UdyogaDeepa

UdyogaDeepa https://udyogadeepa.prowebp.com/

ನಾವು ಪ್ರತಿದಿನ ಕೇಂದ್ರ & ರಾಜ್ಯದ ಸರ್ಕಾರಿ ನೇಮಕಾತಿಗಳು & ಎಲ್ಲಾ ರೀತಿಯ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುತ್ತೇವೆ.
(1)

ಉದ್ಯೋಗದೀಪ ಫೇಸ್ಬುಕ್ ಪೇಜ್ ನಲ್ಲಿ ನಾವು ಪ್ರತಿದಿನ ಕೇಂದ್ರ ಮತ್ತು ರಾಜ್ಯದ ಸರ್ಕಾರಿ ನೇಮಕಾತಿಗಳು ಮತ್ತು ಎಲ್ಲಾ ರೀತಿಯ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುತ್ತೇವೆ.

26/08/2026

ಜಿಲ್ಲಾ ಪಂಚಾಯತ್‌ ನೇಮಕಾತಿ | Zilla Panchayath Recruitment 2026

25/08/2026

ಕಾರ್ಮಿಕರ ಮಕ್ಕಳಿಗೆ ಸಿಗಲಿದೆ ಶೈಕ್ಷಣಿಕ ಧನಸಹಾಯ..!

24/08/2026

ಹಾಸನ ಜಿಲ್ಲಾ ನ್ಯಾಯಾಲಯ ನೇಮಕಾತಿ | Hassan District Court Recruitment 2026

22/08/2026

ISRO LPSC ನೇಮಕಾತಿ | ISRO LPSC Recruitment 2026

21/08/2026

ಬ್ಯಾಂಕ್ ಆಫ್ ಬರೋಡಾ 2,482 ಹುದ್ದೆಗಳ ಬೃಹತ್‌ ನೇಮಕಾತಿ | BOB Recruitment 2026

ಬ್ಯಾಂಕ್ ಆಫ್ ಬರೋಡಾದಲ್ಲಿ ಭಾರಿ ನೇಮಕಾತಿ! 📢ಸರ್ಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕೆಂಬ ಕನಸು ನಿಮಗಿದೆಯಾ? ಬ್ಯಾಂಕ್ ಆಫ್ ಬರೋಡಾ (BOB) 2,482...
21/08/2026

ಬ್ಯಾಂಕ್ ಆಫ್ ಬರೋಡಾದಲ್ಲಿ ಭಾರಿ ನೇಮಕಾತಿ! 📢

ಸರ್ಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕೆಂಬ ಕನಸು ನಿಮಗಿದೆಯಾ? ಬ್ಯಾಂಕ್ ಆಫ್ ಬರೋಡಾ (BOB) 2,482 'ಸ್ಥಳೀಯ ಬ್ಯಾಂಕ್ ಅಧಿಕಾರಿ' (Local Bank Officer) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ!

"ಅರ್ಜಿ ಸಲ್ಲಿಸುವ ನೇರ ಲಿಂಕ್‌ಗಾಗಿ ಕಾಮೆಂಟ್ ಬಾಕ್ಸ್ ನಲ್ಲಿದೆ (Comment Box) ನೋಡಿ! 👇"

20/08/2026

ನರ್ಸಿಂಗ್ ಆಫೀಸರ್ ನೇಮಕಾತಿ | KEA Recruitment 2026

19/08/2026

ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ | Fire Force Personnel Recruitment 2026

18/08/2026

ಜಿಲ್ಲಾ ನ್ಯಾಯಾಲಯ ನೇಮಕಾತಿ | District Court Recruitment 2026

ಭಾರತೀಯ ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 2026!ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಮುಗಿಸಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿ...
18/08/2026

ಭಾರತೀಯ ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 2026!

ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಮುಗಿಸಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ! ಜೂನಿಯರ್ ಎಂಜಿನಿಯರ್ (JE) ಹಾಗೂ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ವಿಭಾಗಗಳಲ್ಲಿ ಬರೋಬ್ಬರಿ 3,993 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

👉 ಅರ್ಜಿ ಸಲ್ಲಿಸುವ ಲಿಂಕ್ ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿದೆ! (Apply Link in Comment Box) 👇

Address

Shivamogga
Shimoga
577203

Alerts

Be the first to know and let us send you an email when UdyogaDeepa posts news and promotions. Your email address will not be used for any other purpose, and you can unsubscribe at any time.

Shortcuts

Share