Sira Digital Maadhyama

Sira Digital Maadhyama ಇದು ಪ್ರಜೆಗಳ ಧ್ವನಿ....

29/09/2026

ಕಾಂಗ್ರೆಸ್ ಸರ್ಕಾರ ಬರಿ ಸುಳ್ಳು ಹೇಳುತಿದೆ I ಟಿ. ಬಿ ಜಯಚಂದ್ರ ಅವರಿಗೆ ಟಾಂಗ್ ಕೊಟ್ಟ ಬಿಜೆಪಿ ಎಂ. ಎಲ್. ಸಿ ಚಿದಾನಂದ್ ಎಂ ಗೌಡ.

23/09/2026

🎉 MG Interior Studio – ಗ್ರ್ಯಾಂಡ್ ಓಪನಿಂಗ್

ತುಮಕೂರಿನಲ್ಲಿ MG Interior Studio ನೂತನ ಶಾಖೆಯ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 24, 2026, ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ವಸತಿ, ವಾಣಿಜ್ಯ ಹಾಗೂ ಕಚೇರಿ ಒಳಾಂಗಣ ವಿನ್ಯಾಸ, Turnkey Projects ಮತ್ತು Architecture & Design Consultancy ಸೇವೆಗಳು ಲಭ್ಯ.

📍 ಸ್ಥಳ: Hanuman Arcade, Narayana Nethralaya ಎದುರು, Outer Ring Road, Gokula Extension, Tumakuru.

ಎಲ್ಲರೂ ಆಗಮಿಸಿ ಶುಭ ಹಾರೈಸುವಂತೆ ಆತ್ಮೀಯ ಆಹ್ವಾನ.

21/09/2026

🎉 ಎಂಜಿ ಇಂಟೀರಿಯರ್ ಸ್ಟುಡಿಯೋ – ಗ್ರ್ಯಾಂಡ್ ಓಪನಿಂಗ್

ತುಮಕೂರಿನಲ್ಲಿ MG Interior Studio ನೂತನ ಶಾಖೆಯ ಗ್ರ್ಯಾಂಡ್ ಓಪನಿಂಗ್ ಸಮಾರಂಭವು ಸೆಪ್ಟೆಂಬರ್ 24, 2026ರ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

MG Innovators, Sira ಸಂಸ್ಥೆಯ ವಿಸ್ತೃತ ಶಾಖೆಯಾಗಿ ಆರಂಭವಾಗುತ್ತಿರುವ MG Interior Studio, Tumakuru, ವಸತಿ, ವಾಣಿಜ್ಯ ಹಾಗೂ ಕಚೇರಿ ಒಳಾಂಗಣ ವಿನ್ಯಾಸ, Turnkey Projects ಹಾಗೂ Architecture & Design Consultancy ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲಿದೆ.

📍 ಸ್ಥಳ: MG Interior Studio, Tumakuru
1st & 2nd Floor, Hanuman Arcade, Narayana Nethralaya ಎದುರು, Outer Ring Road, Gokula Extension, Tumakuru – 572103.

ಈ ವಿಶೇಷ ಗ್ರ್ಯಾಂಡ್ ಓಪನಿಂಗ್ ಸಮಾರಂಭಕ್ಕೆ ಎಲ್ಲರೂ ಆಗಮಿಸಿ ಶುಭ ಹಾರೈಸುವಂತೆ MG Interior Studio, Tumakuru ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಗಿದೆ.

18/09/2026

📰 ಪತ್ರಿಕಾ ವರದಿ

ಮಸೀದಿ ಮುಂದೆ ಗಣೇಶ ಮೆರವಣಿಗೆ ವಿಚಾರ: ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಪ್ರತಾಪ್ ಸಿಂಹ ಆಕ್ಷೇಪ

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಸೀದಿ ಮುಂಭಾಗ ಗಣೇಶ ಮೆರವಣಿಗೆ, ಪಟಾಕಿ ಸಿಡಿಸುವುದು ಸೇರಿದಂತೆ ಕೆಲವು ವಿಚಾರಗಳ ಕುರಿತು ಇನ್ಸ್‌ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಗೌರವಯುತವಾಗಿ ಮಾತನಾಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಅವರು ಠಾಣೆಗೆ ನುಗ್ಗುವ ಎಚ್ಚರಿಕೆ ನೀಡಿರುವ ಹೇಳಿಕೆಯೂ ವರದಿಯಾಗಿದೆ.

ಈ ಘಟನೆ ಹಿನ್ನೆಲೆಯಲ್ಲಿ ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆ ಮತ್ತು ಪೊಲೀಸ್ ಕ್ರಮದ ಕುರಿತು ರಾಜಕೀಯ ಹಾಗೂ ಸಾಮಾಜಿಕ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಸೆಪ್ಟೆಂಬರ್ 18ರಂದು ಶೋಭಾಯಾತ್ರೆ ನಡೆಸಲು ಸಿದ್ಧತೆ ನಡೆದಿರುವುದಾಗಿ ವರದಿಗಳು ತಿಳಿಸಿವೆ.

08/09/2026

🔥 ಶಿರಾದಲ್ಲಿ ಗಿಲ್ಲಿ ಹವಾ…! 🔥

ರುಚಿಯ ಲೋಕಕ್ಕೆ ಮತ್ತೊಂದು ಹೊಸ ಸೇರ್ಪಡೆ 😍🍽️
ಶಿರಾ ನಗರದಲ್ಲಿ “ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿ” ಅದ್ಧೂರಿಯಾಗಿ ಶುಭಾರಂಭಗೊಂಡಿದೆ. 🎉✨

ಹೊಸ ರುಚಿ… ಹೊಸ ಅನುಭವ…
ಶಿರಾ ಫುಡ್ ಲವರ್ಸ್‌ಗಳಿಗಾಗಿ ಮತ್ತೊಂದು ಫೇವರಿಟ್ ಸ್ಪಾಟ್! ❤️‍🔥

ಒಮ್ಮೆ ಟ್ರೈ ಮಾಡಿ… ರುಚಿ ನಿಮಗೇ ಹೇಳುತ್ತದೆ! 😋🔥

06/09/2026

🔥 ಶಿರಾದಲ್ಲಿ ಗಿಲ್ಲಿ ಹವಾ ನೋಡಿ! 🔥

ಶಿರಾ ನಗರದಲ್ಲಿ ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿಯ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. 🎉

ರುಚಿ, ಗುಣಮಟ್ಟ ಹಾಗೂ ವೈವಿಧ್ಯಮಯ ಆಹಾರದೊಂದಿಗೆ ಶಿರಾ ಜನತೆಗೆ ಹೊಸ ಫುಡ್ ಸ್ಪಾಟ್‌ನ ಪರಿಚಯವಾಗಿದೆ. 🍽️✨

ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿ ತಂಡಕ್ಕೆ ಹಾರ್ದಿಕ ಶುಭಾಶಯಗಳು. 💐

Address

Sira Town
Sira
572137

Website

Alerts

Be the first to know and let us send you an email when Sira Digital Maadhyama posts news and promotions. Your email address will not be used for any other purpose, and you can unsubscribe at any time.

Shortcuts

Share