VIRAT Kannada

  • Home
  • VIRAT Kannada

VIRAT Kannada Local News and information Channel

https://youtu.be/iYdD25UUkoM
22/12/2023

https://youtu.be/iYdD25UUkoM

ಕೆಲವರಿಗೆ ಈ 3 ಕಾರಣಗಳಿಂದ ಗೃಹ ಲಕ್ಷ್ಮಿ ಯೋಜನೆಯ 2000/- ಹಣ ಬಂದಿಲ್ಲಾಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮೇಲೆ ರಾಜ್ಯ ಸರ್ಕಾರ ಆಗಸ...

https://www.youtube.com/shorts/4CMONL8c5n0
19/12/2023

https://www.youtube.com/shorts/4CMONL8c5n0

ನೇಮಕಾತಿ ಇಲಾಖೆ ಕರ್ನಾಟಕ ಅರಣ್ಯ ಇಲಾಖೆ ಹುದ್ದೆಯ ಹೆಸರು ಅರಣ್ಯ ಪಾಲಕ ಹುದ್ದೆ ಹುದ್ದೆಯ ಸಂಖ್ಯೆ ಒಟ್ಟು 540 ಹುದ್ದೆಗಳು ವಿದ್ಯಾರ್ಹತೆ...

24/10/2023

Check gruhalakshmi status on your mobile

10/09/2023

how to set upi pin using aadhar card88,888phonepe upi pin using aadhar card88,888upi pin aadhar card kaise banaen88,888upi pin with aadhar cardbhim upi pin w...

ತುಮಕೂರು ಜಿಲ್ಲೆ, ಸಿರಾ ತಾಲ್ಲೂಕ್, ಚಿಕ್ಕಬಾಣಗೆರೆ ಇಂದ ಈ ನಾಲ್ಕು ಮಕ್ಕಳೂ ಕಾಣೆ ಆಗಿದ್ದಾರೆ ದಯವಿಟ್ಟು ಎಲ್ಲಾದರೂ ಕಂಡಿ ದ್ದಲ್ಲಿ ತಿಳಿಸಿ.ಈ ಕ...
21/05/2023

ತುಮಕೂರು ಜಿಲ್ಲೆ, ಸಿರಾ ತಾಲ್ಲೂಕ್, ಚಿಕ್ಕಬಾಣಗೆರೆ ಇಂದ ಈ ನಾಲ್ಕು ಮಕ್ಕಳೂ ಕಾಣೆ ಆಗಿದ್ದಾರೆ ದಯವಿಟ್ಟು ಎಲ್ಲಾದರೂ ಕಂಡಿ ದ್ದಲ್ಲಿ ತಿಳಿಸಿ.

ಈ ಕೆಳಗಿನ ನಾಲ್ಕು ಮಕ್ಕಳೂ ಚಿಕ್ಕ ಬಾಣಗೆರೆ‌ಯ ಮಕ್ಕಳು. ಯಾರೊ ಟೆಂಪೋ ಟ್ಯಾಕ್ಸಿ ಚಾಲಕರು ಇವರನ್ನು ಕರೆದುಕೊಂಡು ಹೋಗಿದ್ದಾರೆ. ಬೇಗ ಎಲ್ಲಿ ಇದ್ದರೆ ತಪ್ಪದೆ ತುಮಕೂರು ಜಿಲ್ಲೆ, ಸಿರಾ ಟೌನ್ ಪೊಲೀಸ್ ಸ್ಟೇಶನ್ ಗೆ ತಿಳಿಸಿ.

ಹುಲಿ ಕುಂಟೆ ಹೋಬಳಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ

ದಯವಿಟ್ಟು ಮಾಹಿತಿಯನ್ನು ಪ್ರತಿಯೊಬ್ಬರೂ ಆದಷ್ಟು ಬೇಗ ಶೇರ್ ಮಾಡಿ...

ಕೆಕೆ ಪಾಳ್ಯದಲ್ಲಿ ವಿಷ ಆಹಾರ ಸೇವಿಸಿ ಸುಮಾರು 15ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿದ್ದು ವಿಷಯ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಮಾನ್ಯ ಶಾಸಕರಾದ ರ...
03/05/2023

ಕೆಕೆ ಪಾಳ್ಯದಲ್ಲಿ ವಿಷ ಆಹಾರ ಸೇವಿಸಿ ಸುಮಾರು 15ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿದ್ದು ವಿಷಯ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಮಾನ್ಯ ಶಾಸಕರಾದ ರಾಜೇಶ್ ಗೌಡ ರವರು ಆಗಮಿಸಿ ಪರಿಶೀಲಿಸಿದರು

02/05/2023
ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಶಾಸಕ ರಾಜೇಶ್ ಗೌಡ  ಜನಪ್ರಿಯ ಶಾಸಕರು ಹಾಗೂ ಸಿರಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಡಾ.ಸಿ.ಎಂ.ರಾಜ...
02/05/2023

ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಶಾಸಕ ರಾಜೇಶ್ ಗೌಡ

ಜನಪ್ರಿಯ ಶಾಸಕರು ಹಾಗೂ ಸಿರಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಡಾ.ಸಿ.ಎಂ.ರಾಜೇಶ್ ಗೌಡ ರವರು ಹಾಗೂ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಮಂಜುನಾಥ್ ರವರು ಇಂದು ಗುಂಡಪ್ಪ ಚೀಕ್ಕೆನಹಳ್ಳಿ, ವೀರಗಾನ ಹಳ್ಳಿ, ಸಿದ್ದನಹಳ್ಳಿ, ರಂಗಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಕೇವಲ ಎರಡು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಿ ಮುಂಬರುವ ಚುನಾವಣೆ ಯಲ್ಲಿ ಬಿಜೆಪಿ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ನಗರ ಸಭೆ ಉಪಾಧ್ಯಕ್ಷರು,ಮಾಜಿ ನಗರ ಸಭೆ ಸದಸ್ಯರು, ಬಿಜೆಪಿ ಜಿಲ್ಲಾ ಹಾಗೂ ತಾಲೂಕು ವಿವಿಧ ಮೋರ್ಚಾ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು,ಗ್ರಾಮಸ್ಥರು ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು.

ದಿವಂಗತ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಕೊಟ್ಟ ಮಾತನ್ನು ನಮ್ಮ ಪಕ್ಷ ಉಳಿಸಿಕೊಂಡಿದೆ! ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತನ ಕನಸನ್ನು ಈಡೇರಿಸಿದೆ! ಅವರ ಕುಟುಂಬಕ್ಕೆ ಶಾಶ್ವತ ಸೂರನ್ನು ಒದಗಿಸಿದೆ!

ನಮ್ಮ ಭಾರತೀಯ ಜನತಾ ಪಕ್ಷಕ್ಕೆ ಕಾರ್ಯಕರ್ತರೇ ಮೂಲ ಆಧಾರಸ್ಥಂಭ!

02/05/2023

ಮಾನ್ಯ ಶಾಸಕರು ಹಾಗೂ ಸಿರಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಡಾ.ಸಿ.ಎಂ.ರಾಜೇಶ್ ಗೌಡ ರವರು ಇಂದು ಸಿರಾ ನಗರದ ಎಪಿಎಂಸಿ ಆವರಣದ ಮಂಗಳವಾರ ಸಿರಾ ಸಂತೆಯಲ್ಲಿ ತಾಲೂಕಿನ ನಾನಾ ಭಾಗಗಳಿಂದ ರೈತರನ್ನು ಭೇಟಿ ಮಾಡಿ ಬಿಜೆಪಿ ಗೆ ಮತ್ತೊಮ್ಮೆ ಅಧಿಕಾರ ನೀಡುವಂತೆ ಮನವಿ ಮಾಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಧುಗಿರಿ ಬಿಜೆಪಿ ಜಿಲ್ಲಾ ಅಧ್ಯಕ್ಷರು,ನಗರ ಮಂಡಲ ಅಧ್ಯಕ್ಷರು,ನಗರ ಸಭೆ ಉಪಾಧ್ಯಕ್ಷರು, ಮಾಜಿ ಸದಸ್ಯರು,ವಿವಿಧ ಮೋರ್ಚಾ ಪದಾಧಿಕಾರಿಗಳು, ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

ಚುನಾವಣಾ ಪ್ರಚಾರ ವೇಳೆ ಬಿಜೆಪಿ ಶಾಸಕ ರಾಜೇಶ್ ಗೌಡ ರವರಿಗೆ ಕಂಬಳಿ ಹೊದಿಸಿ ಉಡುಗೊರೆಯಾಗಿ ಕುರಿಮರಿ ನೀಡಿ ಶುಭ ಹಾರೈಸಿದ ಗ್ರಾಮಸ್ಥರುಬಿರುಸಿನ ಚು...
02/05/2023

ಚುನಾವಣಾ ಪ್ರಚಾರ ವೇಳೆ ಬಿಜೆಪಿ ಶಾಸಕ ರಾಜೇಶ್ ಗೌಡ ರವರಿಗೆ ಕಂಬಳಿ ಹೊದಿಸಿ ಉಡುಗೊರೆಯಾಗಿ ಕುರಿಮರಿ ನೀಡಿ ಶುಭ ಹಾರೈಸಿದ ಗ್ರಾಮಸ್ಥರು
ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಶಾಸಕ ರಾಜೇಶ್ ಗೌಡ

ಜನಪ್ರಿಯ ಶಾಸಕರು ಹಾಗೂ ಸಿರಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಡಾ.ಸಿ.ಎಂ.ರಾಜೇಶ್ ಗೌಡ ರವರು ಹಾಗೂ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಮಂಜುನಾಥ್ ರವರು ಇಂದು ಗೊಲ್ಲರಹಳ್ಳಿ , ನಾದೂರು, ಉದ್ದರಾಮನಹಳ್ಳಿ, ಕೆರೆಯಾಗಲ ಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಪೂರ್ಣ ಕುಂಭದ ಮೂಲಕ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು.
ಕೇವಲ ಎರಡು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಿ ಮುಂಬರುವ ಚುನಾವಣೆ ಯಲ್ಲಿ ಬಿಜೆಪಿ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿ ಮತಯಾಚನೆ ಮಾಡಿದರು.

ಇದೇ ಸಂದರ್ಭದಲ್ಲಿ ಹಲವು ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಾರ್ಟಿ ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅನೇಕ ಮುಖಂಡರು, ನಗರ ಸಭೆ ಉಪಾಧ್ಯಕರು, ಬಿಜೆಪಿ ಜಿಲ್ಲಾ ಹಾಗೂ ತಾಲೂಕು ವಿವಿಧ ಮೋರ್ಚಾ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು,ಗ್ರಾಮಸ್ಥರು ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು.

ಹುಲಿಕುಂಟೆ ಕೆರೆಮುಂದಲಹಟ್ಟಿ ಸುಮಾರು 50ಕ್ಕೂ ಅಧಿಕ ಮಹಿಳೆಯರು ಯುವಕರು ಹಾಗೂ ಗ್ರಾಮಸ್ಥರು ಬಿಜೆಪಿ ಪಕ್ಷದ ಹಾಗೂ ಮಾನ್ಯ ಶಾಸಕರಾದ  ರಾಜೇಶ್ ಗೌಡ ...
02/05/2023

ಹುಲಿಕುಂಟೆ ಕೆರೆಮುಂದಲಹಟ್ಟಿ ಸುಮಾರು 50ಕ್ಕೂ ಅಧಿಕ ಮಹಿಳೆಯರು ಯುವಕರು ಹಾಗೂ ಗ್ರಾಮಸ್ಥರು ಬಿಜೆಪಿ ಪಕ್ಷದ ಹಾಗೂ ಮಾನ್ಯ ಶಾಸಕರಾದ ರಾಜೇಶ್ ಗೌಡ ರವರ ಕೆಲಸವನ್ನು ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು


Address


Alerts

Be the first to know and let us send you an email when VIRAT Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to VIRAT Kannada:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share