This is an official page of TV 69 Kannada news channel.
27/01/2026
08/01/2026
ಎರಡು ಬಾರಿ ಶವಪರೀಕ್ಷೆ ಮಾಡಿದ್ದರ ಗುಟ್ಟೇನು ? ಮೃತನ ಕುಟುಂಬದ ಸಂಪ್ರದಾಯಕ್ಕೆ ವಿರುದ್ಧವಾಗಿ ತರಾತುರಿಯಲ್ಲಿ ಶವವನ್ನು ಸುತ್ತುಹಾಕಿದ್ದು ಯಾಕೆ ?
07/01/2026
ನಾಡಿನ ಮುಖ್ಯಮಂತ್ರಿಗಳಾಗಿ ಶ್ರೀ ಸಿದ್ದರಾಮಯ್ಯನವರು, ದಿ ದೇವರಾಜ ಅರಸು ಅವರು ಸ್ಥಾಪಿಸಿದ್ದ ಸುದೀರ್ಘಾವಧಿ ಮುಖ್ಯಮಂತ್ರಿತ್ವದ ದಾಖಲೆಯನ್ನು ಮೀರಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
07/01/2026
ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟ
09/10/2025
ಬಿಜೆಪಿ ನಾಯಕ ಆರ್. ಅಶೋಕ್ ಅವರ ಎಸ್ಕಾರ್ಟ್ ವಾಹನ ಚಾಲಕ ಮತ್ತು ಪೊಲೀಸ್ ಸಶಸ್ತ್ರ ಹೆಡ್ ಕಾನ್ಸ್‌ಟೇಬಲ್ ಆಗಿದ್ದ 34 ವರ್ಷದ ಶರಣಪ್ಪ ಬೆಂಗಳೂರಿನಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಶೈಲಶ್ರೀ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.
Be the first to know and let us send you an email when TV69 News Kannada posts news and promotions. Your email address will not be used for any other purpose, and you can unsubscribe at any time.