Sri Krishna For Life

Sri Krishna For Life ಶ್ರೀ ಕೃಷ್ಣನ ಪ್ರತಿದಿನದ ನುಡಿಗಳಿಗಾಗಿ ಪೇಜ್ ಲೈಕ್ ಮಾಡಿ ಪೋಸ್ಟ್ ಶೇರ್ ಮಾಡಿ.
ಜೈ_ಶ್ರೀ_ಕೃಷ್ಣ

ಹುಚ್ಚನಂತೆ ಇರು, ಪೆದ್ದನಂತೆ ಇರು, ನೀನು ನೀನಾಗಿ ಇರುಗುರಿಯೊಡನೆ ಹೆಜ್ಜೆ ಹಾಕುತ್ತಿರುವ ನಿನ್ನ ಅರಿಯದವರಿಗೆ, ಸಾಧನೆಯ ಶಿಖರದೊಂದಿಗೆ ಪರಿಚಯವಂತನ...
21/03/2025

ಹುಚ್ಚನಂತೆ ಇರು, ಪೆದ್ದನಂತೆ ಇರು, ನೀನು ನೀನಾಗಿ ಇರು

ಗುರಿಯೊಡನೆ ಹೆಜ್ಜೆ ಹಾಕುತ್ತಿರುವ ನಿನ್ನ ಅರಿಯದವರಿಗೆ, ಸಾಧನೆಯ ಶಿಖರದೊಂದಿಗೆ ಪರಿಚಯವಂತನಾಗಿರು

-ದ.ರಾ ಬೇಂದ್ರೆ

ನ ತ್ವೇವಾಹಂ(ಞ್) ಜಾತು ನಾಸಂ(ನ್), ನ ತ್ವಂ(ನ್) ನೇಮೇ ಜನಾಧಿಪಾಃನ ಚೈವ ನ ಭವಿಷ್ಯಾಮಃ(ಸ್), ಸರ್ವೇ ವಯಮತಃ(ಫ್) ಪರಮ್॥12॥ನಾನು ಯಾವ ಕಾಲದಲ್ಲಿಯೂ...
01/09/2024

ನ ತ್ವೇವಾಹಂ(ಞ್) ಜಾತು ನಾಸಂ(ನ್), ನ ತ್ವಂ(ನ್) ನೇಮೇ ಜನಾಧಿಪಾಃ
ನ ಚೈವ ನ ಭವಿಷ್ಯಾಮಃ(ಸ್), ಸರ್ವೇ ವಯಮತಃ(ಫ್) ಪರಮ್॥12॥

ನಾನು ಯಾವ ಕಾಲದಲ್ಲಿಯೂ ಇರಲಿಲ್ಲವೆಂಬುದಿಲ್ಲ ( ಅಂದರೆ ಯಾವಾಗಲೂ ಇದ್ದೆ ). ಹಾಗೆಯೇ ನೀನಾಗಲೀ, ಈ ರಾಜರುಗಳಾಗಲೀ ಇರಲಿಲ್ಲವೆಂಬುದಿಲ್ಲ ( ಅಂದರೆ ಇದ್ದರು ). ಹಾಗೆಯೆ ಇನ್ನು ಮುಂದೆಯೂ ನಾವೆಲ್ಲರೂ ಇರುವುದಿಲ್ಲವೆಂಬುದೇ ಇಲ್ಲ ( ಅಂದರೆ ಇರುತ್ತೇವೆ. )

ಶ್ರೀಭಗವಾನುವಾಚಅಶೋಚ್ಯಾನನ್ವಶೋಚಸ್ತ್ವಂ(ಮ್), ಪ್ರಜ್ಞಾವಾದಾಂಶ್ಚ ಭಾಷಸೇಗತಾಸೂನಗತಾಸೂಂಶ್ಚ, ನಾನುಶೋಚಂತಿ ಪಂಡಿತಾಃ॥11॥ಶ್ರೀ ಭಗವಂತನು ಹೇಳಿದನು ...
31/08/2024

ಶ್ರೀಭಗವಾನುವಾಚ
ಅಶೋಚ್ಯಾನನ್ವಶೋಚಸ್ತ್ವಂ(ಮ್), ಪ್ರಜ್ಞಾವಾದಾಂಶ್ಚ ಭಾಷಸೇ
ಗತಾಸೂನಗತಾಸೂಂಶ್ಚ, ನಾನುಶೋಚಂತಿ ಪಂಡಿತಾಃ॥11॥

ಶ್ರೀ ಭಗವಂತನು ಹೇಳಿದನು - ಹೇ ಅರ್ಜುನ ! ನೀನು ಯಾರಿಗಾಗಿ ಶೋಕಿಸಬೇಕಾಗಿಲ್ಲವೋ ಅವರಿಗಾಗಿ ಶೋಕಿಸುತ್ತಿರುವೆ. ಹಾಗೂ ಪಂಡಿತರಂತೆ ಮಾತುಗಳನ್ನಾಡುತ್ತಿರುವೆ, ಆದರೆ ಯಾರ ಪ್ರಾಣಗಳು ಹೋಗಿರುವವೋ, ಅವರಿಗಾಗಿ ಮತ್ತು ಯಾರ ಪ್ರಾಣಗಳು ಹೋಗಿಲ್ಲವೋ ಅವರಿಗಾಗಿಯೂ ಪಂಡಿತರಾದವರು ಶೋಕಿಸುವುದಿಲ್ಲ.

ವಸುದೇವಸುತಂ ದೇವಂ ಕಂಸಚಾನೂರಮರ್ದನಂ |ದೇವಕೀಪರಮಾನಂ ಕೃಷ್ಣಂ ವಂದೇ ಜಗದ್ಗುರುರುಂ ||ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶ...
26/08/2024

ವಸುದೇವಸುತಂ ದೇವಂ ಕಂಸಚಾನೂರಮರ್ದನಂ |
ದೇವಕೀಪರಮಾನಂ ಕೃಷ್ಣಂ ವಂದೇ ಜಗದ್ಗುರುರುಂ ||

ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

23/08/2023

Live : ಚಂದ್ರಯಾನ - 3
ಚಂದ್ರನ ಬಾನಂಗಳದಲ್ಲಿ ವಿಕ್ರಂ ಲ್ಯಾಂಡರ್

ಜೀವನದಲ್ಲಿ ಬರುವ ಎಲ್ಲಾ ನೋವಿನಲ್ಲಿ ಜೊತೆಯಾಗಿರುತ್ತೇನೆ ಎಂದು ಹೇಳುವವರಿಗಿಂತ, ನೋವೇ ಬರದ ಹಾಗೇ ನೋಡಿಕೊಳ್ಳುತ್ತೇನೆ ಎನ್ನುವ ಜೊತೆಗಾರರು ಇರಬೇಕ...
22/02/2023

ಜೀವನದಲ್ಲಿ ಬರುವ ಎಲ್ಲಾ ನೋವಿನಲ್ಲಿ ಜೊತೆಯಾಗಿರುತ್ತೇನೆ ಎಂದು ಹೇಳುವವರಿಗಿಂತ, ನೋವೇ ಬರದ ಹಾಗೇ ನೋಡಿಕೊಳ್ಳುತ್ತೇನೆ ಎನ್ನುವ ಜೊತೆಗಾರರು ಇರಬೇಕು.

ಬಲ ಇದೆಯೆಂದು ಅಹಂಕಾರ ಪಡುವ ಮುನ್ನ ಇದನ್ನು ಯೋಚಿಸು,.. ಕಲ್ಲು ನೀರಿಗೆ ಬಿದ್ದಾಗಲೇ ಅದರ ಭಾರದಿಂದ ಅದು ಮುಳುಗುವುದು
21/02/2023

ಬಲ ಇದೆಯೆಂದು ಅಹಂಕಾರ ಪಡುವ ಮುನ್ನ ಇದನ್ನು ಯೋಚಿಸು,.. ಕಲ್ಲು ನೀರಿಗೆ ಬಿದ್ದಾಗಲೇ ಅದರ ಭಾರದಿಂದ ಅದು ಮುಳುಗುವುದು

ನೀನು ಸತ್ಯದ ದಾರಿಯಲ್ಲಿಯೇ ನಡೆಯುತ್ತಿರುವೆಯೆಂದರೆ,ನೀನು ಪಾತಾಳಕ್ಕೆ ಬಿದ್ದರೂ ನಾನು ನಿನ್ನ ಮೇಲೆ ಎತ್ತಲು ಬರುವೆ.... - ಶ್ರೀ ಕೃಷ್ಣ ಪರಮಾತ್ಮ ...
20/02/2023

ನೀನು ಸತ್ಯದ ದಾರಿಯಲ್ಲಿಯೇ ನಡೆಯುತ್ತಿರುವೆಯೆಂದರೆ,
ನೀನು ಪಾತಾಳಕ್ಕೆ ಬಿದ್ದರೂ ನಾನು ನಿನ್ನ ಮೇಲೆ ಎತ್ತಲು ಬರುವೆ.... - ಶ್ರೀ ಕೃಷ್ಣ ಪರಮಾತ್ಮ

ಹಿಂದವೀ ಸ್ವರಾಜ್ಯದ ಸಂಸ್ಥಾಪಕರಾದಶ್ರೀ ರಾಜಾ ಶಿವ ಛತ್ರಪತಿ ಮಹರಾಜರಜಯಂತಿಯ ಶುಭಾಶಯಗಳು
19/02/2023

ಹಿಂದವೀ ಸ್ವರಾಜ್ಯದ ಸಂಸ್ಥಾಪಕರಾದ
ಶ್ರೀ ರಾಜಾ ಶಿವ ಛತ್ರಪತಿ ಮಹರಾಜರ
ಜಯಂತಿಯ ಶುಭಾಶಯಗಳು

ಅಂತಸ್ತಿನಿಂದ ಸಂಬಂಧಗಳನ್ನು ತೂಗುವವರಿಗೆ ನಿಜವಾದ ಪ್ರೀತಿ, ವಾತ್ಸಲ್ಯದ ಬೆಲೆ ಎಂದಿಗೂ ತಿಳಿಯದು
19/02/2023

ಅಂತಸ್ತಿನಿಂದ ಸಂಬಂಧಗಳನ್ನು ತೂಗುವವರಿಗೆ ನಿಜವಾದ ಪ್ರೀತಿ, ವಾತ್ಸಲ್ಯದ ಬೆಲೆ ಎಂದಿಗೂ ತಿಳಿಯದು

ನಂದಿವಾಹನದಲ್ಲಿ ಮೂರ್ಜಗದಿ ಮೆರೆವ ಶಿವ ಅಮೃತಘಟದಿಂದ ಉದಯಿಸಿ ವಿಷ ಸೇವಿಸಿದ ಶ್ರೀಕಂಠ ಕ್ರೋಧದಿಂದ ಕಣ್ಣೆರೆದು ಕಂದರ್ಪನನ್ನು ಕೊಂದ ಉಗ್ರ ಸ್ಕಂದಗು...
18/02/2023

ನಂದಿವಾಹನದಲ್ಲಿ ಮೂರ್ಜಗದಿ ಮೆರೆವ ಶಿವ ಅಮೃತಘಟದಿಂದ ಉದಯಿಸಿ ವಿಷ ಸೇವಿಸಿದ ಶ್ರೀಕಂಠ ಕ್ರೋಧದಿಂದ ಕಣ್ಣೆರೆದು ಕಂದರ್ಪನನ್ನು ಕೊಂದ ಉಗ್ರ ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ ಎಂಬೆಲ್ಲಾ ಹೆಸರಿನಿಂದ ಖ್ಯಾತನಾದ ಮಹೇಶ್ವರ ನಿಮ್ಮ ಬಾಳಲ್ಲಿ ನೆಮ್ಮದಿ, ಸುಖ- ಶಾಂತಿ ನೀಡಲಿ
ಮಹಾ ಶಿವರಾತ್ರಿಯ
ಹಾರ್ದಿಕ ಶುಭಾಶಯಗಳು

ನಿಮ್ಮ ಒಳ್ಳೆಯ ಸಮಯ ಹಾಗೂ ಮನಸ್ಸನ್ನು ಸದಾ ಮೀಸಲಿಡಿ, ಕೇವಲ ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಜೊತೆಗಿದ್ದವರಿಗಾಗಿ
17/02/2023

ನಿಮ್ಮ ಒಳ್ಳೆಯ ಸಮಯ ಹಾಗೂ ಮನಸ್ಸನ್ನು ಸದಾ ಮೀಸಲಿಡಿ, ಕೇವಲ ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಜೊತೆಗಿದ್ದವರಿಗಾಗಿ

Address

Tumkur
572102

Website

Alerts

Be the first to know and let us send you an email when Sri Krishna For Life posts news and promotions. Your email address will not be used for any other purpose, and you can unsubscribe at any time.

Share