Mithun Kumar Saligrama

Mithun Kumar Saligrama Entrepreneur

30/08/2025
26/08/2025

ಹೆಸರು ಕೂಗಿದೊಡನೆ ಸೆಲ್ಯೂಟ್ ಮಾಡುವ ನಮ್ಮ - ಭೀಮಾ.... ದಸರಾ ಆನೆ...

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ||ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಶ್ರೀಲಕ್ಷ್ಮಿ...
08/08/2025

ನಮಸ್ತೇಸ್ತು ಮಹಾಮಾಯೇ
ಶ್ರೀಪೀಠೇ ಸುರಪೂಜಿತೇ |

ಶಂಖಚಕ್ರ ಗದಾಹಸ್ತೇ
ಮಹಾಲಕ್ಷ್ಮಿ ನಮೋಸ್ತುತೇ ||

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಶ್ರೀಲಕ್ಷ್ಮಿ ದೇವಿಯ ಆಶೀರ್ವಾದ ಸರ್ವರ ಮೇಲೂ ಇರಲಿ.

Raj B Shetty 1. ಸೂಪರ್ ಸ್ಟಾರ್ ಒಬ್ಬರಾದರೂ ಬೇಕು ಸರ್! ಇಲ್ಲದಿದ್ದರೆ ಸಿನಿಮಾ ಓಡಲ್ಲ2. ಕಮ್ಮಿ ಬಜೆಟ್ಟಿನ ಸಿನಿಮಾಗಳೆಲ್ಲ ಓಡಲ್ಲ ಸರ್. ಮಿನಿಮ...
30/07/2025

Raj B Shetty
1. ಸೂಪರ್ ಸ್ಟಾರ್ ಒಬ್ಬರಾದರೂ ಬೇಕು ಸರ್! ಇಲ್ಲದಿದ್ದರೆ ಸಿನಿಮಾ ಓಡಲ್ಲ
2. ಕಮ್ಮಿ ಬಜೆಟ್ಟಿನ ಸಿನಿಮಾಗಳೆಲ್ಲ ಓಡಲ್ಲ ಸರ್. ಮಿನಿಮಮ್ 50 ರಿಂದ 100 ಕೋಟಿ ಸುರಿದು ತುಂಬಾ ಗ್ರಾಂಡ್ ಆಗಿ ಭರ್ಜರಿಯಾಗಿ ಸಿನಿಮಾ ಮಾಡಿದ್ರೆ ಮಾತ್ರ ಜನ ಬರ್ತಾರೆ ನೋಡೋಕೆ!
3. ಕನ್ನಡ ಸಿನಿಮಾಗಳಿಗೆ ಬೇಡಿಕೆ ಇಲ್ಲ ಸರ್.
4. OTT ಎಲ್ಲಾ ಬಂದು " ಅದೆಂಥದ್ದೇ" ಸಿನಿಮಾ ಮಾಡಿದರೂ ಜನಗಳನ್ನು ಚಿತ್ರಮಂದಿರಗಳತ್ತ ಹೋಗದಂತೆ ಮಾಡಿದೆ ಸರ್
5. ಜನಗಳ ಗಮನವನ್ನು ನಮ್ಮ ಸಿನಿಮಾದತ್ತ ಸೆಳೆಯಬೇಕು ಅಂದರೆ ಏನಾದರೂ ಕಾಂಟ್ರವರ್ಸಿ ಮಾಡ್ಲೇಬೇಕು ಸರ್!
6. ಕಟ್ಟುಮಸ್ತಾದ ದೇಹ ಇರುವ ಹೀರೋ ಬೇಕು ಸರ್
7. Glamourous ಆದ ಹೀರೋಯಿನ್ ಬೇಕು ಸರ್
8. ಈ ಸಿನಿಮಾದಲ್ಲಿ ಜನರಿಗೆ ಅಂತ ಯಾವ ಮೆಸೇಜ್ ಇದೆ ಸರ್ ಹಿಟ್ ಅನಿಸಿಕೊಳ್ಳೋಕೆ?
9. ಸಿನಿಮಾದ ಹೆಸರು Catchyಯಾಗಿರಬೇಕು ಸರ್. ಅಥವಾ "ಪ್ರಚಂಡ" "ಅಪ್ರತಿಮ" ಅನ್ನೋ ತರಹದ ವಿಶೇಷಣಗಳಿರಬೇಕು ಸರ್!
10., ದೊಡ್ಡ ದೊಡ್ಡ ಬ್ಯಾನರ್ಗಳು ನಿರ್ಮಾಣ ಮಾಡಿದರೆ ಮಾತ್ರ ಸಿನಿಮಾಗಳಿಗೆ ಒಳ್ಳೆಯ ಆರಂಭ ಸಿಗುತ್ತೆ ಸರ್
11. ಬೆಂಗಳೂರಲ್ಲಿ ಬೇರೆ ಭಾಷೆಯ ಜನರೇ ಜಾಸ್ತಿ ಆಗ್ಬಿಟ್ಟವ್ರೆ ಸರ್. ಇನ್ಮುಂದೆ ಕನ್ನಡ ಸಿನಿಮಾಗಳು ಓಡೋದೇ ಡೌಟು
12. ದೊಡ್ಡ ದೊಡ್ಡ ಸ್ಟಾರ್ ಗಳು ಬಂದು ಪ್ರಮೋಟ್ ಮಾಡಿದ್ರೆ ಸಿನಿಮಾ ಹಿಟ್ ಆಗುತ್ತೆ ಸರ್.. ಇಲ್ಲದಿದ್ದರೆ...
13.. ಸಿಂಗಲ್ ಸ್ಕ್ರೀನುಗಳು ಇನ್ಮುಂದೆ ವೇಸ್ಟು ಸರ್. ಯಾಕಂದ್ರೆ ಒಂದೇ ಸಲಕ್ಕೆ ಅಷ್ಟು ಜನರನ್ನು ಥಿಯೇಟರಿನತ್ತ ಸೆಳೆಯುವುದು ಕಷ್ಟ
14. ಫ್ರೀ ಟಿಕೆಟ್ ಕೊಟ್ಟು ಜನರನ್ನು ಕರೆಸಿ ಅವರಿಂದ ಹೊಗಳಿಕೆ ಬರೆಸಿಕೊಳ್ಳಬೇಕು ಸರ್.
15. ಐಟಂ ಸಾಂಗ್ ಇಲ್ಲದೆ ಜನರನ್ನು ಕರೆತರುವುದು ಹೇಗೆ ಸರ್
16. ಒಳ್ಳೆ ಕಥೆ ಇದ್ರೂ ಯಾರೂ ಸಪೋರ್ಟ್ ಮಾಡಲ್ಲ ಸರ್
17. Morning showಗೆ ಕನ್ನಡ ಸಿನಿಮಾಗಳಿಗೆ ಯಾರು ಬರ್ತಾರೆ ಸರ್
18. ಇವೆಲ್ಲ ಬೆಂಗಳೂರಿನಲ್ಲಿ ಸರ್.... ಅದರಾಚೆಗೆ ಸಿನಿಮಾಗಳನ್ನೆಲ್ಲ ಯಾರು‌ ನೋಡ್ತಾರೆ ಸರ್?
19. ಫಾರಿನ್ ಲೊಕೇಶನ್‌ಗೆಲ್ಲ ಹೋಗಿ ಶೂಟಿಂಗ್ ಮಾಡಬೇಕು ಸರ್
20. ಬಾಲಿವುಡ್-ಕಾಲಿವುಡ್‌ನಿಂದೆಲ್ಲ ಕಲಾವಿದರನ್ನು ಕರೆಸಿ ಆ್ಯಕ್ಟ್ ಮಾಡಿಸಬೇಕು ಸರ್. ಇಲ್ಲದಿದ್ದರೆ ಓಡಲ್ಲ...
21. Influencerಗಳಿಂದ ಪ್ರಮೋಟ್ ಮಾಡಿಸಬೇಕು ಸರ್
22. ಎಲ್ಲ ನ್ಯೂಸ್ ಪೇಪರ್, ಚಾನೆಲ್ ‌ಗಳಲ್ಲಿ ಪ್ರಮೋಟ್ ಮಾಡಬೇಕು ಸರ್
ಇಂತಹ ಇತ್ಯಾದಿತ್ಯಾದಿ ಪ್ರಶ್ನೆಗಳಿಗೆ

"ಸು ಫ್ರಂ ಸೊ" #ಸುಲೋಚನ_ಫ್ರಮ್_ಸೋಮೇಶ್ವರ ಅನ್ನುವ
ಒಂದೇ ಒಂದು
ಸಿನಿಮಾದ ಮೂಲಕ ಉತ್ತರ ಕೊಟ್ಟು
ಸಿನಿಮಾರಂಗಕ್ಕೆ-ಸಿನಿಮಾಮಂದಿಗೆ ಮತ್ತೊಮ್ಮೆ ಆತ್ಮವಿಶ್ವಾಸವನ್ನು ತುಂಬಿದ

ಭರವಸೆಯ ನಿರ್ದೇಶಕ....

ಜೆಪಿ ತುಮಿನಾಡ್ 💛❤️
ಅವರಿಗೆ ಅಭಿನಂದನೆಗಳು 💐🙏



27-Jul-2025
Santhoshkumar Lm ಅವರ ಗೋಡೆಯಿಂದ
Raj B Shetty

29/07/2025

ಬೆಂಗಳೂರಿನಲ್ಲಿ ನಡೆದ ಕುಂದಾಪ್ರ ಕನ್ನಡ ಹಬ್ಬದಲ್ಲಿ ನಮ್ಮ ತಂಡದಿಂದ ಹೌoದರಾಯನ ವಾಲ್ಗ್ ನಡೆಯಿತು.

18/07/2025

ನಮ್ಮೂರು.
ಕುಂದಾಪುರ ಎನ್ನುವ ನಮ್ಮೀ ಕಡಲೂರು ರಮ್ಯ ಮನೋಹರ!
ಕುಂದಾಪುರದ ಬಹುಬಗೆಯ ಸೌಂದರ್ಯವನ್ನು,ಆ ಸಿರಿ ಸೊಬಗನ್ನು ಕ್ಯಾಮರಾ ಕಣ್ಣು,ಕಣ್ಣು ಮಿಟುಕಿಸುವುದನ್ನೂ ಮರೆತು ಕಾಣುತ್ತಾ ಸಾಗುವುದನ್ನು ಕಾಣುವುದೇ ಹಬ್ಬ, ಕುಂದಾಪ್ರ ಕನ್ನಡ ಹಬ್ಬ!
ಕಾಣಿ.ಕಾಣಿ.'ಇಲ್ಕಾಣಿ ಕುಂದಾಪ್ರ!'

Address

Udupi

Alerts

Be the first to know and let us send you an email when Mithun Kumar Saligrama posts news and promotions. Your email address will not be used for any other purpose, and you can unsubscribe at any time.

Contact The Business

Send a message to Mithun Kumar Saligrama:

Share