ಆತ್ಮೀಯ ವಾಣಿ .atmiyavaani

ಆತ್ಮೀಯ ವಾಣಿ .atmiyavaani ಸಾರ್ವಜನಿಕ ಸಮಸ್ಯೆಗಳ ಬಗ್ಗೆ ವರದಿ ಮತ್ತು ಹಾಗೆಯೇ ಪರಿಹಾರಕ್ಕೆ ಕ್ರಮ

ನಮ್ಮನ್ನು ಪ್ರೋತ್ಸಾಹಿಸಿ ನಮ್ಮನ್ನು ಅನುಸರಿಸಿದ ವೀಕ್ಷಕ ಪ್ರಭುಗಳಿಗೆ ಧನ್ಯವಾದಗಳು
19/10/2025

ನಮ್ಮನ್ನು ಪ್ರೋತ್ಸಾಹಿಸಿ ನಮ್ಮನ್ನು ಅನುಸರಿಸಿದ ವೀಕ್ಷಕ ಪ್ರಭುಗಳಿಗೆ ಧನ್ಯವಾದಗಳು

19/10/2025

ಕೆ ಎನ್ ರಾಜಣ್ಣನವರನ್ನು ಸಂಪುಟಕ್ಕೆ ಪುನಹ ಸೇರಿಸಿಕೊಳ್ಳಬೇಕೆಂದು ಒತ್ತಾಯ
21ನೇ ತಾರೀಕು ಮಂಗಳವಾರ ಶಿರಾ ನಗರದಲ್ಲಿ ಭಾರಿ ಪ್ರತಿಭಟನೆ
ಅನೇಕ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳ ಮುಖಂಡರಿಂದ ಹಾಗೂ ಸಾಮಾಜಿಕ ಹೋರಾಟಗಾರರಿಂದ ಶಿರಾ ನಗರದಲ್ಲಿ ಇಂದು ಸುದ್ದಿಗೋಷ್ಠಿ
ಕೇನ್ ರಾಜಣ್ಣನವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ.
ಸುದ್ದಿಗೋಷ್ಠಿಯಲ್ಲಿ ಜೆಎನ್ ರಾಜಸಿಂಹ ಅವರಿಂದ ಹೇಳಿಕೆ

19/10/2025

ಮಡಕಶಿರ ತಾಲ್ಲೂಕು, ರೊಳ್ಳೆ ಮಂಡಲ ಹನುಮಂತನಹಳ್ಳಿ ಗ್ರಾಮದ ರೈತ ರಂಗನಾಥ್ ರವರ ಜಮೀನಿನಲ್ಲಿ ನಡೆದಿರುವ ಘಟನೆ
ಮಡಕಶಿರ ತಾಲೂಕ ಆಡಳಿತ ಈ ಘಟನೆಯನ್ನು ಪರಿಶೀಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಈ ಮೂಲಕ ಕೋರಿಕೆ.

18/10/2025

ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದ ಶಿರಾ ತಾಲೂಕಿನ ವಿದ್ಯಾರ್ಥಿ ಜೈದೇವ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದ ಸನ್ಮಾನ್ಯ ಶಾಸಕರು ಮತ್ತು ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿಬಿ ಜಯಚಂದ್ರ ಅವರು
ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ರವರಿಂದ ಮಾಹಿತಿ ಪಡೆದು ತದನಂತರ ಮಲ್ಲೇಶ್ವರಂ ಸಿಪಿಐ ರವರಿಗೆ ಕರೆ ಮಾಡುವ ಮೂಲಕ ಸಂಪೂರ್ಣ ತನಿಖೆಯನ್ನು ನಡೆಸಿ ತಪ್ಪಿತಸ್ತರಿಗೆ ಕಾನೂನಿನ ರೀತಿ ಶಿಕ್ಷೆ ಆಗಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಡಾ. ಬಾಬು ರಾಜೇಂದ್ರ ಪ್ರಸಾದ್ ಡಾಕ್ಟರ್ ಡಿ ಎಂ ಗೌಡ ಟಿ ಎಚ್ಓ ಸಿದ್ದೇಶ್. ಆಪ್ತ ಸಹಾಯಕರಾದ ಅಜಯ್ ರವಿ ನಗರಸಭೆಯ ನಾಮನಿರ್ದೇಶಕ ಸದಸ್ಯ ರಾಧಾಕೃಷ್ಣ ಬೆಜ್ಜಹಳ್ಳಿ ರಾಮಚಂದ್ರಪ್ಪ ಇತರೆ ಅನೇಕ ಮುಖಂಡರು ಹಾಜರಿದ್ದರು

18/10/2025
18/10/2025

ಶಿರಾದಲ್ಲಿ ಅದ್ದೂರಿ ವಾಲ್ಮೀಕಿ ಜಯಂತೋತ್ಸವ
ಮೆರವಣಿಗೆಯಲ್ಲಿ ಚಂಗಾವರ ಶಿವು ಭರ್ಜರಿ ಡಾನ್ಸ್

18/10/2025

ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಸನ್ಮಾನ್ಯ ಶ್ರೀಯುತ ಟಿಬಿ ಜಯಚಂದ್ರ ಅವರ ಮಾತು

18/10/2025

ಶಿರಾ ಅದ್ದೂರಿ ವಾಲ್ಮೀಕಿ ಜಯಂತಿಯ ಉತ್ಸವ ಮೆರವಣಿಗೆ

18/10/2025

ಯುವಕರ ಕಣ್ಮಣಿ ವಾಲ್ಮೀಕಿ ಮಣಿ, ಮಣಿ ಪಿ ನಾಯಕ ವಾಲ್ಮೀಕಿ ಮೆರವಣಿಗೆಯಲ್ಲಿ

18/10/2025

ವಾಲ್ಮೀಕಿ ಜಯಂತಿಯಲ್ಲಿ ಬಿಕೆ ಮಂಜುನಾಥ್

18/10/2025

Address

Sira
572113

Alerts

Be the first to know and let us send you an email when ಆತ್ಮೀಯ ವಾಣಿ .atmiyavaani posts news and promotions. Your email address will not be used for any other purpose, and you can unsubscribe at any time.

Contact The Business

Send a message to ಆತ್ಮೀಯ ವಾಣಿ .atmiyavaani:

Share

Category