Cnewstv.in

Cnewstv.in fast and perfect news

15/10/2024

ಶಿವಮೊಗ್ಗದಲ್ಲಿ ನ್ಯೂಸ್‌ 18 ಕನ್ನಡ ವಾಹಿನಿಯ ಕರುನಾಡ ಹಬ್ಬ

ಕರುನಾಡ ಹಬ್ಬಕ್ಕೆ ನಿಮ್ಮ ಸಿ ನ್ಯೂಸ್ ಸಾಥ್!

ಶಿವಮೊಗ್ಗ : ಕನ್ನಡ ಸಂಸ್ಕೃತಿಯ ಸಡಗರ ಹಾಗೂ ಸಂಭ್ರಮಾಚರಣೆ ಇದೀಗ ನಮ್ಮ ಶಿವಮೊಗ್ಗದಲ್ಲಿ
ಇದೇ ಅಕ್ಟೋಬರ್ 18, 19, 20ರಂದು ಶಿವಮೊಗ್ಗದ ಸೈನ್ಸ್ ಫೀಲ್ಡ್ ನಲ್ಲಿ ನೆಡೆಯಲಿದೆ.

ಈ ಕರುನಾಡ ಹಬ್ಬದ ರಂಗು ಹೆಚ್ಚಿಸಲು ಧಾರಾವಾಹಿ ಕಲಾವಿದರು, ಮಿಮಿಕ್ರಿ ಕಲಾವಿದರು, ಮ್ಯೂಸಿಕ್ ಬ್ಯಾಂಡ್ ಹಾಗೂ ಸಿಂಗರ್ಸ್‌ಗಳು ಆಗಮಿಸಲಿದ್ದಾರೆ.
ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ರಾಘವೇಂದ್ರ, ಮಿಮಿಕ್ರಿ ಗೋಪಿ, ಸಾಗರ್ ತುರುವೇಕೆರೆ, ಸೇರಿ ಹಲವು ನಟ ನಟಿಯರು ಆಗಮಿಸಲಿದ್ದಾರೆ.

ಅಷ್ಟೇ ಅಲ್ಲದೆ ಅಡುಗೆ, ನೃತ್ಯ, ಮಕ್ಕಳಿಗಾಗಿ ಬೆಂಕಿರಹಿತ ಅಡುಗೆ ಸ್ಪರ್ಧೆ, ಹಾಡು - ನೃತ್ಯ, ಚಿತ್ರಕಲೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಗೇಮ್ಸ್, ಕಾಮಿಡಿ ಶೋ, ಫ್ಯಾಶನ್ ಶೋ ಸೇರಿ ಹಲವು ರೀತಿಯ ಮನೋರಂಜನೆ ಸ್ಪರ್ಧೆಗಳನ್ನು ಒಂದೇ ವೇದಿಕೆಯಲ್ಲಿ ನಿಮಗಾಗಿ ನ್ಯೂಸ್‌ 18 ಕನ್ನಡ ವಾಹಿನಿ ಕಲ್ಪಿಸಿದೆ.

ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ.. ಸರ್ವರಿಗೂ ಉಚಿತ ಪ್ರವೇಶ.

ಕರ್ನಾಟಕ ರಾಜ್ಯದ ಆಡಳಿತರೂಢ ಕಾಂಗ್ರೆಸ್  ಪಕ್ಷವು ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿರುವುದು ಹಾಗೂ ಮೈಸೂರು ನಗ...
26/07/2024

ಕರ್ನಾಟಕ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷವು ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿರುವುದು ಹಾಗೂ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಖಾಲಿ ನಿವೇಶನಗಳನ್ನು ಕಾನೂನಾತ್ಮಕವಾಗಿ ಹರಾಜು ಮಾಡದೆ ಭ್ರಷ್ಟಾಚಾರ ಮಾಡಿರುವುದನ್ನು ಖಂಡಿಸಿ ಇಂದು ದಿನಾಂಕ 26 ಜುಲೈ 2024 ರಂದು ಕರ್ನಾಟಕ ರಾಜ್ಯದಿಂದ ಆಯ್ಕೆಗೊಂಡ ಭಾರತೀಯ ಜನತಾ ಪಾರ್ಟಿ ಹಾಗೂ ಜಾತ್ಯತೀತ ಜನತಾದಳ ಪಾರ್ಟಿಗಳಿಂದ ಆಗಮಿಸಿದ್ದ ಎರಡು ಸದನಗಳ ಸಂಸದರು ಸಂವಿಧಾನ ಸದನದ ಮುಂದೆ ಕರ್ನಾಟಕ ಸರ್ಕಾರದ ಅಕ್ರಮಗಳನ್ನು ಪ್ರತಿಭಟಿಸುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿ, ಕರ್ನಾಟಕದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು ಸಹ ಭಾಗವಹಿಸಿದ್ದರು.

ಈ ದಿನ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಇವರ ಅದ್ಯಕ್ಷತೆಯಲ್ಲಿ ವಸತಿ ರಹಿತರ ಕೇಂದ್ರದ ಸಭೆಯನ್ನು ನಡೆಸಲಾಯ್ತು ಈ ಸಂದರ್ಭದಲ್ಲಿ ಮಾನಸಿಕವಾಗಿ ನೊ...
19/07/2024

ಈ ದಿನ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಇವರ ಅದ್ಯಕ್ಷತೆಯಲ್ಲಿ ವಸತಿ ರಹಿತರ ಕೇಂದ್ರದ ಸಭೆಯನ್ನು ನಡೆಸಲಾಯ್ತು ಈ ಸಂದರ್ಭದಲ್ಲಿ ಮಾನಸಿಕವಾಗಿ ನೊಂದವರಿಗಾಗಿ ಟೆಲಿ ಮಾನಸ್ ಎಂಬ ಸಹಾಯವಾಣಿ ಯನ್ನು ಆಯುಕ್ತರು ಉದ್ಘಾಟಿಸಿದರುಹಾಗೂ ಫಲನುಭವಿಗಳಿಗೆ ಸಿಗಬೇಕಾದ ಸಾಮಾಜಿಕ ಭದ್ರತೆ ಮಾದಕ ವಸ್ತು ಗಳ ಸೇವನೆಯಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಮಳೆಗಾಲದಲ್ಲಿ ಬರಬಹುದಾದ ಖಾಯಿಲೆಗಳ ಬಗ್ಗೆ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡಲಾಯ್ತು ಈ ಸಭೆಯಲ್ಲಿ dsdo ಕಚೇರಿಯ ಕೌಶಲ್ಯಭಿವೃದ್ಧಿ ಅಧಿಕಾರಿಗಳು,ಹಾಗೂ ವ್ಯವಸ್ಥಾಪಕರು
ಪಾಲಿಕೆಯ ಡೇ ನಲ್ಮ್ ಅಧಿಕಾರಿಗಳಾದ ಅನುಪಮಾ ರೇಣು ರತ್ನಾಕರ್ crp ಗಳು ಆರಿಫ್ ಮತ್ತು NGO ಸಂಸ್ಥೆಯ ಕಾರ್ಯದರ್ಶಿ, ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಕೋಟೆ ರಸ್ತೆಯ ಕೋರ್ಪಲೆಯನ್ನು ಛತ್ರದಲ್ಲಿರುವ ಸರ್ಕಾರಿ ಶಾಲೆಯ ಸುತ್ತಲೂ ಬೆಳೆದಿರುವ ಗಿಡ ಗಂಟೆಗಳು ಮತ್ತು ಹಳೆಯ ಕಟ್ಟಡಗಳ ಬೀಗ ಒಡೆದು ಅನೈತಿಕ ಚಟ...
06/07/2024

ಕೋಟೆ ರಸ್ತೆಯ ಕೋರ್ಪಲೆಯನ್ನು ಛತ್ರದಲ್ಲಿರುವ ಸರ್ಕಾರಿ ಶಾಲೆಯ ಸುತ್ತಲೂ ಬೆಳೆದಿರುವ ಗಿಡ ಗಂಟೆಗಳು ಮತ್ತು ಹಳೆಯ ಕಟ್ಟಡಗಳ ಬೀಗ ಒಡೆದು ಅನೈತಿಕ ಚಟುವಟಿಕೆ ಮಾಡುತ್ತಿರುವುದರ ಅಭಿವೃದ್ಧಿ ಮಲ್ನಾಡ್ ಕೇಸರಿ ಪಡೆ ಇಂದ ಸಂಬಂಧಪಟ್ಟ ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಗಮನ ಸೆಳೆಯಲಾಯಿತು, ನಾಳೆಯಿಂದಲೇ ಸ್ವಚ್ಛತೆಯ ಆದ್ಯತೆ ಕೊಡುತ್ತೇವೆ ಎಂಬ ಭರವಸೆ ನೀಡಿದರು ಶಿಕ್ಷಣ ಇಲಾಖೆಯವರು ಈಗಾಗಲೇ ಖಾಲಿ ಇರುವ ಕಟ್ಟಡದ ಬೀಗಗಳನ್ನು ಹಾಕಿ ಬಂದೋಬಸ್ತ್ ಮಾಡುತ್ತೇವೆ ಮತ್ತು ಸಂಬಂಧ ಕೊಟ್ಟ ಪೊಲೀಸ್ ಇಲಾಖೆಗೆ ದೂರು ನೀಡುತ್ತೇವೆ ಎಂದು ತಿಳಿಸಿದರು

08/04/2024

ಗೋಪಾಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ..

07/04/2024

ನೃತ್ಯದ ಮೂಲಕ ಮತದಾನ ಜಾಗೃತಿ

02/04/2024

ಕ್ರೀಡೇ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ..

13/03/2024

ಶಿವಮೊಗ್ಗ ನಗರದ ಗ್ರಾಮದೇವತೆ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತಾದಿಗಳು ದೇವಿಯ ದರ್ಶನ ಪಡೆಯಲು ಆಗಮಿಸುತ್ತಿದ್ದು ಬಿಸಿಲಿನ ಬೇಗೆಯಿಂದ ಬಳಲಿರುತ್ತಾರೆಂದು ಕಳೆದ ವರ್ಷದ ಹಾಗೆ ಈ ವರ್ಷವೂ ಸಹ ತಂಪು ತಂಪಾದ ಮಸಾಲ ಮಜ್ಜಿಗೆಯನ್ನು ಹೆಚ್ ಸಿ ಯೋಗೇಶ್ ರವರ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ...

24/01/2024

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ರಾಮನ ಕುರುಹುಗಳು..

*ಶಿವಮೊಗ್ಗ ಮಾರಿ ಜಾತ್ರೆಗೆ ಮುಹೂರ್ತ ಫಿಕ್ಸ್.* https://cnewstv.in/?p=13800*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.*      ...
20/11/2023

*ಶಿವಮೊಗ್ಗ ಮಾರಿ ಜಾತ್ರೆಗೆ ಮುಹೂರ್ತ ಫಿಕ್ಸ್.*
https://cnewstv.in/?p=13800

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.*

Cnewstv / 20.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399ಶಿವಮೊಗ್ಗ ಮಾರಿ ಜಾತ್ರೆಗೆ ಮುಹೂರ್ತ ಫಿಕ್ಸ್.ಶಿವಮೊಗ್ಗ : ಜಿಲ್ಲ

31/10/2023

ಹಿಪ್‌ಹಾಪ್ ಚಾಂಪಿಯನ್‌ಶಿಪ್ ಪಡೆದ ಸ್ಟೆಪ್ ಹೋಲ್ಡರ್‌

Address


Alerts

Be the first to know and let us send you an email when Cnewstv.in posts news and promotions. Your email address will not be used for any other purpose, and you can unsubscribe at any time.

Contact The Business

Send a message to Cnewstv.in:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share