
04/11/2024
ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೆಬ್ರಿ ಚಾಣಕ್ಯ ಸಂಗೀತ ತರಬೇತಿ ಕೇಂದ್ರದ ನೇತೃತ್ವದಲ್ಲಿ ವರ್ಷವಿಡೀ ನಡೆಯುತ್ತಿರುವ ಕನ್ನಡ ಗಾನಯಾನದ ಅಂಗವಾಗಿ ಮುದ್ರಾಡಿಯಲ್ಲಿ 50 ದಿನಗಳ ರಂಗಸ್ಥಳ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಗೌರವ ಸ್ವೀಕರಿಸಿದ ಕ್ಷಣ