Dayanand Kamate dk

Dayanand Kamate  dk Contact information, map and directions, contact form, opening hours, services, ratings, photos, videos and announcements from Dayanand Kamate dk, Digital creator, Sankeshwar.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ದೊರೆ  😍
21/06/2025

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ದೊರೆ 😍

17/05/2025

ಕೊಟ್ರೆ ಹಿಂಗ್ ಕೊಡ್ಬೇಕು 🔥

ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು!ಈ ಪರೀಕ್ಷೆ ನಿಮ್ಮ ಭವಿಷ್ಯದ ಪ್ರಮುಖ ಹಂತ. ಆತ್ಮವ...
20/03/2025

ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು!

ಈ ಪರೀಕ್ಷೆ ನಿಮ್ಮ ಭವಿಷ್ಯದ ಪ್ರಮುಖ ಹಂತ. ಆತ್ಮವಿಶ್ವಾಸದಿಂದ, ಶಾಂತಿಯುತ ಮನೋಭಾವದಿಂದ ಎದುರಿಸಿ. ನಿಮ್ಮ ಪರಿಶ್ರಮಕ್ಕೆ ಯಶಸ್ಸಿನ ಫಲ ದೊರಕಲಿ!

ಆಲ್ ದಿ ಬೆಸ್ಟ್!

02/11/2024

ಉಳ್ಳವರು ಕಾರು ಬೈಕಿನ ಪೋಟು ಹಾಕುವರಯ್ಯ ನಾನೇನು ಹಾಕಲಿ ಕಾಲೇ ಕಾರೆನಗೆ ನಾ ಬಡವನಯ್ಯ..

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ನಿವಾಸಿ ಹಾಗೂ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಯ 9ನೇ ತರಗತಿಯ ಅಂಧ ವಿದ...
27/10/2024

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ನಿವಾಸಿ ಹಾಗೂ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಯ 9ನೇ ತರಗತಿಯ ಅಂಧ ವಿದ್ಯಾರ್ಥಿನಿ ಕು. ಸೌಂದರ್ಯ ನಿಂಗಪ್ಪ ದಂಡಿನ್ನವರ ಇತ್ತೀಚೆಗೆ ಗೋವಾದಲ್ಲಿ ನಡೆದ ನ್ಯಾಷನಲ್ ಪ್ಯಾರಾ ಸ್ವಿಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ನಮ್ಮೆಲ್ಲರ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ರಾಜ್ಯಮಟ್ಟದ ಪ್ಯಾರಾ ಸ್ವಿಮಿಂಗ್ ಚಾಂಪಿಯನ್‌ಶಿಪ್‌ನಲ್ಲಿಯೂ ಪದಕ ಗೆದ್ದಿದ್ದ ಈ ಯುವ ಪ್ರತಿಭೆ, ಈಗ ಅಂತಾರಾಷ್ಟ್ರೀಯ ಪ್ಯಾರಾ ಸ್ವಿಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ಅವರ ಈ ಸಾಧನೆಗೆ ಅಭಿನಂದನೆಗಳನ್ನು ಅರ್ಪಿಸಿ, ಮುಂದಿನ ಪ್ರಯತ್ನಗಳಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸಿದರು.

😍😍
05/10/2024

😍😍

14/08/2024

ಸ್ವಾತಂತ್ರ್ಯೊತ್ಸವಕ್ಕೆ ದೀಪಾಲಂಕಾರಗಳಿಂದ ಶೃಂಗಾರಗೊಂಡಿರುವ ನಮ್ಮ ಬೆಳಗಾವಿಯ ಸುವರ್ಣ ವಿಧಾನಸೌಧ.

Address

Sankeshwar

Website

Alerts

Be the first to know and let us send you an email when Dayanand Kamate dk posts news and promotions. Your email address will not be used for any other purpose, and you can unsubscribe at any time.

Share