
20/04/2025
ನಾಳೆ ರಾತ್ರಿ 7.00ರಿಂದ ಕಾಲಮಿತಿ ಬಯಲಾಟ
ಶ್ರೀ ಸಾಲಿಗ್ರಾಮ ಮೇಳದವರಿಂದ ಯಕ್ಷಸ್ವರ್ಗ ಹೆಬ್ರಿಯ ಸೀತಾನದಿಯಲ್ಲಿ
ಈ ವರ್ಷ ತಿರುಗಾಟದ ಸೂಪರ್ ಹಿಟ್ ಪ್ರಸಂಗದ 100ನೇ ಪ್ರದರ್ಶನ
ಸೂಪರ್ ಸ್ಟಾರ್ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ವಿರಚಿತ #ಶುಭಲಕ್ಷಣ