ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ

  • Home
  • India
  • Tumkur
  • ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ

ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ Contact information, map and directions, contact form, opening hours, services, ratings, photos, videos and announcements from ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ, Digital creator, Vokkodi Gollarahatt, Near ssmc, Tumkur.

26/08/2025
ತುಮಕೂರು ತಾಲ್ಲೂಕು ಹಾಗೂ ಅಕ್ಕ ಪಕ್ಕದ ತಾಲೂಕಿನ ಭಕ್ತಾದಿಗಳು ವಕ್ಕೋಡಿಯಪ್ಪ ಎಂಬ ಹೆಸರಿನಿಂದ  ಕರೆಯಲ್ಪಡುವ ವಕ್ಕೋಡಿ ಗೊಲ್ಲರಹಟ್ಟಿಯ ಕೇಳಿದ ವರಕ...
05/09/2024

ತುಮಕೂರು ತಾಲ್ಲೂಕು ಹಾಗೂ ಅಕ್ಕ ಪಕ್ಕದ ತಾಲೂಕಿನ ಭಕ್ತಾದಿಗಳು ವಕ್ಕೋಡಿಯಪ್ಪ ಎಂಬ ಹೆಸರಿನಿಂದ ಕರೆಯಲ್ಪಡುವ ವಕ್ಕೋಡಿ ಗೊಲ್ಲರಹಟ್ಟಿಯ ಕೇಳಿದ ವರಕೊಡುವ ಕಲಿಯುಗದ ಧೈವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಶ್ರಾವಣ ಮಾಸದ ವಿಶೇಷ ವಿಡೀಯೂ ನನ್ನ youtube channel ನಲ್ಲಿ ಈ ಕುರಿತು ವಿಡೀಯೂ ಲಿಂಕ್‌ ಇದೆ ದಯವಿಟ್ಟು ನೋಡಿ

https://youtu.be/FRrZyF7SBXs?si=wOa7Npa3ZL0LzaVN

ಬುಡಕಟ್ಟಿಗೆ ಸೇರಿದ ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ನಾಯಕ ವೀರಸಿಂಪ್ಪಣ್ಣನ ಕುರಿತು ಸೋಬಾನೆ ಪದ ನಮ್ಮ gvr kannada youtube channel ನಲ್ಲಿ...
04/09/2024

ಬುಡಕಟ್ಟಿಗೆ ಸೇರಿದ ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ನಾಯಕ ವೀರಸಿಂಪ್ಪಣ್ಣನ ಕುರಿತು ಸೋಬಾನೆ ಪದ
ನಮ್ಮ gvr kannada youtube channel ನಲ್ಲಿ ನೋಡಿ ದಯವಿಟ್ಟು subscribe ಮಾಡಿ
ಈ ವಿಡೀಯೂ ಲಿಂಕ್‌ : https://youtu.be/b72BxwZlTR0?si=GixPdf7_vCgAmYAl

ನೂರಾರು ವರ್ಷದ ಬೃಹತ್‌ ಆಲದಮರ ಎಷ್ಟೇ ಬಿರುಗಾಳಿ ಬಿಸಿದ್ರು ಒಂದು ಎಲೆಯೂ ಸಹ ಪಕ್ಕದ ಗ್ರಾಮದ  ಒಳಗೆ ಹೋಗಲ್ಲ ಈ ಆಲದಮರದ ಕೆಳಗೆ ನೆಲೆಸಿರುವ ಕಾಡುಗ...
04/09/2024

ನೂರಾರು ವರ್ಷದ ಬೃಹತ್‌ ಆಲದಮರ ಎಷ್ಟೇ ಬಿರುಗಾಳಿ ಬಿಸಿದ್ರು ಒಂದು ಎಲೆಯೂ ಸಹ ಪಕ್ಕದ ಗ್ರಾಮದ ಒಳಗೆ ಹೋಗಲ್ಲ ಈ ಆಲದಮರದ ಕೆಳಗೆ ನೆಲೆಸಿರುವ ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ಈರಗಾರನ।ಗುಡಿ ಬೇರೆ ನಿಜವಾಗಲೂ ನೋಡೋದಕ್ಕೆ ಎರಡು ಕಣ್ಣುಗಳು ಸಾಲದು

https://youtu.be/qsDjuObXsSk?si=Yzlm_84ruZB53ZeG

ಅಂದು ಜಾನಪದ ವಿಶ್ವವಿದ್ಯಾನಿಲಯದ ಜವಾನ....ಇಂದು ಅದೇ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ ಇದುವೇ ಅಲ್ಲವೆ ಸಂವಿಧಾನ ದ ಸೌಂದರ್ಯ ಆತ್ಮೀಯರಾದ ...
03/09/2024

ಅಂದು ಜಾನಪದ ವಿಶ್ವವಿದ್ಯಾನಿಲಯದ ಜವಾನ....
ಇಂದು ಅದೇ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ
ಇದುವೇ ಅಲ್ಲವೆ ಸಂವಿಧಾನ ದ ಸೌಂದರ್ಯ

ಆತ್ಮೀಯರಾದ ಪ್ರೀತಿಯ ಮೋಹನ್‌ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು

ನಾನು ಅರ್ಧ ಭರ್ಧ ಸಂಸ್ಕೃತ ಕಲಿತ್ತಿದ್ದೇನೆ ನನ್ನ ಕಥೆ ಹೇಗೆ..... ನನಗೆ ಸ್ವರ್ಗಕ್ಕೆ ಹೋಗಲು ಅರ್ಹತೆ ಸಿಗುತ್ತಾ !! ಸಂಸ್ಕೃತ ಕಲಿಯದಿರುವ ನನ್ನ ...
02/09/2024

ನಾನು ಅರ್ಧ ಭರ್ಧ ಸಂಸ್ಕೃತ ಕಲಿತ್ತಿದ್ದೇನೆ ನನ್ನ ಕಥೆ ಹೇಗೆ..... ನನಗೆ ಸ್ವರ್ಗಕ್ಕೆ ಹೋಗಲು ಅರ್ಹತೆ ಸಿಗುತ್ತಾ !!
ಸಂಸ್ಕೃತ ಕಲಿಯದಿರುವ ನನ್ನ ತಂದೆ ತಾಯಿ ಮತ್ತು ಅಣ್ಣತಮ್ಮಂದ್ದಿರು ಅಕ್ಕತಂಗಿಯರು ಅಪಾರವಾದ ಸ್ನೇಹಿತರ ಪಾಡು ಏನ....?

ಬುಡಕಟ್ಟಿಗೆ ಸೇರಿದ ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ನಾಯಕ ಆಲಪ್ಪ ಸ್ವಾಮಿ ಯ ಕುರಿತು ಸೋಬಾನೆ ಪದಗಳು ಹಾಡಿದವರು : ಗುಬ್ಬಿ ತಾಲ್ಲೂಕು ಚೇಳೂರು ...
31/08/2024

ಬುಡಕಟ್ಟಿಗೆ ಸೇರಿದ ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ನಾಯಕ ಆಲಪ್ಪ ಸ್ವಾಮಿ ಯ ಕುರಿತು ಸೋಬಾನೆ ಪದಗಳು ಹಾಡಿದವರು : ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಕೆರೆಮುಂದಲಹಟ್ಟಿ ಗ್ರಾಮದ ಸೋಬಾನೆ ಕಲಾವಿದರಾದ ಶ್ರೀಮತಿ ಸಿಂಪಮ್ಮ ಹಾಗೂ ಶ್ರೀಮತಿ ಭಾಗಮ್ಮ ರವರಿಂದ

ಈ ಕುರಿತು ನನ್ನ youtube channel ನಲ್ಲಿ video ಇದೇ ದಯವಿಟ್ಟು ನೋಡಿ subscribe ಮಾಡಿ

https://youtu.be/tCoefeZzuNs?si=21alMLOuJ4F68VrD

Address

Vokkodi Gollarahatt, Near Ssmc
Tumkur
572107

Telephone

+919632990980

Website

Alerts

Be the first to know and let us send you an email when ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ:

Share