Tumakuru Express

Tumakuru Express News and article

Janata Dal Secular BJP Karnataka Indian National Congress - Karnataka B Suresh Gowda H D Kumaraswamy Nikhil Gowda R Asho...
21/08/2026

Janata Dal Secular BJP Karnataka Indian National Congress - Karnataka B Suresh Gowda H D Kumaraswamy Nikhil Gowda R Ashoka Vijayendra Yediyurappa SP Tumakuru DC Tumakuru

ತಿಪಟೂರಿನ ಮಾಜಿ BJP ಶಾಸಕರು ಮತ್ತು ಮಾಜಿ ಶಿಕ್ಷಣ ಸಚಿವರಾದಂತಹ BC ನಾಗೇಶ್ ರವರು ಇನ್ನಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಇಂದು ಬೆ...
18/08/2026

ತಿಪಟೂರಿನ ಮಾಜಿ BJP ಶಾಸಕರು ಮತ್ತು ಮಾಜಿ ಶಿಕ್ಷಣ ಸಚಿವರಾದಂತಹ BC ನಾಗೇಶ್ ರವರು ಇನ್ನಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಇಂದು ಬೆಂಗಳೂರಿನ ಜಯನಗರದ ಅವರ ಮಗಳ ನಿವಾಸದಲ್ಲಿ ಮೃತಪಟ್ಟಿರುತ್ತಾರೆ.

B Suresh Gowda BJP Karnataka H D Kumaraswamy KT Shanthakumar R Ashoka Vijayendra Yediyurappa Nikhil Gowda Janata Dal Secular

ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಶ್ರೀ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವ...
18/07/2026

ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಶ್ರೀ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಮಾತೃಶ್ರೀ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು ದೈವಾಧೀನರಾಗಿದ್ದಾರೆ.

ಮಾತೃಶ್ರೀ ಚೆನ್ನಮ್ಮ ದೇವೇಗೌಡ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಕೋರುತ್ತಾ, ಗೌರವಾನ್ವಿತ ದೇವೇಗೌಡರು ಹಾಗೂ ಅವರ ಇಡೀ ಕುಟುಂಬಕ್ಕೆ ಈ ಅಪಾರ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ

H D Kumaraswamy H D Kumaraswamy Janata Dal Secular DK Shivakumar BJP Karnataka Vijayendra Yediyurappa V Somanna R Ashoka B Suresh Gowda G B JyothiGanesh

13/07/2026

ರಾಮನಗರ: ಬಿಡದಿ ಟೌನ್‌ಶಿಪ್‌ (Bidadi township) ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಆಗಿರುವ ಮೂರು ಹಳ್ಳಿಗಳ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆಯಲ್ಲಿ ಹೊಡೆದು ವಾಪಸ್ ಕಳಿಸಿದ ಘಟನೆ ಬಿಡದಿ ತಾಲೂಕಿನ ಮಂಡಲಹಳ್ಳಿಯಲ್ಲಿ ಸೋಮವಾರ ನಡೆದಿದೆ. ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತ ಮಹಿಳೆಯರು (Bidadi Farmers protest) ಪೊರಕೆ ಚಳವಳಿ ನಡೆಸಿ ಆಕ್ರೋಶ ಹೊರಹಾಕಿದರು.

ಸರ್ವೆಗೆ ಬಂದ ಅಧಿಕಾರಿಗಳ ಕಾರುಗಳನ್ನು ರೈತ ಮಹಿಳೆಯರು ಸುತ್ತುವರಿದು, ಪೊರಕೆಯಿಂದ ಹೊಡೆದಿದ್ದಾರೆ. ಈ ವೇಳೆ ಅಧಿಕಾರಿಗಳ ಕಾರುಗಳಿಗೆ ಕೆಲವರು ಕಲ್ಲೆಸೆದಿದ್ದು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಪೊಲೀಸರನ್ನು ಲೆಕ್ಕಿಸದೇ ರೈತರು ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

H D Kumaraswamy Nikhil Gowda DK Shivakumar R Ashoka HC Balakrishna A Manjunath Suresh Gowda

05/07/2026

ಎಸ್‌ಐಆರ್‌ ಕೆಲಸಕ್ಕೆ ತೆರಳುವಾಗ ಅಪಘಾದಿಂದ ಮೃತಪಟ್ಟ ತುಮಕೂರು ತಾಲ್ಲೂಕು ಗೂಳೂರು ಗ್ರಾಮ ಆಡಳಿತಾಧಿಕಾರಿ ಕು.ಭವನಗೆ ಶನಿವಾರ ಬೆಳಿಗ್ಗೆ 6.30ಗಂಟೆಗೆ ಎಸ್‌ ಐ ಆರ್‌ ಸ್ಥಳದಲಿ ಹಾಜರಿರುವಂತೆ ತುಮಕೂರು ತಹಶೀಲ್ದಾರ್‌ ನೀಡಿರುವ ವಾಟ್ಸಪ್‌ ಮೆಸೆಜ್

DK Shivakumar BJP Karnataka H D Kumaraswamy Janata Dal Secular DR. G Parameshwara B Suresh Gowda G B JyothiGanesh Nikhil Gowda R Ashoka Vijayendra Yediyurappa

05/07/2026

ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ‌ಮಧ್ಯರಾತ್ರಿಯಲ್ಲಿ VA ಗಳ ಪ್ರತಿಭಟನೆ

DR. G Parameshwara BJP Karnataka Janata Dal Secular DK Shivakumar H D Kumaraswamy Tumkur - ತುಮಕೂರು DC Tumakuru SP Tumakuru Tumakurueans Priyank Kharge

ಚಿಕ್ಕಬಳ್ಳಾಪುರದ ಕೆಂಪೇಗೌಡ ಜಯಂತಿ ಘಟನೆಗೆ ಸಂಬಂಧಿಸಿದಂತೆ ಬಂದನಕ್ಕೊಳಗಾಗಿದ್ದ‌ ಎಲ್ಲರಿಗೂ ಇಂದು  ಜಾಮೀನು ದೊರೆತಿದೆಅಕಿಲ್ ರೆಡ್ಡಿ ಜೀಡಮಾಕಲಹಳ...
04/07/2026

ಚಿಕ್ಕಬಳ್ಳಾಪುರದ ಕೆಂಪೇಗೌಡ ಜಯಂತಿ ಘಟನೆಗೆ ಸಂಬಂಧಿಸಿದಂತೆ ಬಂದನಕ್ಕೊಳಗಾಗಿದ್ದ‌ ಎಲ್ಲರಿಗೂ ಇಂದು ಜಾಮೀನು ದೊರೆತಿದೆ

ಅಕಿಲ್ ರೆಡ್ಡಿ ಜೀಡಮಾಕಲಹಳ್ಳಿ. ಮಹೇಂದ್ರ ರೆಡ್ಡಿ ಪಿಜಿಎಮ್ ಕನ್ನಡಿಗ

ಚಿಕ್ಕಬಳ್ಳಾಪುರ ಕೆಂಪೇಗೌಡ ಜಯಂತಿಯ ಘಟನೆಗೆ ಸಂಬ0ಧಿಸಿದ0ತೆ ದಾಖಲಾದ ದೂರು       Priyank Kharge H D Kumaraswamy BJP Karnataka DK Shiv...
29/06/2026

ಚಿಕ್ಕಬಳ್ಳಾಪುರ ಕೆಂಪೇಗೌಡ ಜಯಂತಿಯ ಘಟನೆಗೆ ಸಂಬ0ಧಿಸಿದ0ತೆ ದಾಖಲಾದ ದೂರು Priyank Kharge H D Kumaraswamy BJP Karnataka DK Shivakumar Chikkaballapur

Address

26th Ward, Behind SP Office. 11th Cross, Ashokanagara
Tumakuru
572102

Alerts

Be the first to know and let us send you an email when Tumakuru Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Tumakuru Express:

Shortcuts

Share