FuelforLife

FuelforLife ಜೀವನದ ಕತ್ತಲಿನಲ್ಲಿ ಬೆಳಕು ನೀಡುವ ಪಠ್ಯಗಳು
ಆತ್ಮವಿಶ್ವಾಸ, ಶಿಸ್ತು ಮತ್ತು ಧರ್ಮದ ಧ್ವನಿ
📍ತೀರ್ಥಹಳ್ಳಿ |

08/06/2026

ಮಾಯಾವಿ ಘಟೋತ್ಕಚನನ್ನೇ ಕುರುಕ್ಷೇತ್ರ ಯುದ್ಧದಲ್ಲಿ ಹಿಮ್ಮೆಟ್ಟಿಸಿದ ಯೋಧ ಯಾರು ಗೊತ್ತಾ???🥺

07/06/2026

ದೈತ್ಯ ಆನೆ ಸುಪ್ರತೀಕ ಪಾಂಡವರ ಸೈನ್ಯವನ್ನು ಧ್ವಂಸ ಮಾಡುತ್ತಿದ್ದಾಗ, ರಣರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಭೀಮನ ಮಗ ಘಟೋತ್ಕಚ!🚩

06/06/2026

ಕ್ರೋಧದಿಂದ ಕೆರಳಿದ ಭೀಮ, ದುರ್ಯೋಧನನ ಸಹೋದರರನ್ನು ಒಬ್ಬರ ಹಿಂದೆ ಒಬ್ಬರಂತೆ ಧೂಳೀಪಟ ಮಾಡಿದ ಕಥೆ!!!👑

05/06/2026

ಮಹಾಭಾರತ ಯುದ್ಧದ 8ನೇ ದಿನ ಅರ್ಜುನನ ಮಗ ಇರಾವಾನ್ ವೀರಮರಣ ಹೊಂದಿದ ರೋಮಾಂಚನಕಾರಿ ಕಥೆ.

04/06/2026

ಕುರುಕ್ಷೇತ್ರದ ಅತ್ಯಂತ ದೀರ್ಘ ವಯಕ್ತಿಕ ಯುದ್ಧಗಳಲ್ಲಿ ಇದು ಕೂಡ ಒಂದು....!🚩
urukshetrawar

03/06/2026

ಕುರುಕ್ಷೇತ್ರದ ಏಳನೇ ದಿನದ ಯುದ್ಧದಲ್ಲಿ ಅಶ್ವತ್ಥಾಮನ ರಥದ ದ್ವಜ ಮುರಿದ ವೀರ ಯಾರು🚩❓

02/06/2026

ಸೋಲು ಕಣ್ಣಮುಂದೆ ಕಾಣಿಸ್ತಾ ಇದ್ದರೂ ವಿರಾಟರಾಜ ಯಾಕೆ ಶಸ್ತ್ರ ಕೆಳಗಿಡಲಿಲ್ಲ?
🕉️

01/06/2026

ಕುರುಕ್ಷೇತ್ರದ ಏಳನೇ ದಿನದ ಯುದ್ಧದಲ್ಲಿ ತ್ರಿಗರ್ತ ರಾಜರು ಅರ್ಜುನನ ಮೇಲೆ ದಾಳಿ ನಡೆಸಿದಾಗ ಅರ್ಜುನ ಏನು ಮಾಡಿದ❓

Address

Shimoga
577414

Website

Alerts

Be the first to know and let us send you an email when FuelforLife posts news and promotions. Your email address will not be used for any other purpose, and you can unsubscribe at any time.

Share

Category