ಭೀಮ ಬಾಣ digital media

  • Home
  • ಭೀಮ ಬಾಣ digital media

ಭೀಮ ಬಾಣ digital media ಜನಪರ ಜಗೃತಿಗಾಗಿ ಕ್ರಾಂತಿಕಾರಿ ಸುದ್ದಿಗಳು

ನನ್ನ  ಮೊದಲ ಪ್ರಯತ್ನದಲ್ಲಿ ಮೂಡಿಬಂದ ಅದ್ಬುತವಾದ ದೇಶಿ ಸಾಂಸ್ಕೃತಿಕ ಕಲೆ ಹಾಗೂ ಜೀವನಶೈಲಿ ಕುರಿತು ಇರುವ ಸಾಕ್ಷ ಚಿತ್ರ ನೋಡಿ ಹಾರೈಸಿ . ನಿಮ್ಮ....
07/04/2025

ನನ್ನ ಮೊದಲ ಪ್ರಯತ್ನದಲ್ಲಿ ಮೂಡಿಬಂದ ಅದ್ಬುತವಾದ ದೇಶಿ ಸಾಂಸ್ಕೃತಿಕ ಕಲೆ ಹಾಗೂ ಜೀವನಶೈಲಿ ಕುರಿತು ಇರುವ ಸಾಕ್ಷ ಚಿತ್ರ ನೋಡಿ ಹಾರೈಸಿ .
ನಿಮ್ಮ. ವಿನೋದ್ 🙏
https://youtu.be/degMNoioPt8?si=Q_Oj1908pOU3dGya

  Takes Control on Day 2: Jaiswal and Rahul Lead the Charge  India dominated Day 2 of the first Test against Australia a...
23/11/2024

Takes Control on Day 2: Jaiswal and Rahul Lead the Charge

India dominated Day 2 of the first Test against Australia at Perth’s Optus Stadium, thanks to brilliant batting from Yashasvi Jaiswal and KL Rahul. The duo remained unbeaten, guiding India to 172 for no loss at stumps. This strong performance has given India a solid 218-run lead, putting them in a commanding position.

Batting After a Tough Start

The first day of the Test match was chaotic, with 17 wickets falling quickly. However, Day 2 saw a completely different approach from India. Jaiswal (90*) and Rahul (62*) played with patience and determination. They focused on avoiding mistakes and carefully handled Australia’s bowling attack.

KL Rahul showed great technique, playing close to his body to avoid risky edges. Jaiswal also improved from his first innings, staying disciplined and not chasing wide balls. Together, they built a strong partnership that lasted over 57 overs, showcasing the beauty of Test cricket.

Strategy Frustrates Australia

India’s openers batted smartly, taking quick singles and keeping the scoreboard moving. They handled Australia’s star bowler Pat Cummins and even left the Australian team frustrated. By the end of the day, Australia had to rely on part-time bowler Marnus Labuschagne, showing their desperation for a breakthrough.

Jaiswal and Rahul stayed calm under pressure, with Rahul constantly encouraging his younger partner. Their strategy of soaking up pressure and building runs worked perfectly.

in Control

By the end of Day 2, India had taken full control of the match. With a strong lead and two set batters at the crease, India is in an excellent position to push Australia further into trouble as the game progresses.

Keywords:India vs Australia, Test match, Yashasvi Jaiswal, KL Rahul, cricket, Perth pitch, Border-Gavaskar Trophy.
#ಭೀಮಬಾಣ

ಎಕ್ಸಿಟ್ ಪೋಲ್ ಪ್ರಕಾರ ಮಹಾರಾಷ್ಟ್ರದಲ್ಲಿ ಮಹಾಯುತಿ ಮೇಲುಗೈ, ಜಾರ್ಖಂಡ್‌ನಲ್ಲಿ ಬಿಗಿ ಸ್ಪರ್ಧೆ  ಎಕ್ಸಿಟ್ ಪೋಲ್‌ಗಳ ಪ್ರಕಾರ, ಮಹಾರಾಷ್ಟ್ರದಲ್ಲಿ...
21/11/2024

ಎಕ್ಸಿಟ್ ಪೋಲ್ ಪ್ರಕಾರ ಮಹಾರಾಷ್ಟ್ರದಲ್ಲಿ ಮಹಾಯುತಿ ಮೇಲುಗೈ, ಜಾರ್ಖಂಡ್‌ನಲ್ಲಿ ಬಿಗಿ ಸ್ಪರ್ಧೆ

ಎಕ್ಸಿಟ್ ಪೋಲ್‌ಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ), ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಒಳಗೊಂಡ ಮಹಾಯುತಿ ಮೈತ್ರಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಆದರೆ ಜಾರ್ಖಂಡ್‌ನಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಜೆಎಂಎಂ-ಕಾಂಗ್ರೆಸ್ ಮೈತ್ರಿ ನಡುವೆ ಕಠಿಣ ಹೋರಾಟ ನಡೆದಿದೆ.
ಮಹಾರಾಷ್ಟ್ರ: ಮಹಾಯುತಿಗೆ ಸ್ಪಷ್ಟ ಮುನ್ನಡೆ**
ಮಹಾರಾಷ್ಟ್ರ ವಿಧಾನಸಭೆಯ 288 ಸದಸ್ಯ ಬಲದಲ್ಲಿ, ಮಹಾಯುತಿ ಮೈತ್ರಿ ಬಹುಮತವನ್ನು ಪಡೆಯುವ ನಿರೀಕ್ಷೆಯಿದೆ.
- **ಮ್ಯಾಟ್ರಿಜ್ ಪ್ರಕಾರ**: ಮಹಾಯುತಿ 150-170 ಸೀಟುಗಳನ್ನು ಗೆಲ್ಲಬಹುದು, MVA (ಕಾಂಗ್ರೆಸ್, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಶರದ್ ಪವಾರ್ ಬಣದ ಎನ್‌ಸಿಪಿ) 110-130 ಸೀಟುಗಳಿಗೆ ಮಿತವಾಗಬಹುದು.
- **ಚಾಣಕ್ಯ ಸಮೀಕ್ಷೆ**: ಮಹಾಯುತಿ 152-160 ಸೀಟುಗಳು, MVA 130-138 ಸೀಟುಗಳಿಗೆ ಮುನ್ನೋಟ.
- **ಟೈಮ್ಸ್ ನೌ-ಜೆವಿಸಿ**: ಮಹಾಯುತಿ 159 ಸೀಟುಗಳಲ್ಲಿ ಜಯ ಸಾಧಿಸಬಹುದು, MVA 116 ಸೀಟುಗಳಿಗೆ ಸೀಮಿತವಾಗಬಹುದು.

ಎಕ್ಸಿಟ್ ಪೋಲ್‌ಗಳು ಒಟ್ಟು 158 ಸೀಟುಗಳಿಗೆ ಮಹಾಯುತಿಯ ಲಾಭವನ್ನು ತೋರಿಸುತ್ತವೆ, MVA 123 ಸೀಟುಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಜಾರ್ಖಂಡ್: ತೀವ್ರ ಸ್ಪರ್ಧೆ
ಜಾರ್ಖಂಡ್‌ನ 81 ಸದಸ್ಯ ಬಲದ ವಿಧಾನಸಭೆಯಲ್ಲಿ, ಅರ್ಧದಾರಿಯ 40 ಸೀಟುಗಳಿಗೆ ಎನ್‌ಡಿಎ ಮತ್ತು ಜೆಎಂಎಂ-ಕಾಂಗ್ರೆಸ್ ನಡುವಿನ ಸ್ಪರ್ಧೆ ತೀವ್ರವಾಗಿದೆ.
- **ಮ್ಯಾಟ್ರಿಜ್ ಪ್ರಕಾರ**: ಎನ್‌ಡಿಎ 42-47 ಸೀಟುಗಳನ್ನು ಗೆಲ್ಲಬಹುದು, ಜೆಎಂಎಂ-ಕಾಂಗ್ರೆಸ್ 25-30 ಸೀಟುಗಳನ್ನು ಪಡೆಯುವ ಸಾಧ್ಯತೆ.
- **ಚಾಣಕ್ಯ ಸಮೀಕ್ಷೆ**: ಎನ್‌ಡಿಎ 45-50 ಸೀಟುಗಳಲ್ಲಿ ಮುನ್ನಡೆ ಸಾಧಿಸಬಹುದು, ಜೆಎಂಎಂ-ಕಾಂಗ್ರೆಸ್ 35-38 ಸೀಟುಗಳನ್ನು ಗೆಲ್ಲಬಹುದು.
- **ಟೈಮ್ಸ್ ನೌ-ಜೆವಿಸಿ**: ಎನ್‌ಡಿಎ 40-44 ಸೀಟುಗಳನ್ನು ಜಯಿಸಬಹುದು, ಜೆಎಂಎಂ-ಕಾಂಗ್ರೆಸ್ 30-40 ಸೀಟುಗಳನ್ನು ಪಡೆಯುವ ಸಾಧ್ಯತೆ.

ಎಕ್ಸಿಟ್ ಪೋಲ್‌ಗಳು ಎನ್‌ಡಿಎ 45 ಸೀಟುಗಳನ್ನು ಮತ್ತು ಜೆಎಂಎಂ-ಕಾಂಗ್ರೆಸ್ 33 ಸೀಟುಗಳನ್ನು ಗೆಲ್ಲಬಹುದು ಎಂದು ಅಂದಾಜಿಸುತ್ತವೆ.

**ಚುನಾವಣಾ ಹಂತಗಳು ಮತ್ತು ಫಲಿತಾಂಶಗಳ ವೇಳಾಪಟ್ಟಿ**
- **ಮಹಾರಾಷ್ಟ್ರ**: ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ.
- **ಜಾರ್ಖಂಡ್**: ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ.
- **ಎಣಿಕೆ ದಿನಾಂಕ**: ನವೆಂಬರ್ 23 ರಂದು ಎರಡೂ ರಾಜ್ಯಗಳಲ್ಲಿ ಮತ ಎಣಿಕೆ.

ಇದೇ ದಿನ ಎಕ್ಸಿಟ್ ಪೋಲ್‌ಗಳ ಮುನ್ನೋಟಗಳು ನಿಖರವೇ ಅಥವಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮುತ್ತವೆಯೇ ಎಂಬುದನ್ನು ನಿರ್ಧರಿಸಲಾಗುತ್ತದೆ.
#ಭೀಮಬಾಣ #ಭೀಮಬಾಣ

ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಇಂತಹ ಇನ್ನಷ್ಟು ತೀರ್ಪುಗಳು ಬರಬೇಕಿದೆ...... ! #ಭೀಮಬಾಣ    #ಕನ್ನಡ
25/10/2024

ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಇಂತಹ ಇನ್ನಷ್ಟು ತೀರ್ಪುಗಳು ಬರಬೇಕಿದೆ...... !
#ಭೀಮಬಾಣ #ಕನ್ನಡ

ನ್ಯಾಯ ದೇವತೆ....!      #ಭೀಮಬಾಣ
18/10/2024

ನ್ಯಾಯ ದೇವತೆ....!
#ಭೀಮಬಾಣ

*PSI Free Coaching ಅರ್ಜಿ:*ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ...
18/10/2024

*PSI Free Coaching ಅರ್ಜಿ:*

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!

ವಯೋಮಿತಿ: 21-32

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-10-2024

To Apply click on the link below.

https://swdservices.karnataka.gov.in/petccoaching/PSIHomeKan.aspx

ಬೆಳಗಾವಿ :ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಗ್ರಂಥಾಲಯ ನಿರ್ಮಾ...
14/10/2024

ಬೆಳಗಾವಿ :ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಲ್ಲವ್ವ ಮೇಟಿ ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಡೆವಲಪ್‌ಮೆಂಟ್‌ ಕಮೀಷನರ್‌ ಉಮಾ ಮಹದೇವನ್‌ ದಾಸ್‌ಗುಪ್ತ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್‌ ಮಾಡಿದ್ದಾರೆ. ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಕಾರ್ಯಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

13 ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ. ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ತಿಳಿಸಿದ್ದಾರೆ.

ಈ ಹಿಂದೆ ಗೃಹ ಲಕ್ಷ್ಮಿ ಯೋಜನೆ ಹಣದಿಂದ ಮಹಿಳೆಯೊಬ್ಬರು ಫ್ರಿಡ್ಜ್‌ ಖರೀದಿಸಿದ್ದರು. ಅಜ್ಜಿಯೊಬ್ಬರು ಊರಿಗೆಲ್ಲಾ ಹೋಳಿಗೆ ಊಟ ಹಾಕಿ ಗಮನ ಸೆಳೆದಿದ್ದರು. ಮತ್ತೊಬ್ಬರು ಮಗನಿಗೆ ಬೈಕ್‌ ಕೊಡಿಸಲು ಮುಂಗಡ ಹಣ ಪಾವತಿಸಿದ್ದರು. ಅದೇ ರೀತಿ ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ಬಡ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಮಹಿಳೆಯೊಬ್ಬರು, ಗ್ರಂಥಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ.
#ಭೀಮಬಾಣ #ಮಂಟೇಸ್ವಾಮಿ i

ಈ ದಿನದ ವಿಶೇಷ ಸುದ್ದಿ...! #ಭೀಮಬಾಣ
09/09/2024

ಈ ದಿನದ ವಿಶೇಷ ಸುದ್ದಿ...!
#ಭೀಮಬಾಣ

ಈ ಸಿನೆಮಾವನ್ನು ಗೆಲ್ಲಿಸಿ .....!  #ಭೀಮಬಾಣ
29/08/2024

ಈ ಸಿನೆಮಾವನ್ನು ಗೆಲ್ಲಿಸಿ .....!
#ಭೀಮಬಾಣ

ಆತ್ಮೀಯರೇ, "ಬಸವಣ್ಣ ; ಕರುನಾಡಿನ ಸಾಂಸ್ಕೃತಿಕ ನಾಯಕ" ಪುಸ್ತಕ ನಿಮ್ಮ ಓದಿಗೆ ರೆಡಿಯಾಗಿದೆ.ಪುಟಗಳು : 540, 1/8th ಡೆಮ್ಮಿ ಸೈಜ್.80 ಲೇಖಕರು ವಿ...
28/08/2024

ಆತ್ಮೀಯರೇ,
"ಬಸವಣ್ಣ ; ಕರುನಾಡಿನ ಸಾಂಸ್ಕೃತಿಕ ನಾಯಕ" ಪುಸ್ತಕ ನಿಮ್ಮ ಓದಿಗೆ ರೆಡಿಯಾಗಿದೆ.
ಪುಟಗಳು : 540,
1/8th ಡೆಮ್ಮಿ ಸೈಜ್.
80 ಲೇಖಕರು ವಿವಿಧ ದೃಷ್ಟಿಕೋನದಲ್ಲಿ ಬಸವಣ್ಣನವರನ್ನು ಆಧುನಿಕ ಕಾಲದಲ್ಲಿ ಗ್ರಹಿಸಿದ ಲೇಖನಗಳ ಸಂಪಾದಿತ ಕೃತಿ.
ಬಸವಣ್ಣನವರ ಅಭಿಮಾನಿಗಳು, ಅನುಯಾಯಿಗಳು ಓದಲೇಬೇಕಾದ ಪುಸ್ತಕವಿದು. ಪ್ರತಿಗಳಿಗಾಗಿ ಸಂಪರ್ಕಿಸಿ : 9845109480 & ಈ ನಂಬರಿಗೆ ವಿಳಾಸ ಕಳಿಸಿರಿ.
ಶರಣಾರ್ಥಿಗಳು💐🙏🏼
**ಗಣಕರಂಗ ಪ್ರಕಾಶನ, ಧಾರವಾಡ**
Hipparagi Siddaram
#ಭೀಮಬಾಣ

22/08/2024

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ (K) ಗ್ರಾಮದ ಘಟನೆ ದಯಮಾಡಿ ಭಾಲ್ಕಿ ತಾಲೂಕಿನ ಬುದ್ದಿ ಜೀವಿಗಳು ಈ ಪ್ರಕರಣದಲ್ಲಿ ಭಾಗಿಯಾಗಿ ಕೆಸ ದಾಖಲೆ ಮಾಡಬೇಕು ಎಂದು ಆಶಿಸುತ್ತೇನೆ... !
#ಭೀಮಬಾಣ

ವಿಚಾರವಂತರು ಪ್ರಗತಿಪರ ಚಿಂತಕರು ಆದಂತಹ ಮಹೇಶ್ ಚಂದ್ರ ಗುರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ  #ಭೀಮಬಾಣ
17/08/2024

ವಿಚಾರವಂತರು ಪ್ರಗತಿಪರ ಚಿಂತಕರು ಆದಂತಹ ಮಹೇಶ್ ಚಂದ್ರ ಗುರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ #ಭೀಮಬಾಣ

Address


Telephone

+919071162907

Website

Alerts

Be the first to know and let us send you an email when ಭೀಮ ಬಾಣ digital media posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share