Srirangapattana Dasara 2023

Srirangapattana Dasara 2023 Official Page of 'Srirangapattana Dasara - 2023', as part of the Nada Habba 'Mysuru Dasara'.

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಸರ್ವರಿಗೂ ಆಯಸ್ಸು, ಆರೋಗ್ಯ, ಸುಖ, ಶಾಂತಿ, ಐಶ್ವರ್ಯ ಮತ್ತು ಸಮೃ...
24/10/2023

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಸರ್ವರಿಗೂ ಆಯಸ್ಸು, ಆರೋಗ್ಯ, ಸುಖ, ಶಾಂತಿ, ಐಶ್ವರ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಅಧರ್ಮದ ವಿರುದ್ಧ ಧರ್ಮಕ್ಕೆ ವಿಜಯ ದೊರೆತ ಈ ಶುಭದಿನವೇ ವಿಜಯದಶಮಿ. ಧರ್ಮೋ ರಕ್ಷತಿ ರಕ್ಷಿತಃ

• •

19/10/2023

ಶ್ರೀರಂಗಪಟ್ಟಣ ದಸರಾ-2023 ಕಾರ್ಯಕ್ರಮವು ಯಶಸ್ವಿಯಾದ ಸಲುವಾಗಿ ಶ್ರೀರಂಗಪಟ್ಟಣದ ಮಾನ್ಯ ಶಾಸಕರಾದ ಶ್ರೀ ರಮೇಶ ಬಾಬು ಬಂಡಿಸಿದ್ದೇಗೌಡ ರವರ ಕೃತಜ್ಞತಾ ನುಡಿಗಳು.......

19/10/2023

ಶ್ರೀರಂಗಪಟ್ಟಣ ದಸರಾ-2023
ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್ ರವರ ಸುಮಧುರ ಗಾನ.....



18/10/2023

Srirangapatna Dasara 2023 3rd Day
PublicOne Media
Srirangapattana Dasara 2023

ಇಂದು ಶ್ರೀರಂಗಪಟ್ಟಣ ದಸರಾ-2023ರ ಪ್ರಯುಕ್ತ ಶ್ರೀ ರಂಗನಾಥ ಮೈದಾನದಲ್ಲಿ ಶ್ರೀ ಆದಿಚುಂಚನಗಿರಿ ಸೇವಾ  ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಆರೋಗ್...
18/10/2023

ಇಂದು ಶ್ರೀರಂಗಪಟ್ಟಣ ದಸರಾ-2023ರ ಪ್ರಯುಕ್ತ ಶ್ರೀ ರಂಗನಾಥ ಮೈದಾನದಲ್ಲಿ ಶ್ರೀ ಆದಿಚುಂಚನಗಿರಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಮಾನ್ಯ ಶಾಸಕರಾದ ಎ ಬಿ ರಮೇಶ ಬಂಡಿಸಿದ್ದೇಗೌಡರವರು ಭೇಟಿ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು....

Srirangapattana Dasara 2023 #ದಸರಾ_ಮಹೋತ್ಸವ_2023

ಶ್ರೀರಂಗಪಟ್ಟಣ ದಸರಾ-2023ರ ಪ್ರಯುಕ್ತ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಎ.ಬಿ ರಮೇಶ್ ಬಂಡಿಸಿದ್ದೇಗೌಡ ರವ...
18/10/2023

ಶ್ರೀರಂಗಪಟ್ಟಣ ದಸರಾ-2023ರ ಪ್ರಯುಕ್ತ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಎ.ಬಿ ರಮೇಶ್ ಬಂಡಿಸಿದ್ದೇಗೌಡ ರವರು ಉದ್ಘಾಟಿಸಿ ಎಲ್ಲಾ ಕುಸ್ತಿ ಪಟುಗಳಿಗೆ ಪ್ರೋತ್ಸಾಹಿಸಿ ಅಭಿನಂದಿಸಿದರು.......

Srirangapattana Dasara 2023 #ದಸರಾ_ಮಹೋತ್ಸವ_2023

ಶ್ರೀರಂಗಪಟ್ಟಣ ದಸರಾ-2023  ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಹಾಗೂ ಈ ಸ್ಪರ್ಧೆಯಲ್ಲಿ  ಅತಿ ಹೆಚ...
17/10/2023

ಶ್ರೀರಂಗಪಟ್ಟಣ ದಸರಾ-2023 ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಹಾಗೂ ಈ ಸ್ಪರ್ಧೆಯಲ್ಲಿ ಅತಿ ಹೆಚ್ಚು ಹಾಲು ಕರೆದ ವಿಜಯಶಾಲಿಗಳಿಗೆ ಬಹುಮಾನ ನೀಡಲಾಯಿತು........



17/10/2023

ಶ್ರೀರಂಗಪಟ್ಟಣ ದಸರಾ -2023
ಶ್ರೀರಂಗಪಟ್ಟಣದ ದೀಪಾಲಂಕಾರ.



17/10/2023

ಶ್ರೀರಂಗಪಟ್ಟಣ ದಸರಾ-2023
ನಾಡದೇವಿ ತಾಯಿ ಚಾಮುಂಡೇಶ್ವರಿ ತಮ್ಮೆಲ್ಲರಿಗೂ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ.....



ಶ್ರೀರಂಗಪಟ್ಟಣ ದಸರಾ-2023ರ ಎರಡನೇ ದಿನವಾದ ಇಂದು ಮುಂಜಾನೆ ಆಯೋಜಿಸಲಾಗಿದ್ದ ಯೋಗ ದಸರಾ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು....
17/10/2023

ಶ್ರೀರಂಗಪಟ್ಟಣ ದಸರಾ-2023ರ ಎರಡನೇ ದಿನವಾದ ಇಂದು ಮುಂಜಾನೆ ಆಯೋಜಿಸಲಾಗಿದ್ದ ಯೋಗ ದಸರಾ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು....



Address

Shrirangapattana

Website

Alerts

Be the first to know and let us send you an email when Srirangapattana Dasara 2023 posts news and promotions. Your email address will not be used for any other purpose, and you can unsubscribe at any time.

Share