Aithal's Nalapaka

Aithal's Nalapaka Aithals nalapaka is an Indian food blogging page with authentic vegetarian recipes.

ಹಾಯ್ 😀 ಇವತ್ತಿನ ತಿಂಡಿಗೆ ಆಲೂ ಪರೋಟ ಮಾಡಿದ್ದೆ🤩😋 ನಿಮ್ಮಲ್ಲೇನೂ??
16/08/2026

ಹಾಯ್ 😀 ಇವತ್ತಿನ ತಿಂಡಿಗೆ ಆಲೂ ಪರೋಟ ಮಾಡಿದ್ದೆ🤩😋 ನಿಮ್ಮಲ್ಲೇನೂ??

14/08/2026

ಮೈದಾ ಇಲ್ಲದೆ ಬೇಕರಿಯಲ್ಲಿ ಸಿಗುವ ಮಸಾಲೆ ಕೋಡುಬಳೆ | Masala Kodubale recipe Kannada : https://youtu.be/pCGDcHeX_P4

09/08/2026

ವರ್ಷಕ್ಕೊಮ್ಮೆಯಾದರೂ ಪತ್ರೊಡೆ ತಿನ್ನಲೇಬೇಕು ಆರೋಗ್ಯಕ್ಕೆ ತುಂಬಾ ಒಳ್ಳೆದು | Pathrode recipe video: https://youtu.be/DdYDXb8gK8Q

ಹಾಯ್ 😀 ನಮ್ಮ ಮನೇಲಿ ತಿಂಡಿಗೆ ಚಪಾತಿ ಜೊತೆ ಬೆಂಡೆಕಾಯಿ ಮಸಾಲಾ ಮಾಡಿದ್ದೆ😍😋 ನಿಮ್ಮನೇಲಿ ಏನ್ ತಿಂಡಿ ಮಾಡಿದ್ರಿ???
08/08/2026

ಹಾಯ್ 😀 ನಮ್ಮ ಮನೇಲಿ ತಿಂಡಿಗೆ ಚಪಾತಿ ಜೊತೆ ಬೆಂಡೆಕಾಯಿ ಮಸಾಲಾ ಮಾಡಿದ್ದೆ😍😋 ನಿಮ್ಮನೇಲಿ ಏನ್ ತಿಂಡಿ ಮಾಡಿದ್ರಿ???

ಇವತ್ತಿನ ತಿಂಡಿ ಮೆಂತೆ ಕಡುಬು ಜೊತೆ ಉಪ್ಪಿನಕಾಯಿ ರಸ😋😍 ನಿಮ್ಮಲ್ಲಿ ಎಂತ ತಿಂಡಿ????
06/08/2026

ಇವತ್ತಿನ ತಿಂಡಿ ಮೆಂತೆ ಕಡುಬು ಜೊತೆ ಉಪ್ಪಿನಕಾಯಿ ರಸ😋😍 ನಿಮ್ಮಲ್ಲಿ ಎಂತ ತಿಂಡಿ????

04/08/2026

ಗೋಳಿಬಜೆ ಹಿಟ್ಟನ್ನು ಹೀಗೆ ತಯಾರಿಸಿ ಸ್ವಲ್ಪನೂ ಎಣ್ಣೆ ಹೇರಲ್ಲ | Golibaje recipe Kannada | Mangalore bajji recipe video : https://youtu.be/GJ-Vnqd8nBs

ಹಾಯ್ 😃 ಜಟಿ ಜಟಿ ಮಳೆಗೆ ಬಿಸಿಬಿಸಿ ಹೀರೆಕಾಯಿ ಚೆಟ್ಟಿ ತಿಂತಾ ಇದ್ರೆ ಎಷ್ಟು ಲಾಯ್ಕ್ ಆತ್ ಅಲ್ದಾ 🤩😋 ನಿಮ್ಮನೆಗೆ ಎಂತ ತಿಂಡಿ???
04/08/2026

ಹಾಯ್ 😃 ಜಟಿ ಜಟಿ ಮಳೆಗೆ ಬಿಸಿಬಿಸಿ ಹೀರೆಕಾಯಿ ಚೆಟ್ಟಿ ತಿಂತಾ ಇದ್ರೆ ಎಷ್ಟು ಲಾಯ್ಕ್ ಆತ್ ಅಲ್ದಾ 🤩😋 ನಿಮ್ಮನೆಗೆ ಎಂತ ತಿಂಡಿ???

01/08/2026

ಬಾಯಲ್ಲಿಟ್ಟರೆ ಕರಗುವ 7 ಕಪ್ ಬರ್ಫಿ | 7 cup Burfi recipe : https://youtu.be/UN5W-4WKE8w

Address

Udupi

Website

Alerts

Be the first to know and let us send you an email when Aithal's Nalapaka posts news and promotions. Your email address will not be used for any other purpose, and you can unsubscribe at any time.

Shortcuts

Share