HAMSA digital

HAMSA digital ಬದಲಾವಣೆಯ ಪರ್ವ

*ಕರೆಂಟ್ ಇಲ್ವಾ? ಅಥವಾ ಪದೇ ಪದೇ ಹೋಗುತ್ತಾ? ಹಾಗಾದ್ರೆ ಇಲ್ಲಿದೆ ಪರಿಹಾರ..!*ಹಳೆಯ ಮಾದರಿಯ UPS ನ್ನು ಮರೆತು ಬಿಡಿ *ಹೊಸ ಮಾದರಿಯ ಲೀತಿಯಂ ಬ್ಯಾ...
15/05/2025

*ಕರೆಂಟ್ ಇಲ್ವಾ? ಅಥವಾ ಪದೇ ಪದೇ ಹೋಗುತ್ತಾ? ಹಾಗಾದ್ರೆ ಇಲ್ಲಿದೆ ಪರಿಹಾರ..!*
ಹಳೆಯ ಮಾದರಿಯ UPS ನ್ನು ಮರೆತು ಬಿಡಿ

*ಹೊಸ ಮಾದರಿಯ ಲೀತಿಯಂ ಬ್ಯಾಟರಿ UPS ಖರೀದಿಸಿ*
*15000/-ರೂ ಕ್ಯಾಶ್ ಬ್ಯಾಕ್* *ಪಡೆಯಿರಿ*

ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮಲ್ಲೇ
ಮೊದಲು. ಲೀತಿಯಂ ಬ್ಯಾಟರಿ UPS

💥ಡಿಸ್ಟ್ರಿಯಲ್ ವಾಟರ್ ಹಾಕುವ
ಅಗತ್ತ್ಯವಿಲ್ಲ. ನಿರ್ವಹಣೆ ಚಿಂತೆ ಇಲ್ಲಾ.

💥5ವರ್ಷ ವಾರಂಟಿ. 10ವರ್ಷ ಖಚಿತ ಬ್ಯಾಟರಿ ಬಾಳಿಕೆ.

💥ಇನ್ ಬಿಲ್ಟ್ ಬ್ಯಾಟರಿ ಯುಪಿಎಸ್ ಕಡಿಮೆ ತೂಕ. ಕೇವಲ 22kg.
ವಾಲಮೌಂಟ್ ಡಿಸೈನ್.

💥ಕಡಿಮೆ ಬೆಲೆ. ಅತ್ತ್ಯುತ್ತಮ ಗುಣಮಟ್ಟ. ದೀರ್ಘ ಬಾಳಿಕೆ.

💥1kva ಯಿಂದ 10kva ವರೆಗೂ ನಿಮ್ಮ ಆಯ್ಕೆಗೆ ತಕ್ಕ UPS ಲಭ್ಯ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
*ಶ್ರೀ ವೀರಾಂಜನೇಯ ಇಲೆಕ್ಟ್ರಿಕಲ್* *ಶಿರಸಿ* .

ಸಂಪರ್ಕಿಸಿ
9611708009
9242228009

09/03/2025
23/09/2023

ಅಮ್ಮಾ ನಿನ್ನ ಮಡಿಲಲಿ ಶ್ರೀ ಮಾರಿಕಾಂಬಾ ದೇವಸ್ಥಾನ

23/09/2023

ಕಾಡು ಪ್ರಾಣಿ ಹೆದರುವುದು ಪಕ್ಕಾ

30/08/2022

ಗೌರಿ ಹೂವು ಬಗ್ಗೆ ಒಂದಿಷ್ಟು: ವಿ. ಎಂ ವಿ ಶರ್ಮಾ ತದ್ದಲಸೆ ನಮ್ಮೊಂದಿಗೆ... ವಿಡಿಯೋ ವೀಕ್ಷಿಸಿ 👇

15/08/2022

ಕಾಲ ನ್ಯೂಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು💐

02/08/2022
ಔಷಧೀಯ ಸಸ್ಯಗಳ ಸಂರಕ್ಷಣೆ ಮಾಡುತ್ತಿರುವ ಪ್ರಕಾಶ ಭಟ್ಟರ... ದೂರ ದೃಷ್ಟಿಯ ನೋಟ... "ಕಾಲ ಕ್ಲಿಕ್..."
31/07/2022

ಔಷಧೀಯ ಸಸ್ಯಗಳ ಸಂರಕ್ಷಣೆ ಮಾಡುತ್ತಿರುವ ಪ್ರಕಾಶ ಭಟ್ಟರ... ದೂರ ದೃಷ್ಟಿಯ ನೋಟ... "ಕಾಲ ಕ್ಲಿಕ್..."

ಆಲೆಮನೆ ಕೊಪ್ಪರಿಗೆ ಗೆ ಪಂಪ್ ಮೂಲಕ ಹಾಲು ಸಪ್ಲೈ.... ಕಬ್ಬಿನ ಹಾಲು ಸೋಸಲು ಜಾಳಿಗೆ... ಇದು ಹಳ್ಳಿಯ ಮಂಜುನಾಥ ಗೌಡ್ರ... ತಲೆಯಲ್ಲಿ ಹೊಳೆದ ತಾಂತ...
31/07/2022

ಆಲೆಮನೆ ಕೊಪ್ಪರಿಗೆ ಗೆ ಪಂಪ್ ಮೂಲಕ ಹಾಲು ಸಪ್ಲೈ.... ಕಬ್ಬಿನ ಹಾಲು ಸೋಸಲು ಜಾಳಿಗೆ... ಇದು ಹಳ್ಳಿಯ ಮಂಜುನಾಥ ಗೌಡ್ರ... ತಲೆಯಲ್ಲಿ ಹೊಳೆದ ತಾಂತ್ರಿಕತೆ...

27/07/2022

ಕಾಳು ಮೆಣಸಿನ ತಂಗುದಾಣ:ಕಾಳು ಮೆಣಸನ್ನು ಎಲ್ಲಿ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಇದೇ ಸಾಕ್ಷಿ. ಎನ್ ಡಿ ಹೆಗಡೆ ಅಂತ್ರವಳ್ಳಿ ಅವರ ತೋಟದಲ್ಲಿ

ಶಿರಸಿ ಕಡಬಾಳ ಕದಂಬೇಶ್ವರನ ಸನ್ನಿಧಿ... ಕಳುವಿನ ಪ್ರಕರಣಗಳಲ್ಲಿ ಬೇಡಿದ ಭಕ್ತರ ಕೋರಿಕೆ ಈಡೇರಿದ ಅನುಭವಗಳು ಸಾಕಷ್ಟು ಭಕ್ತರಿಗೆ ಆಗಿರುವುದು ವಿಶೇ...
26/07/2022

ಶಿರಸಿ ಕಡಬಾಳ ಕದಂಬೇಶ್ವರನ ಸನ್ನಿಧಿ... ಕಳುವಿನ ಪ್ರಕರಣಗಳಲ್ಲಿ ಬೇಡಿದ ಭಕ್ತರ ಕೋರಿಕೆ ಈಡೇರಿದ ಅನುಭವಗಳು ಸಾಕಷ್ಟು ಭಕ್ತರಿಗೆ ಆಗಿರುವುದು ವಿಶೇಷ

ಕಲ್ಲಿನ ದೋಸೆ ಬಂಡಿ: ಶಿರಸಿ ಸಂಪಿಗೆ ಮನೆಯಲ್ಲಿ ಇರುವ ಕಲ್ಲಿನ ದೋಸೆ ತಾವಲಿ ಬಹಳ ಪುರಾತನವಾದದ್ದು. ದೋಸೆ ತಾವಲಿ ಕಟ್ಟಿಗೆ ಒಲೆಯಲ್ಲಿ ಬಿಸಿಯಾಗಲಿಕ...
25/07/2022

ಕಲ್ಲಿನ ದೋಸೆ ಬಂಡಿ: ಶಿರಸಿ ಸಂಪಿಗೆ ಮನೆಯಲ್ಲಿ ಇರುವ ಕಲ್ಲಿನ ದೋಸೆ ತಾವಲಿ ಬಹಳ ಪುರಾತನವಾದದ್ದು. ದೋಸೆ ತಾವಲಿ ಕಟ್ಟಿಗೆ ಒಲೆಯಲ್ಲಿ ಬಿಸಿಯಾಗಲಿಕ್ಕೆ ತಾಸು ಗಟ್ಟಲೆ ಬೇಕು... ದೋಸೆಯಂತೂ ತುಂಬಾನೇ ರುಚಿ

Address

Sirsi
581403

Alerts

Be the first to know and let us send you an email when HAMSA digital posts news and promotions. Your email address will not be used for any other purpose, and you can unsubscribe at any time.

Contact The Business

Send a message to HAMSA digital:

Share