Bharath Tv Shivamogga

Bharath Tv Shivamogga TV Bharath: is a Hyper Local Kannada Channel from the House of BHARATH MEDIA CENTER in 2017 has bee

15/08/2022

https://youtu.be/WohFFq8gXTM

ಅಮೃತ ಮಹೋತ್ಸವದಲ್ಲಿ ಭಾಗಿಯಾದ ಕೆ ಎಸ್‌ ಈ Shivamogga | Karnataka | Freedom | Independence Day K S Eeshwarappa |
ಮಲ್ಲೆಶ್ವರಂ ನಗರದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣಾ ಕಾರ್ಯಕ್ರಮದಲ್ಲಿ ಕೆ ಎಸ್‌ ಈಶ್ವರಪ್ಪ ಅವರು ಭಾಗಿಯಾಗಿದ್ದರು. ಈ ವೇಳೆ ಕೆ ಈ ಕಾಂತೇಶ್‌ ,ಮಲ್ಲೆಶ್ವರಂ ನಗರದ ನಿವಾಸಿಗಳು ಇನ್ನಿತರರು ಹಾಜರಿದ್ದರು.

Enjoy the videos and music you love, upload original content, and share it all with friends, family, and the world on YouTube.

https://youtu.be/_v3ORSH3aB8ಧ್ವಜಾರೋಹಣಾ ಕಾರ್ಯಕ್ರಮದಲ್ಲಿ ಕೆ ಎಸ್‌ ಈ ಭಾಗಿ Shivamogga | Karnataka | Freedom | Independence Day...
15/08/2022

https://youtu.be/_v3ORSH3aB8

ಧ್ವಜಾರೋಹಣಾ ಕಾರ್ಯಕ್ರಮದಲ್ಲಿ ಕೆ ಎಸ್‌ ಈ ಭಾಗಿ Shivamogga | Karnataka | Freedom | Independence Day K S Eeshwarappa |
ರಾಯಲ್‌ ಡೈಮಂಡ್‌ ಶಾಲಾ ಆವರಣದಲ್ಲಿ ಕೇಂದ್ರ ಸಂವಹನ ಶಾಖೆ ಇವರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣಾ ಕಾರ್ಯಕ್ರಮದಲ್ಲಿ ಕೆ ಎಸ್‌ ಈಶ್ವರಪ್ಪ ಅವರು ಭಾಗಿಯಾಗಿದ್ದರು.
ರಾಯಲ್‌ ಡೈಮಂಡ್‌ ಶಾಲಾ ಸೆಕ್ರರೇಟರಿ ಪುಷ್ಪ ಎಸ್‌ ಶೆಟ್ಟಿ ಇನ್ನಿತರರು ಹಾಜರಿದ್ದರು, ಈ ಸಂದರ್ಭದಲ್ಲಿ ಕೆ ಎಸ್‌ ಈಶ್ವರಪ್ಪ ಅವರು ಏನು ಮಾತನಾಡಿದ್ದಾರೆ ನೋಡೋಣ ಬನ್ನಿ.

ರಾಯಲ್‌ ಡೈಮಂಡ್‌ ಶಾಲಾ ಆವರಣದಲ್ಲಿ ಕೇಂದ್ರ ಸಂವಹನ ಶಾಖೆ ಇವರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹ.....

15/08/2022

https://youtu.be/dV0kKWoycp0

ಮಾಜಿ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ Shivamogga | Karnataka | Freedom | Independence Day K S Eeshwarappa |
ನಗರದ ಗೋಪಿ ವೃತ್ತದ ಬಳಿ ಜಿಲ್ಲಾ ಬಿಜೆಪಿ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣ ಗೌಡ, ಕೆ ಎಸ್‌ ಈಶ್ವರಪ್ಪ,ಆಯನೂರು ಮಂಜುನಾಥ್‌,ಸಂಸದರಾದ ಬಿ ವೈ ರಾಘವೇಂದ್ರ ಇನ್ನಿತರ ಪ್ರಮುಖರು ಭಾಗಿಯಾಗಿದ್ದರು ಈ ಕಾರ್ಯಕ್ರಮ ಹೇಗಿತ್ತು ನೀವೇ ನೋಡಿ.

Enjoy the videos and music you love, upload original content, and share it all with friends, family, and the world on YouTube.

https://youtu.be/HoLoCfwWw3Qನೂತನ ಮಳಿಗೆಯ ಉಧ್ಘಾಟನೆ ನೆರವೇರಿಸಿದ ಕೆ ಎಸ್‌ ಈ| Shivamogga | Karnataka | Freedom | Independence D...
15/08/2022

https://youtu.be/HoLoCfwWw3Q

ನೂತನ ಮಳಿಗೆಯ ಉಧ್ಘಾಟನೆ ನೆರವೇರಿಸಿದ ಕೆ ಎಸ್‌ ಈ| Shivamogga | Karnataka | Freedom | Independence Day K S Eeshwarappa |
ನಗರದ ಗಾಂಧಿ ಬಜಾರ್‌ 2 ನೇ ಕ್ರಾಸ್‌ ನಲ್ಲಿ ಜನೌಷಧಿ ನೂತನ ಮಳಿಗೆಯ ಉಧ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.ನೂತನ ಮಳಿಗೆಯ ಉಧ್ಘಾಟನೆಯನ್ನು ಕೆ ಎಸ್‌ ಈಶ್ವರಪ್ಪ ಅವರು ನೆರವೇರಿಸಿದರು. ಈ ಕಾರ್ಯಕ್ರಮ ಹೇಗಿತ್ತು ನೋಡೋಣ ಬನ್ನಿ.

ನಗರದ ಗಾಂಧಿ ಬಜಾರ್‌ 2 ನೇ ಕ್ರಾಸ್‌ ನಲ್ಲಿ ಜನೌಷಧಿ ನೂತನ ಮಳಿಗೆಯ ಉಧ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.ನೂತನ ಮಳಿಗೆಯ ಉಧ್ಘ.....

15/08/2022

https://youtu.be/cIEN925U4kw

ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ದೇಶಭಕ್ತರ ಪರಿಶ್ರಮವಿದೆ Shivamogga | DAR Ground | Freedom | Independence Day |Shivamogga | Karnataka |
ನಗರದ ಡಿಎಆರ್‌ ಮೈದಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು, ಧ್ವಜಾರೋಹಣಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಸಿ ನಾರಾಯಣ ಗೌಡ ಅವರು ನೆರವೇರಿಸಿಕೊಟ್ಟರು. ಈ ಸಂದರ್ಭಲ್ಲಿ ಮಾತನಾಡುತ್ತಾ ದೇಶದ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ದೇಶಭಕ್ತರ ಪರಿಶ್ರಮ, ತ್ಯಾಗ, ಬಲಿದಾನವಿದೆ. ಗೋಪಾಲ ಕೃಷ್ಣ ಗೋಖಲೆ, ಬಿಪಿನ್‌ ಚಂದ್ರಪಾಲ್‌, ಅಂಬೇಡ್ಕರ್‌,ಇನ್ನಿತರ ಮಹನೀಯರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ ಅವರೆಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸೋಣ ಎಂದರು. ಈ ಕಾರ್ಯಕ್ರಮದಲ್ಲಿ ಕೆ ಎಸ್‌ ಈಶ್ವರಪ್ಪ,ಆಯನೂರು ಮಂಜುನಾಥ್‌, ಜಿಲ್ಲಾಧಿಕಾರಿ ಸೆಲ್ವಮಣಿ, ಮೇಯರ್‌ ಸುನಿತಾ ಅಣ್ಣಪ್ಪ ಇನ್ನಿತರರು ಉಪಸ್ತಿತರಿದ್ದರು.

Enjoy the videos and music you love, upload original content, and share it all with friends, family, and the world on YouTube.

https://youtu.be/CT8iiwf4-zoಅನೇಕ ಶಿವಶರಣರಿಗೆ ಜನ್ಮ ನೀಡಿದ ಪುಣ್ಯ ಕ್ಷೇತ್ರ ಶಿಕಾರಿಪುರ: ಬಿ ವೈ ಆರ್   Freedom | Independence Day |...
15/08/2022

https://youtu.be/CT8iiwf4-zo

ಅನೇಕ ಶಿವಶರಣರಿಗೆ ಜನ್ಮ ನೀಡಿದ ಪುಣ್ಯ ಕ್ಷೇತ್ರ ಶಿಕಾರಿಪುರ: ಬಿ ವೈ ಆರ್ Freedom | Independence Day | B Y Raghavendra | B S yadiyurappa | Shivamogga | Karnataka |
75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಶಿಕಾರಿಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಶಿಕಾರಿಪುರ ತಾಲೂಕೂ ಅನೇಕ ಶಿವಶರಣರಿಗೆ ಜನ್ಮ ನೀಡಿದ ಪುಣ್ಯ ಕ್ಷೇತ್ರ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ನಮ್ಮ ಕೆಲಸ ನಡೆಯುತ್ತಲೆ ಇರುತ್ತದೇ ಎಂದು ಸಂಸದರಾದ ಬಿ ವೈ ರಾಘವೇಂದ್ರ ಅವರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ರೈತನಾಯಕರಾದ ಬಿ ಎಸ್‌ ಯಡಿಯೂರಪ್ಪ, ಇನ್ನಿತರ ಪ್ರಮುಖರು ಭಾಗಿಯಾಗಿದ್ದರು ಈ ಕಾರ್ಯಕ್ರಮ ಹೇಗೆ ಜರುಗಿತು ನೋಡೋಣ ಬನ್ನಿ.

75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಶಿಕಾರಿಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಶಿಕಾರಿಪುರ ತಾಲೂಕೂ ಅನ....

15/08/2022

https://youtu.be/4lIaafvELwk

ಆಟೋದಲ್ಲಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ Krnataka | bjp |Narendra Modi Freedom | Independence Day
ಶಿವಮೊಗ್ಗದ ಹೊಳೆ ಬಸ್ ನಿಲ್ದಾಣ ಆಟೋ ಸಂಘದ ವತಿಯಿಂದ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಟೋವೊಂದರಲ್ಲಿ ಆಗಮಿಸಿದ ಮಾಜಿ ಸಚಿವರು ಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮಕ್ಕೆ ಈಶ್ವರಪ್ಪ ಅವರು ಆಟೋದಲ್ಲಿ ಬಂದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮ ಹೇಗಿತ್ತು ನೋಡೋಣ ಬನ್ನಿ.

https://youtu.be/4lIaafvELwkಆಟೋದಲ್ಲಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ Krnataka | bjp |Narendra Modi...
15/08/2022

https://youtu.be/4lIaafvELwk

ಆಟೋದಲ್ಲಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ Krnataka | bjp |Narendra Modi Freedom | Independence Day
ಶಿವಮೊಗ್ಗದ ಹೊಳೆ ಬಸ್ ನಿಲ್ದಾಣ ಆಟೋ ಸಂಘದ ವತಿಯಿಂದ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಟೋವೊಂದರಲ್ಲಿ ಆಗಮಿಸಿದ ಮಾಜಿ ಸಚಿವರು ಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮಕ್ಕೆ ಈಶ್ವರಪ್ಪ ಅವರು ಆಟೋದಲ್ಲಿ ಬಂದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮ ಹೇಗಿತ್ತು ನೋಡೋಣ ಬನ್ನಿ.

ಶಿವಮೊಗ್ಗದ ಹೊಳೆ ಬಸ್ ನಿಲ್ದಾಣ ಆಟೋ ಸಂಘದ ವತಿಯಿಂದ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಟೋವೊ.....

15/08/2022

https://youtu.be/a_Ve-z_Wd2g

ಏಕತಾ ಚಲೋ ಕಾರ್ಯಕ್ರಮದಲ್ಲಿ 800 ಶಾಲಾ ಮಕ್ಕಳು ಭಾಗಿ JCI | Shivamogga | Karnataka | Freedom | Independence Day
ಜೆಸಿಐ ನಿಂದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಈ ಏಕತಾ ಚಲೋ ಕಾರ್ಯಕ್ರಮದಲ್ಲಿ 800 ಶಾಲಾ ಮಕ್ಕಳು ಭಾಗಿಯಾಗಿದ್ದರು.1000 ಅಡಿ ಉದ್ದದ ರಾಷ್ಟ್ರಧ್ವಜದೊಂದಿಗೆ ಏಕತಾ ಚಲೋಗೆ ಜಿಲ್ಲಾ ಉಸ್ತುವಾರಿಸಚಿವ ಡಾ.ಕೆಸಿ ನಾರಾಯಣ ಗೌಡ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪಾರಿವಾಳ ಹಾರಿಸುವ ಮೂಲಕ ಚಾಲನೆ ನೀಡಿದರು. ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮ ಸಿಮ್ಸ್ ನ ಆವರಣದಿಂದ ಬಸ್ ನಿಲ್ದಾಣದ ಅಶೋಕ ವೃತ್ತ, ಎಎ ವೃತ್ತ, ನೆಹರೂ ರಸ್ತೆ ಗೋಪಿ ವೃತ್ತ, ಮಹಾವೀರ ವೃತ್ತದ ಮೂಲಕ ಎನ್ ಇ ಎಸ್ ಮೈದಾನದಲ್ಲಿ ಕೊನೆಗೊಂಡಿತು.

https://youtu.be/a_Ve-z_Wd2gಏಕತಾ ಚಲೋ ಕಾರ್ಯಕ್ರಮದಲ್ಲಿ 800 ಶಾಲಾ ಮಕ್ಕಳು ಭಾಗಿ JCI | Shivamogga | Karnataka | Freedom | Indepe...
15/08/2022

https://youtu.be/a_Ve-z_Wd2g

ಏಕತಾ ಚಲೋ ಕಾರ್ಯಕ್ರಮದಲ್ಲಿ 800 ಶಾಲಾ ಮಕ್ಕಳು ಭಾಗಿ JCI | Shivamogga | Karnataka | Freedom | Independence Day
ಜೆಸಿಐ ನಿಂದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಈ ಏಕತಾ ಚಲೋ ಕಾರ್ಯಕ್ರಮದಲ್ಲಿ 800 ಶಾಲಾ ಮಕ್ಕಳು ಭಾಗಿಯಾಗಿದ್ದರು.1000 ಅಡಿ ಉದ್ದದ ರಾಷ್ಟ್ರಧ್ವಜದೊಂದಿಗೆ ಏಕತಾ ಚಲೋಗೆ ಜಿಲ್ಲಾ ಉಸ್ತುವಾರಿಸಚಿವ ಡಾ.ಕೆಸಿ ನಾರಾಯಣ ಗೌಡ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪಾರಿವಾಳ ಹಾರಿಸುವ ಮೂಲಕ ಚಾಲನೆ ನೀಡಿದರು. ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮ ಸಿಮ್ಸ್ ನ ಆವರಣದಿಂದ ಬಸ್ ನಿಲ್ದಾಣದ ಅಶೋಕ ವೃತ್ತ, ಎಎ ವೃತ್ತ, ನೆಹರೂ ರಸ್ತೆ ಗೋಪಿ ವೃತ್ತ, ಮಹಾವೀರ ವೃತ್ತದ ಮೂಲಕ ಎನ್ ಇ ಎಸ್ ಮೈದಾನದಲ್ಲಿ ಕೊನೆಗೊಂಡಿತು.

ಜೆಸಿಐ ನಿಂದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಈ ಏಕತಾ ಚಲೋ ಕಾರ್ಯಕ್ರಮದಲ್ಲಿ 800 ಶಾಲಾ ಮಕ್ಕಳು ಭಾಗಿಯಾಗಿದ್ದರು.1000 ಅಡಿ ಉದ್....

15/08/2022

https://youtu.be/kPh4qpt4h8c

ಧ್ವಜಾರೋಹಣಾ ನೆರವೇರಿಸಿದ ಟಿ ಡಿ ಮೇಘರಾಜ್‌Krnataka | bjp |Narendra Modi | Freedom | Independence Day
ನಗರದ ಬಿಜೆಪಿ ಕಛೇರಿಯಲ್ಲಿ ಧ್ವಜಾರೋಹಣಾ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್‌ ಅವರು ನೆರವೇರಿಸಿದರು. ಈ ವೇಳೇ ಭಾರತ್‌ ಮಾತಾಕಿ ಜೈ ಎನ್ನುವ ಘೋಷವಾಕ್ಯವನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ಕೆಎಸ್‌ ಈಶ್ವರಪ್ಪ, ಆಯನೂರು ಮಂಜುನಾಥ್‌ ಇನ್ನಿತರರು ಹಾಜರಿದ್ದರು ಈ ದೃಶ್ಯ ಹೇಗಿತ್ತು ನೋಡೋಣ ಬನ್ನಿ.

Enjoy the videos and music you love, upload original content, and share it all with friends, family, and the world on YouTube.

Address

JAIL Road (SANGOLLI RAYANNA ROAD)
Shimoga
577202

Alerts

Be the first to know and let us send you an email when Bharath Tv Shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharath Tv Shivamogga:

Share

Category