Deril.Mascarenhas

Deril.Mascarenhas I’m Living in My Dream. ನಾ ಕಂಡ ಕನಸು😴ಮರೆಯಾಗುವುದು ನನ್ನೊಂದಿಗೆ💭. ಬದುಕಿಬಿಡು ನಿನ್ನಿಷ್ಟದಂತೆ🤷🏻‍♂️. ಬದುಕಬೇಡ ಯಾರಿಗೂ ಕಷ್ಟವಾಗುವಂತೆ🙅🏻‍♂️.

13/08/2026

Collect Memories Not Things♥️

12/08/2026

“ಮನಸ್ಸಿಗೆ ಶಾಂತಿ ಬೇಕು ಅಂದ್ರೆ ಹಳ್ಳಿ ಪ್ರಕೃತಿಯತ್ತ ಹೆಜ್ಜೆ ಹಾಕಿ”
🌿💚
⁠ ⁠ ⁠ ⁠ ⁠ ⁠ ⁠ ⁠ ⁠

11/08/2026

✨ Monsoon Special Offers at The Glam Studio Unisex Salon! 🌧️💇‍♀️💇‍♂️
ಈ ಮಳೆಗಾಲದಲ್ಲಿ ನಿಮ್ಮ ಸೌಂದರ್ಯ ಮತ್ತಷ್ಟು ಕಂಗೊಳಿಸಲಿ! The Glam Studio ವತಿಯಿಂದ ನಿಮಗಾಗಿ ಅದ್ಭುತ ಆಫರ್‌ಗಳು ಲಭ್ಯವಿವೆ.
🗓️ Offer Valid: 01.08.2026 to 30.08.2026
💇‍♀️ WOMEN OFFERS:
• Hair Cut - ₹399/-
• Hair Spa - ₹899/-
• Smoothening - ₹3999/-
• Nanoplastia - ₹4999/-
• Hydra Facial [Machine Base] - ₹1999/-
• Wax - ₹999/-
• Advance Facial - 40% Discount
🔥 SPECIAL COMBO:
• Hair Cut + Clean Up + Head Massage + Eye Brow - Just ₹999/-
💇‍♂️ MEN OFFERS:
• Hair Spa (Hair Cut & Beard Free) - ₹599/-
• Face D-tan + Head Massage + Hair Cut (Beard Free) - ₹499/-
🎁 EXCLUSIVE OFFER:
Instagram Follower ಗಳಿಗೆ ಸಿಗಲಿದೆ Get Extra 10% Off! 🥳
📍 Location:
Sonam Complex, Below Rock Fitness Gym, Behind Bus Stand, Koppa.
📞 Book Your Appointment Now:
+91 9902895975 | +91 9995488527
Hashtags:

10/08/2026

Behind the scenes 💚🧿

06/08/2026

ಮಲೆನಾಡ ಗದ್ದೆ ನಟ್ಟಿ 🌾💚🧿

05/08/2026

ನೀವು ಏನ್ ಅಂತ ಹೇಳ್ತೀರಾ ಈ ಹಣ್ಣಿಗೆ…?

25/07/2026

Seegodu Spices and Dry Fruits Balehonnur Seegodu

09/07/2026

ನಿಮ್ಮ ತಂದೆ-ತಾಯಿಯಾಗುವ ಕನಸನ್ನು ನನಸಾಗಿಸಲು IVF Access ಮತ್ತು ಕವಿತಾ ಕ್ಲಿನಿಕ್ ಜೊತೆಯಾಗಿವೆ! 🌸
ಕೊಪ್ಪದಲ್ಲಿ ಉಚಿತ ಫಲವತ್ತತೆ ತಪಾಸಣೆ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ತಜ್ಞ ವೈದ್ಯರಾದ ಡಾ|| ಚೇತನ ಜಿ ಡಿ ಅವರಿಂದ ನೇರ ಸಲಹೆ ಪಡೆಯಲು ಇದೊಂದು ಉತ್ತಮ ಅವಕಾಶ.
👨‍👩‍👧 ಯಾರು ಭಾಗವಹಿಸಬಹುದು?
ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಗರ್ಭಧರಿಸಲು ಪ್ರಯತ್ನಿಸುತ್ತಿರುವ ದಂಪತಿಗಳು
ಹಲವಾರು ಬಾರಿ ಗರ್ಭಪಾತದ ಅನುಭವ ಹೊಂದಿರುವವರು
ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಾಗದವರು
ಶಿಬಿರದ ವಿವರಗಳು:
📅 ದಿನಾಂಕ: ಶನಿವಾರ, ಜುಲೈ 11, 2026
⏰ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ
📍 ಸ್ಥಳ: ಕವಿತಾ ಕ್ಲಿನಿಕ್, ಮುತ್ಸಿ ರಸ್ತೆ, ಕೊಪ್ಪ.
Call - 7975731930-9900536874
⁠ ⁠ ⁠ ⁠ ⁠ ⁠ ⁠

04/07/2026

Eyes ♥️👀🧿

20/06/2026

Best Malayalam Movie 🎥

Address

Thirthahalli
577432

Alerts

Be the first to know and let us send you an email when Deril.Mascarenhas posts news and promotions. Your email address will not be used for any other purpose, and you can unsubscribe at any time.

Shortcuts

Share

Category