Anju Digital

Anju Digital Join Forever Living Products Today

Invest in your future with Forever Living
Products'

ಹೇ ಕೃಷ್ಣ..!💜ಅವರನ್ನು ಪಡೆದುಕೊಳ್ಳುವ ಸೌಭಾಗ್ಯ ನನಗೆ ನೀವು ನೀಡಲಿಲ್ಲ...ಆದರೆ ಅವರನ್ನು ಪ್ರೀತಿಸುವ ಅವಕಾಶ ಕೊಟ್ಟಿದ್ದೀರಾ... ಇಷ್ಟೇ ಸಾಕು ನನ...
31/07/2025

ಹೇ ಕೃಷ್ಣ..!💜

ಅವರನ್ನು ಪಡೆದುಕೊಳ್ಳುವ ಸೌಭಾಗ್ಯ ನನಗೆ ನೀವು ನೀಡಲಿಲ್ಲ...

ಆದರೆ ಅವರನ್ನು ಪ್ರೀತಿಸುವ ಅವಕಾಶ ಕೊಟ್ಟಿದ್ದೀರಾ...

ಇಷ್ಟೇ ಸಾಕು ನನಗೆ ರಾಧಯಂತೆ ಆರಾಧಿಸುವೆ
ಕೊನೆಯವರೆಗೆ...💜🦢














ದೈವ ಹೇಳುತ್ತೆ...ಸುಳ್ಳಿನ ಹಿಂದೆ ಸತ್ಯ ಹೇಗೆ ಅಡಗಿರುತ್ತೋ ಹಾಗೇ ಕತ್ತಲ ಹಿಂದೆ ಬೆಳಕು ಅಡಗಿರುತ್ತದೆ.😊
18/07/2025

ದೈವ ಹೇಳುತ್ತೆ...
ಸುಳ್ಳಿನ ಹಿಂದೆ ಸತ್ಯ ಹೇಗೆ ಅಡಗಿರುತ್ತೋ ಹಾಗೇ ಕತ್ತಲ ಹಿಂದೆ ಬೆಳಕು ಅಡಗಿರುತ್ತದೆ.😊













ಸೇವೆ ಎಲ್ಲರಿಗೂ ಮಾಡು. ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡ.. ಕಾಣದ ಕೈಗಳಿಂದ ಅದೆಷ್ಟೇ ಕುತಂತ್ರ ನಡೆದರೂ ಕಾಣದೇ ಇರುವವನೊಬ್ಬ ಇರುವನು.... ಅವರವರ ...
06/07/2025

ಸೇವೆ ಎಲ್ಲರಿಗೂ ಮಾಡು. ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡ.. ಕಾಣದ ಕೈಗಳಿಂದ ಅದೆಷ್ಟೇ ಕುತಂತ್ರ ನಡೆದರೂ ಕಾಣದೇ ಇರುವವನೊಬ್ಬ ಇರುವನು.... ಅವರವರ ಕರ್ಮದ ಫಲವನ್ನು ಅವರೇ ಅನುಭವಿಸುವಂತೆ ಮಾಡುವನು. ಹಿಡಿದ ಕೈ ಅನ್ನು ಮನುಷ್ಯ ಬಿಡಬಹುದು..
" ಆದರೆ ದೇವರು ಎಂದಿಗೂ ಬಿಡುವುದಿಲ್ಲ.."

ಚಿಂತಾಯಾಶ್ಚ ಚಿತಾಯಾಶ್ಚ ಬಿಂದು ಮಾತ್ರಮ್ ವಿಶಿಷ್ಯತೇ| ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವನಮ್||ಚಿತಾ ಚಿಂತಾ ಇವುಗಳ ನಡುವೆ ಬಿಂದು ಮಾತ್ರ ವ...
02/07/2025

ಚಿಂತಾಯಾಶ್ಚ ಚಿತಾಯಾಶ್ಚ ಬಿಂದು ಮಾತ್ರಮ್ ವಿಶಿಷ್ಯತೇ| ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವನಮ್||

ಚಿತಾ ಚಿಂತಾ ಇವುಗಳ ನಡುವೆ ಬಿಂದು ಮಾತ್ರ ವ್ಯತ್ಯಾಸ. ಚಿತೆ ಸತ್ತವನನ್ನು ದಹಿಸಿದರೆ ಚಿಂತೆ ಜೀವಂತ ವ್ಯಕ್ತಿಯನ್ನು ಸುಡುತ್ತದೆ.😇















"I am enough, just as I am."😊😇
30/06/2025

"I am enough, just as I am."😊😇












ಪಿಸುಮಾತಿಗೆ  ಪಿಣುಗಿದ  ಪ್ರೇಮವಿದು ತುಸು  ನೋವಿನಲ್ಲೂ  ನಗುತ್ತಿದೆ..❤️🦢      🦢❤️ ಹೃದಯ ❤️🦢
20/06/2025

ಪಿಸುಮಾತಿಗೆ ಪಿಣುಗಿದ ಪ್ರೇಮವಿದು
ತುಸು ನೋವಿನಲ್ಲೂ ನಗುತ್ತಿದೆ..❤️🦢

🦢❤️ ಹೃದಯ ❤️🦢








My self-love is my greatest strength😇
18/06/2025

My self-love is my greatest strength😇










ಪ್ರಯತ್ನ ಮಾಡುವಾಗ ತಪ್ಪುಗಳು ಆಗುವುದು ಸಹಜ ಅದರ ಬಗ್ಗೆಯೆ ಅತಿಯಾಗಿ ಚಿಂತಿಸುತ್ತ ಹಿಡಿದ ಕೆಲಸವನ್ನು ಎಂದಿಗೂ ಮಧ್ಯದಲ್ಲಿ ನಿಲ್ಲಿಸಬೇಡ ಮನುಜ.😇  ...
14/06/2025

ಪ್ರಯತ್ನ ಮಾಡುವಾಗ ತಪ್ಪುಗಳು ಆಗುವುದು ಸಹಜ ಅದರ ಬಗ್ಗೆಯೆ ಅತಿಯಾಗಿ ಚಿಂತಿಸುತ್ತ ಹಿಡಿದ ಕೆಲಸವನ್ನು ಎಂದಿಗೂ ಮಧ್ಯದಲ್ಲಿ ನಿಲ್ಲಿಸಬೇಡ ಮನುಜ.😇











Success doesn't come to you, you've got to go to it.😇😎
03/05/2025

Success doesn't come to you, you've got to go to it.😇😎










ಪಾತ್ರಧಾರಿ ನಾವು ಸೂತ್ರಧಾರಿ ಶಿವ ಮೇಲೆ..!! ಅವನು ಆಡಿಸಿದಂತೆ ಆಡುವ ಬೊಂಬೆಗಳು ನಾವು🙏🌸🙏
01/05/2025

ಪಾತ್ರಧಾರಿ ನಾವು ಸೂತ್ರಧಾರಿ ಶಿವ ಮೇಲೆ..!! ಅವನು ಆಡಿಸಿದಂತೆ ಆಡುವ ಬೊಂಬೆಗಳು ನಾವು🙏🌸🙏







ಕಷ್ಟವೋ ಸುಖವೋ ಎಲ್ಲವೂ ನಿನ್ನ ಪ್ರಸಾದವೇ, ನೀನು ಕೊಟ್ಟಿದ್ದನ್ನು ಅನುಭವಿಸುವುದಷ್ಟೇ ನಮ್ಮ ಕರ್ತವ್ಯ...!                        🌸🙏🌸      ...
21/04/2025

ಕಷ್ಟವೋ ಸುಖವೋ ಎಲ್ಲವೂ ನಿನ್ನ ಪ್ರಸಾದವೇ, ನೀನು ಕೊಟ್ಟಿದ್ದನ್ನು ಅನುಭವಿಸುವುದಷ್ಟೇ ನಮ್ಮ ಕರ್ತವ್ಯ...!

🌸🙏🌸










One More level added in my flp journey😎Soon Dream level🎯Special Tqs to my Mentors❤️
03/03/2025

One More level added in my flp journey😎

Soon Dream level🎯

Special Tqs to my Mentors❤️

Address

Wagingera
Shorapur
585290

Alerts

Be the first to know and let us send you an email when Anju Digital posts news and promotions. Your email address will not be used for any other purpose, and you can unsubscribe at any time.

Share