Devu-malnad

Devu-malnad Contact information, map and directions, contact form, opening hours, services, ratings, photos, videos and announcements from Devu-malnad, Digital creator, gandhinagara, .

ಆ ಪೋಸ್ಟರ್ ನಿಮಗೆ ನೆನಪಿರಬಹುದು,ಅದರಲ್ಲಿ ಮೋದಿ ಅವರು ಸೈನಿಕರ ಸಮವಸ್ತ್ರದಲ್ಲಿ ನಿಂತಿದ್ದರು ಮತ್ತು ಮೇಲೆ "ಆಪರೇಷನ್ ಸಿಂಧೂರ್ "ಎಂದು ಬರೆಯಲಾಗಿ...
29/06/2026

ಆ ಪೋಸ್ಟರ್ ನಿಮಗೆ ನೆನಪಿರಬಹುದು,ಅದರಲ್ಲಿ ಮೋದಿ ಅವರು ಸೈನಿಕರ ಸಮವಸ್ತ್ರದಲ್ಲಿ ನಿಂತಿದ್ದರು ಮತ್ತು ಮೇಲೆ "ಆಪರೇಷನ್ ಸಿಂಧೂರ್ "ಎಂದು ಬರೆಯಲಾಗಿತ್ತು.ನಾವು ಫೇಸ್ ಬುಕ್ ಮತ್ತು ವಾಟ್ಸ್ ಅಪ್ ನಲ್ಲಿ ಡಿಪಿ (dp) ಇಟ್ಟಿದ್ದೆವು,ಹಾಗಾಗಿ ಅದು ನಿಮಗೆ ಕಂಡಿತಾ ನೆನಪಿರಲೇಬೇಕು.
ವಾಸ್ತವವಾಗಿ, ಇಂದು ನಮಗೆ ತಿಳಿದಿದ್ದು ಏನೆಂದರೆ, 'ಆಪರೇಷನ್ ಸಿಂಧೂರ್' ನಲ್ಲಿ 6 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.ಆದರೆ ಆ ಸಮಯದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನಲ್ಲಿ ದೇಶದ ಜನರಿಗೆ ಹೇಳಿದ್ದರು -ಈ ಆಪರೇಷನ್ ಸಿಂಧೂರ್ ನಲ್ಲಿ ನಮ್ಮ ಒಬ್ಬ ಯೋಧನು ಹುತಾತ್ಮರಾಗಿಲ್ಲ ಎಂದು.
ಆದರೆ ಸಂಪೂರ್ಣ ಕ್ರೆಡಿಟ್ ಮೋದಿ ಯವರಿಗೆ ನೀಡಲಾಯಿತು. ಆ ಹುತಾತ್ಮರಾದ 6 ಯೋಧರ ಹೆಸರು ಅಥವಾ ಗುರುತು ಯಾವುದೇ ಪೋಸ್ಟರ್ ಅಥವಾ ಬ್ಯಾನರ್, ಹೊಲ್ಡಿಂಗ್ ಗಳಲ್ಲಿ ಎಲ್ಲಿಯೂ ಇರಲಿಲ್ಲ,ಕಾಣಿಸಲು ಇಲ್ಲ,ವಾಸ್ತವವಾಗಿ 'ಆಪರೇಷನ್ ಸಿಂದೂರ್ 'ನ ಕೆಳಗೆ ಆ 6 ಯೋಧರ ದೊಡ್ಡ ಫೋಟೋಗಳನ್ನು ಹಾಕಬೇಕಾಗಿತ್ತು.
ಆದರೆ ಹಾಗೆ ಮಾಡಿದ್ದಾರೆ ಮೋದಿಯವರಿಗೆ ಕ್ರೆಡಿಟ್ ಸಿಗುವುದು ಹೇಗೆ? ಆದಕಾಗಿಯೇ ನಗರಗಳು, ಹಳ್ಳಿಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳೆಲ್ಲ ಮೋದಿಯವರ ಫೋಟೋಗಳನ್ನು ಅಂಟಿಸಿ ಪೋಸ್ಟರ್ ಗಳು ಮತ್ತು ಬ್ಯಾನಗಳನ್ನು ಹಾಕಲಾಯಿತು.

ಈಗ ನೀವೇ ನೋಡಿ, ಯೋಚಿಸಿ,ಅರ್ಥಮಾಡಿಕೊಳ್ಳಿ ಇವರು ಯಾವ ಮಟ್ಟದ ಮನುಷ್ಯರು ಎಂದರೆ,
ಹುತಾತ್ಮರ ಬಲಿದಾನವನ್ನು ಮುಚ್ಚಿಟ್ಟು,ಅವರ ತ್ಯಾಗದ ಕೀರ್ತಿಯನ್ನೂ ತಾವೇ ಪಡೆದುಕೊಂಡಿದ್ದಾರೆ,ಈ 6 ಯೋಧರಲ್ಲಿ ಒಬ್ಬರ ಪತ್ನಿ ಗರ್ಭಿಣಿಯಗಿದ್ದರು, ಒಬ್ಬರ ಮಗಳು ಹಾಲಿನ ಕಂದಮ್ಮ,ಇನ್ನೊಬ್ಬರ ಪತ್ನಿ ತಾಯಿ ಮತ್ತು ಸಣ್ಣ ಮಕ್ಕಳು,ಅವರಿಗಾಗಿ ಕಾಯುತ್ತಿದ್ದರು.
ಆದರೆ ಅವರು ಬಂದಿದ್ದು ತ್ರಿವರ್ಣ ಧ್ವಜದಲ್ಲಿ ಸುತ್ತಲ್ಪಟ್ಟು,ಅದಕ್ಕೆ ಕಾರಣವೇನು ಎಂದು ಯಾರಿಗೂ ತಿಳಿದಿರಲಿಲ್ಲ. ರಾಜಸ್ಥಾನದ ಆ ವೃದ್ಧ ತಾಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಇದಕ್ಕೆ ಉತ್ತರ ಕೇಳಿದ ದೃಶ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ?

ಬಿಜೆಪಿ ಯ ಲೋಕಸಭಾ ಮತ್ತು ರಾಜ್ಯಸಭಾ ಸಂಸದ ರಾಮಚಂದ್ರ ಜಂಗ್ರಾ ಅವರು ನಿಮಗೆ ನೆನಪಿರಬಹುದು, ಅವರು ಪಹಾಲ್ಗಮ್ ದಾಳಿಯಲ್ಲಿ ಹುತಾತ್ಮರಾದ ಸೈನಿಕನ ಪತ್ನಿಯ ಬಗ್ಗೆ ' ಅವರಲ್ಲಿ ವೀರ ಮಾತೆಯ ಬಾವನೆ ಇರಲಿಲ್ಲ ' ಎಂಬಂತಹ ಹೇಳಿಕೆಯನ್ನು ನೀಡಿದ್ದರು.

26/06/2026

ನನ್ ಮಗಳು ಅಭೀಘ್ನ ದೇವರಾಜ್ ❤️

21/06/2026

ಹಾಗೆ ಸುಮ್ಮನೆ ಪೋಸ್ಟ್ ಮಾಡಿದೆ 😅

3 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ❤️❤️
21/06/2026

3 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ❤️❤️

26/05/2026

ಯಾರ್ಯಾರ್ ಶೇರ್ ಮಾಡಿದ್ರಿ 😀

23/05/2026

ನನ್ ಮಗಳು ಅಭೀಘ್ನ... ❤️

Address

Gandhinagara

SHIVAMOGGA

Telephone

+918861334106

Website

Alerts

Be the first to know and let us send you an email when Devu-malnad posts news and promotions. Your email address will not be used for any other purpose, and you can unsubscribe at any time.

Contact The Business

Send a message to Devu-malnad:

Shortcuts

  • Want your business to be the top-listed Media Company?

Share