Diksoochi News

  • Home
  • Diksoochi News

Diksoochi News News
Information
Entertainment

17/06/2025

*ಕಾಸರಗೋಡಿನ ಚೇರ್ಕಳದಲ್ಲಿ ನೋಡ ನೋಡುತ್ತಲೇ ಕುಸಿದ ಹೆದ್ದಾರಿ ಬದಿಯ ಗುಡ್ಡ*

15/06/2025

ಮಂಗಳೂರಿನಲ್ಲಿ ಧಾರಾಕಾರ ಮಳೆಯಿಂದ ಬೃಹದಾದ ಆವರಣ ಗೋಡೆ ಕುಸಿದಿದೆ. ಮಂಗಳೂರಿನ ಕಂಕನಾಡಿಯ
ಸುವರ್ಣ ಲೇನ್ ಬಳಿ ಘಟನೆ.
ಬಿದ್ದ ರಭಸಕ್ಕೆ ಮನೆಯ ಕಾಪೌಂಡ್ ಗೆ ಅಳವಡಿಸಿದ್ದ ಗೇಟ್ ಕಿತ್ತುಕೊಂಡು ಹೋಗಿದೆ. ವಿದ್ಯುತ್ ಕಂಬ ಎರಡು ತುಂಡಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಈ ಭಯಾನಕ ವೀಡಿಯೋ ವೈರಲ್ ಆಗುತ್ತಿದೆ.

14/06/2025

ಭಾರೀ ಮಳೆಗೆ ಮಂಗಳೂರಿನ ಕೊಟ್ಟಾರಚೌಕಿಯ ಪರಿಸ್ಥಿತಿ

14/06/2025

ಭಾರೀ ಮಳೆಗೆ ಪಂಪ್ ವೆಲ್ ಪರಿಸ್ಥಿತಿ ಹೇಗಾಗಿದೆ ನೋಡಿ...!

08/06/2025

ಒಂದೇ ಗುಂಡಿಗೆ ಬಿದ್ದಿದ್ದ ಹುಲಿ - ನಾಯಿಯ ರಕ್ಷಣೆ

ಇಡುಕ್ಕಿ : ಕೇರಳ-ತಮಿಳುನಾಡು ಅರಣ್ಯದ ಗಡಿ ಭಾಗದಲ್ಲಿರುವ ಮಯಿಲಾದುಂಪರೈನಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ನಾಯಿ ಮತ್ತು ಹುಲಿ ಒಂದೇ ಗುಂಡಿಯಲ್ಲಿ ಸಿಲುಕಿದ ಘಟನೆ ಇದು.
ಆಶ್ಚರ್ಯವಾದರೂ ನಿಜ. ರಬ್ಬರ್‌ ತೋಟದಲ್ಲಿದ್ದ ಸುಮಾರು 9 ಅಡಿ ಆಳದ ಗುಂಡಿಯೊಂದರಲ್ಲಿ ಹುಲಿ ಮತ್ತು ನಾಯಿ ಸಿಲುಕಿತ್ತು.
ಸನ್ನಿ ಎಂಬುವವರಿಗೆ ಸೇರಿದ ರಬ್ಬರ್ ತೋಟ ಇದಾಗಿದ್ದು, ಅವರು ನಾಯಿ ಬೊಗಳುವುದನ್ನು ಕೇಳಿ ನೋಡಲು ಹೋಗಿದ್ದಾರೆ. ಆಗ ಅಲ್ಲಿದ್ದ ಹೊಂಡದಲ್ಲಿ ಹುಲಿ ನಾಯಿ ಎರಡೂ ಬಿದ್ದಿರುವುದು ಗೊತ್ತಾಗಿ, ಕೂಡಲೇ ಅರಣ್ಯ ಇಲಾಖೆಗೆ ತಿಳಿಸಿದರು.
ಬೆಳೆಗಳನ್ನು ರಕ್ಷಿಸಲು ತೋಟದಲ್ಲಿ ಹೊಂಡವನ್ನು ತೋಡಲಾಗಿತ್ತು. ಹುಲಿ ನಾಯಿಯನ್ನು ಬೆನ್ನಟ್ಟುವಾಗ ಹೊಂಡಕ್ಕೆ ಬಿದ್ದಿರಬಹುದು‌ ಎಂದು ಊಹಿಸಲಾಗಿದೆ.
ವಿಚಿತ್ರ ಅಂದ್ರೆ, ತನ್ನ ಆಹಾರ ಪಕ್ಕದಲ್ಲೆ ಇದ್ದರೂ ಹುಲಿ ನಾಯಿಗೇನೂ ಮಾಡದೆ ಇರೋದು.
ಪೆರಿಯಾರ್ ಹುಲಿ ರಕ್ಷಿತಾರಣ್ಯದ ವೈದ್ಯರು ಬಂದು ಅಧಿಕಾರಿಗಳ ಅನುಮತಿ ಪಡೆದು ಹುಲಿಗೆ ಅರವಳಿಕೆ ನೀಡಿದರು. ಬಳಿಕ ಅದನ್ನು ಸೆರೆಹಿಡಿದು ಪೆರಿಯಾರ್ ಹುಲಿ ರಕ್ಷಿತಾರಣ್ಯಕ್ಕೆ ಸಾಗಿಸಿದರು.


*💥ಮುಂದುವರಿದ ಮಳೆ; ದ.ಕ ಜಿಲ್ಲೆಗೆ ನಾಳೆ ರೆಡ್ ಅಲರ್ಟ್ ಘೋಷಣೆ, ಪ್ರೌಢ ಶಾಲೆ ವರೆಗೆ ರಜೆ*
30/05/2025

*💥ಮುಂದುವರಿದ ಮಳೆ; ದ.ಕ ಜಿಲ್ಲೆಗೆ ನಾಳೆ ರೆಡ್ ಅಲರ್ಟ್ ಘೋಷಣೆ, ಪ್ರೌಢ ಶಾಲೆ ವರೆಗೆ ರಜೆ*

0 ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿದೆ. ಹಲವೆಡೆ ನೆರ...

15/01/2025

ಅಂಡರ್ ವಾಟರ್ ಡ್ರೋನ್, 45 ಕೋಟಿ ಭಕ್ತರು, 2 ಲಕ್ಷ ಕೋಟಿ ಆದಾಯ... ಅಬ್ಬಬ್ಬಾ ಇದು ಮಹಾಕುಂಭ ವೈಭವ

18/09/2024

ಶಿವಮೊಗ್ಗ ಹಿಂದು ಮಹಾಸಭಾ ಗಣೇಶೋತ್ಸವದಲ್ಲಿ ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ| Shivamogga Hindu mahasabha

18/09/2024

ಭಗವಧ್ವಜ ಹಿಡಿದು ನರ್ತಿಸಿದ ಸಂಸದ ರಾಘವೇಂದ್ರ| ಶಿವಮೊಗ್ಗ ಹಿಂದು ಮಹಾಸಭಾ ಗಣೇಶೋತ್ಸವ

18/09/2024

ಶಿವಮೊಗ್ಗ ಹಿಂದು ಮಹಾಸಭಾ ಗಣಪತಿ ಶೋಭಾಯಾತ್ರೆ| Shivamogga hindu mahasabha Ganeshothsava

*WPL ಗಿಂತಲೂ ಕಡಿಮೆ ಪಾಕಿಸ್ತಾನ್ ಸೂಪರ್ ಲೀಗ್‌ನ ಬಹುಮಾನ ಮೊತ್ತ..!* https://diksoochinews.com/?p=30965⭕⭕⭕                        ...
19/03/2024

*WPL ಗಿಂತಲೂ ಕಡಿಮೆ ಪಾಕಿಸ್ತಾನ್ ಸೂಪರ್ ಲೀಗ್‌ನ ಬಹುಮಾನ ಮೊತ್ತ..!*
https://diksoochinews.com/?p=30965

⭕⭕⭕ *WhatsApp* 🔗https://chat.whatsapp.com/DSSvkEK66v45xkHeLTvRda
*YouTube*👇🏻👇🏻👇🏻
🔗https://youtube.com/
*Subscribe & Like*❤️

0 ವುಮೆನ್ಸ್ ಪ್ರೀಮಿಯರ್ ಲೀಗ್ ಇತ್ತೀಚೆಗೆ ಮುಕ್ತಾಯವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮತ್ತೊ...

Address


Alerts

Be the first to know and let us send you an email when Diksoochi News posts news and promotions. Your email address will not be used for any other purpose, and you can unsubscribe at any time.

Contact The Business

Send a message to Diksoochi News:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share