನ್ನ ಈ *ಸುದ್ದಿ ಮನೆ ಡಿಜಿಟಲ್ ಮೀಡಿಯಾ* ಮಾಡಲು ಅಂದು *ದುರ್ಗಪ್ಪ ಅಣ್ಣ , ನನ್ನ ಗುರುಗಳು ರಾಜೇಶ್ ಸರ್ ಹಾಗೂ ನನ್ನ ಹಿರಿಯ ಸ್ನೇಹಿತ ಮಂಜಣ್ಣ* ರವರು ಧೈರ್ಯ ನೀಡಿ ಸಹಕರಿಸಿರುವದು ಇವತ್ತು *ಸುದ್ದಿ ಮನೆ ಡಿಜಿಟಲ್ ಮೀಡಿಯಾ* ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.
ಬೆಳವಣಿಗೆಗೆ ಸಹಕಾರಿಯಾಗಿರುವ *ಶಿವಪ್ಪ ನಾಯಕ ಯುಜನ ಸಂಘದ ಹಾಲಿ, ಮಾಜಿ ಅಧ್ಯಕ್ಷರಿಗೆ ಸದಸ್ಯರಿಗೆ , ನೂರನಿ ಮಸ್ಜಿದ್ ಕಮೀಟಿಯ ಅಧೀಕ್ಷಕರಿಗೆ ಸದಸ್ಯರಿಗೆ , ಮಲೆನಾಡ ರಹಸ್ಯ ವಾರ ಪತ್ರಿಕೆಯ ಸಂಪಾದಕರು ಹಿರಿಯ ಸಹೋದರ ಸ್ಥಳದಲ್ಲಿ ಇರುವ ರಫೀಕ್ ಕೊಪ್ಪ,* *ಸುದ್ದಿ ಮನೆಯ ಗೌರವ ಸಂಪಾದಕರಾದ ಮುಹಮ್ಮದ್ ಸಾದೀಕ್*, *ಕಿರಿಯ ಸ್ನೇಹಿತ ಬರಹಗಾರ ಸೋರಜ್ ನಾಯರ್*, *ಸಿಬಿನ್ ಅಣ್ಣ, ಸಿಸೀಲ್ ಅಣ್ಣ, ಸುದ್ದಿ ಪ್ರಾಯೋಜಕರಾದ* *Royal builder's and Devloper ಸಂಸ್ಥೆಯ ಜಲೀಲ್ ಸಾಗರ್ & ಮಹೇಶ್ ಸಾಗರ್ ಸರ್*, *ಗ್ರಿನ್ ಎಂಬೆಸಿ ಹೋಟೆಲ್ ಸಂಸ್ಥೆಗೆ ,*
ಹಾಗೂ *ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು, ನನ್ನಗೆ ವಿದ್ಯಾ ಹೇಳಿಕೊಟ್ಟ ಶಿಕ್ಷಕರಿಗೆ*,*ನನ್ನ ಎಲ್ಲಾ ಪತ್ರಕರ್ತ ಸ್ನೇಹಿತರಿಗೆ , ಸುದ್ದಿ ಮನೆಯ ಎಲ್ಲಾ ಜಾಹೀರಾತುದಾರರಿಗೆ* *,ನಗರಸಭೆ ವ್ಯಾಪ್ತಿಯ 31 ವಾರ್ಡಗಳ ಜನತೆಗೆ*. ಹಾಗೂ *ಸಾಗರ ವಿಧಾನಸಭಾ ಕ್ಷೇತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಾಗೂ ಕರ್ನಾಟಕ ರಾಜ್ಯದ ಕನ್ನಡಿಗರಿಗೆ *, ಅಂತಾರಾಜ್ಯ, ಅಂತಾ ರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೃದಯ ಪೂರ್ವಕ ಧನ್ಯವಾದಗಳು.....*
👉ಇಂತಿ ನಿಮ್ಮ ಪ್ರೀತಿಯ
*ಜಮೀಲ್ ಸಾಗರ್*
*ಸುದ್ದಿ ಮನೆ ಡಿಜಿಟಲ್ ಮೀಡಿಯಾ ಸಂಸ್ಥಾಪಕ.*
*6360536065*