ಕಲ್ಕಿ Kalki Tv

  • Home
  • ಕಲ್ಕಿ Kalki Tv

ಕಲ್ಕಿ Kalki Tv Contact information, map and directions, contact form, opening hours, services, ratings, photos, videos and announcements from ಕಲ್ಕಿ Kalki Tv, TV Channel, .

ನಿಮಗೆ ಎಲ್ಲಿ ಸಾಬರಿಂದ ಜಾಗದ ಅನ್ಯಾಯವಾಗಿದೆಯೋ,,, ಅಲ್ಲಿ ದೊಡ್ಡದಾಗಿ ಈ ರೀತಿ ಬೋರ್ಡ್ ಹಾಕಿ,,, ಕೇಳೋಕೆ ಬಂದ್ರೆ ಅಟ್ಪಾಡಿಸಿ ಇರೋದೊಂದೇ ದಾರಿ,,...
31/10/2024

ನಿಮಗೆ ಎಲ್ಲಿ ಸಾಬರಿಂದ ಜಾಗದ ಅನ್ಯಾಯವಾಗಿದೆಯೋ,,,
ಅಲ್ಲಿ ದೊಡ್ಡದಾಗಿ ಈ ರೀತಿ ಬೋರ್ಡ್ ಹಾಕಿ,,,
ಕೇಳೋಕೆ ಬಂದ್ರೆ ಅಟ್ಪಾಡಿಸಿ
ಇರೋದೊಂದೇ ದಾರಿ,,,
ಅದು ಕ್ರಾಂತಿಕಾರಿ,,,
ಇಲ್ಲಾ ಊರು ಬಿಟ್ಟೋಡಿ ಎಲ್ಲನೂ ಮಾರಿ,,

ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಲಾಗುವುದಿಲ್ಲ
28/10/2024

ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಲಾಗುವುದಿಲ್ಲ

ಭರತ್ ಬೊಮ್ಮಾಯಿ??? ಯಾವುದೇ ರೀತಿ ಪಕ್ಷಕ್ಕೆ ದುಡಿಯದ ಕೇವಲ ಒಬ್ಬ ಮಾಜಿ ಸಿಎಂ ಮಗ,, ಒಂದು ಪ್ರಮುಖ ಜಾತಿ ಗೆ ಪ್ರಾಮುಖ್ಯತೆಯಿಂದ ಲೀಲಾಜಾಲವಾಗಿ ಪಕ...
19/10/2024

ಭರತ್ ಬೊಮ್ಮಾಯಿ???
ಯಾವುದೇ ರೀತಿ ಪಕ್ಷಕ್ಕೆ ದುಡಿಯದ ಕೇವಲ ಒಬ್ಬ ಮಾಜಿ ಸಿಎಂ ಮಗ,, ಒಂದು ಪ್ರಮುಖ ಜಾತಿ ಗೆ ಪ್ರಾಮುಖ್ಯತೆಯಿಂದ ಲೀಲಾಜಾಲವಾಗಿ ಪಕ್ಷದ ಟಿಕೆಟ್,,,
2 ಸಲ ಎಂಪಿ ಯಾಗಿ ಒಳ್ಳೆ ಕೆಲಸ ಮಾಡಿದರೂ,, ಕ್ಷೇತ್ರದ ಜನರು ವ್ಯಕ್ತಿಯ ಪರವಾಗಿದ್ದರೂ ಟಿಕೆಟ್ ಗೆ ಸರ್ಕಸ್ ಮಾಡಿಯೂ ವಿಫಲ (ಪ್ರತಾಪಸಿಂಹ)
ರಾಜಕೀಯ ದ ಆಟಕ್ಕೆ,,,,

18/10/2024

1947 ರಲ್ಲಿ ವಿಭಜನೆ ಆದಾಗ ಪಾಕಿಸ್ಥಾನಕ್ಕೆ ಹೋಗದೆ ಉಳಿದ ಕೆಲವು ಮುಸ್ಲಿಂರು ಇಂದು ಹೊಟ್ಟೆ ಬಟ್ಟೆ ಉದ್ಯೋಗ,, ವಿದ್ಯೆ ಎಲ್ಲಾ ಮಜಪೂತಾಗಿ ಸಿಕ್ತಾ ಇರೋದ್ರಿಂದ ಗಾಂಚಾಲಿ ಜಾಸ್ತಿ ಆಗಿದೆ,, ಇದು ಭಾರತ,,, ಅಲ್ಲಿ ಗೋಧಿ ಹಿಟ್ಟಿಗೆ ಪರದಾಡ್ತಿದ್ದಾರೆ

ಅತೀ ಭ್ರಷ್ಟಾಚಾರ?,,ದನಿ ಕಳೆದುಕೊಂಡು ಕೇವಲ ಜೀವನಕ್ಕಾಗಿ ಯಾಂತ್ರಿಕ ಬದುಕು ಬದುಕುವ ಬೆಂಗಳೂರಿಗರು,, ಸ್ಥಳೀಯರು ಪಕ್ಷದ ವ್ಯಾಮೋಹಕ್ಕೆ ಅಸಮರ್ಥ ಜನ...
16/10/2024

ಅತೀ ಭ್ರಷ್ಟಾಚಾರ?,,ದನಿ ಕಳೆದುಕೊಂಡು ಕೇವಲ ಜೀವನಕ್ಕಾಗಿ ಯಾಂತ್ರಿಕ ಬದುಕು ಬದುಕುವ ಬೆಂಗಳೂರಿಗರು,, ಸ್ಥಳೀಯರು ಪಕ್ಷದ ವ್ಯಾಮೋಹಕ್ಕೆ ಅಸಮರ್ಥ ಜನಪ್ರತಿನಿಧಿಗಳ ಆಯ್ಕೆ,,, ಇಂದು ನಾಯಿಪಾಡು,,,,
ಸೂಕ್ತ ಮಹಾನಗರ ಅಭಿವೃದ್ಧಿ ಗುರಿಯಿಲ್ಲದೆ ಅಡ್ಡಾದಿಡ್ಡಿ ಲೇಔಟ್ ಗಳು ಲಂಚಾವತಾರದಿಂದ ಲೈಸೈನ್ಸ್ ಗಳು,,
ಇಂದು ಸಾಯಿರಿ,,,,
ಇನ್ನೂ ಬೇಕು ನಿಮಗೆ,,,,,,

ನನಗೆ ಮುಂಚೆಯಿಂದಲೂ ಒಂದು ಭರವಸೆ,,, ಅಹಂಕಾರ,, ಅತಿಕ್ರಮಣ,, ದಬ್ಬಾಳಿಕೆ ರೀತಿಯ ಧಾರ್ಷ್ಟ ಮೆರೆದು ಧರ್ಮ ದೇಶದ ವಿರುದ್ದ ಯಾರೇ ಹಾರಾಡಲಿ ಅವರಪ್ಪನ...
15/10/2024

ನನಗೆ ಮುಂಚೆಯಿಂದಲೂ ಒಂದು ಭರವಸೆ,,, ಅಹಂಕಾರ,, ಅತಿಕ್ರಮಣ,, ದಬ್ಬಾಳಿಕೆ ರೀತಿಯ ಧಾರ್ಷ್ಟ ಮೆರೆದು ಧರ್ಮ ದೇಶದ ವಿರುದ್ದ ಯಾರೇ ಹಾರಾಡಲಿ ಅವರಪ್ಪನ ತರಹ ಒಬ್ರು ಹುಟ್ಟೇ ಹುಟ್ತಾರೆ ಅಂತ,,,
30 ವರ್ಷದಿಂದ ರಾಜಕೀಯ ಭ್ರಷ್ಟಾಚಾರ ವನ್ನೆ ನೋಡಿ ರೋಷಿ ಹೋಗಿದ್ದ,, ಜಾತ್ಯಾತೀತ ದ ನೆರಳಲ್ಲಿ ಗೂಂಡಾಗಿರಿ ರಾಜಕಾರಣ ಮಾಡ್ತಿದ್ದವರನ್ನ ನೆಲಕಚ್ಚಿಸಿದ್ದು ಮೋದಿ,,,,
ಬಾಲೀವುಡ್ ನ ತನ್ನ ಹಿಡಿತದಲ್ಲಿಟ್ಟಕೊಂಡು ರಾಜಕಾರಣಿಗಳ ನೆರಳಲ್ಲಿ ಮೆರೆಯುತ್ತಾ ಭಾರತೀಯ ಸಂಸ್ಕೃತಿಯ ನಾಶ ಮಾಡುತಿದ್ದ ದಾವೂದ್ ನಂತವರ ಅಪ್ಪ ಹಿಂದೂ ಸಂಸ್ಕೃತಿಯ ಪರ,, ದೇಶದ ವಿರುದ್ದ ಕುತಂತ್ರ ಮಾಡುತಿದ್ದವರ ಒಬ್ಬೊಬ್ಬರನ್ನೇ ಮುಗಿಸಿದ ಡಾನ್ (ಹೀರೋ) ಬಿಷ್ಣೋಯ್,,,,
ರಾಜಕೀಯ ಶಕ್ತಿಯ ಬೆಂಬಲವಿಲ್ಲದೆ ಈ ಮಟ್ಟಕ್ಕೆ ಬೆಳೆದು ಉಳಿಯಲು ಸಾಧ್ಯವಿಲ್ಲ,, ಆದರೆ,,, ಇಂಥವರನ್ನ ದೇಶರಕ್ಷಣೆಗೆ ಬಳಸಿಕೊಂಡಿದ್ದು ಹಾಗೂ ಆ ಧೈರ್ಯ, ಶಕ್ತಿ ಈತನಿಗಿರುವುದು ಸಾಧನೆ,,,
ಯಾರೂ ನಾನೇ ಮೇಲೂ ಎಂದು ಮೆರೆಯಬೇಡಿ ದುಷ್ಟರ ಹುಟ್ಟಡಗಿಸಲು ಕಲ್ಕಿಯಾಗಿ ಮತ್ತೊಬ್ಬರು ಅವತರಿಸುತ್ತಾರೆ,,,,

ಅಪ್ಪಾ ತಂದೆ,,,, ಸಾಕು ಇರು ತಂದೆ,,ತಾವು  ಹೋಮ್ ಮಿನಿಷ್ಟರ್ ಆಗಿದ್ದಾಗ ಕಿಸಿದಿದ್ದು,,, ಪೋಲೀಸ್ ಸ್ಟೇಷನ್ ಗೆ,,ಶಾಸಕರ ಮನೆಗೆ  ಬೆಂಕಿ ಹಚ್ಚಿದಾಗ...
13/10/2024

ಅಪ್ಪಾ ತಂದೆ,,,, ಸಾಕು ಇರು ತಂದೆ,,ತಾವು ಹೋಮ್ ಮಿನಿಷ್ಟರ್ ಆಗಿದ್ದಾಗ ಕಿಸಿದಿದ್ದು,,,
ಪೋಲೀಸ್ ಸ್ಟೇಷನ್ ಗೆ,,ಶಾಸಕರ ಮನೆಗೆ ಬೆಂಕಿ ಹಚ್ಚಿದಾಗ ಬೆಚ್ಚಗೆ ಮನೇಲಿ ಕೂಂತಿದ್ದೆ,,,, ಆಗಲೇ ಐದಾರು ಜನಾನ ಢಂ ಅನ್ಸಿದ್ದಿದ್ರೆ ಈಗ ಮಾತಾಡೋಕೆ ಧಮ್ ಇರ್ತಿತ್ತು,, ಆಗ ಮೂಗ ಬಸಪ್ಪನ ತರಹ ಇದ್ದು ಈಗ ಮೂಗಿಗೆ ತುಪ್ಪ ಹಚ್ಚೋಕೆ ಬರಬೇಡಿ,,

ಬಂದ ಬಂದಾ ಬಂದಾ ನವಂಬರ್ ಕನ್ನಡಿಗ?? ಉರ್ದು ಬೋರ್ಡ್ ತೆಗೀತಾನಂತೇ?? 5 ವರ್ಷದಿಂದ 50 ಜಾಗ ತೋರಿಸ್ತಿದ್ವಿ,,, ಆಗೆಲ್ಲಾ ಏನೂ ತ......... ತಟ್ತಿದ...
11/10/2024

ಬಂದ ಬಂದಾ ಬಂದಾ ನವಂಬರ್ ಕನ್ನಡಿಗ??
ಉರ್ದು ಬೋರ್ಡ್ ತೆಗೀತಾನಂತೇ??
5 ವರ್ಷದಿಂದ 50 ಜಾಗ ತೋರಿಸ್ತಿದ್ವಿ,,,
ಆಗೆಲ್ಲಾ ಏನೂ ತ......... ತಟ್ತಿದ್ನಾ ಅಂತ??

ಈ ಹರೀಶನಿಗೆ ಹರಿಯಾಣ ಫಲಿತಾಂಶ ಆ ಮೊಳೆ ಮೇಲೆ ಕುಂತ ಅನುಭವವಾಗಿದೆ,, ಅದರ ಪ್ರತಿಕ್ರಿಯೆ ಇದು???
10/10/2024

ಈ ಹರೀಶನಿಗೆ ಹರಿಯಾಣ ಫಲಿತಾಂಶ
ಆ ಮೊಳೆ ಮೇಲೆ ಕುಂತ ಅನುಭವವಾಗಿದೆ,,
ಅದರ ಪ್ರತಿಕ್ರಿಯೆ ಇದು???

ಕೆಟ್ಟು ಕೆರ ಇಡಿದಿದ್ದ ಕಾಶ್ಮೀರ ಸರಿ ಮಾಡಿದ್ರೂ ಸಾಬ್ರುಗೆ ತಮ್ಮ ಒಗ್ಗಟ್ಟು ಬೇಕು,, ಆದರೆ ನಮ್ಮವು ಕೆಲವಕ್ಕೆ ಪುಕ್ಸಟ್ಟೆ ಏನಾದರೂ ಸಿಕ್ಕಿದ್ರೆ ...
08/10/2024

ಕೆಟ್ಟು ಕೆರ ಇಡಿದಿದ್ದ ಕಾಶ್ಮೀರ ಸರಿ ಮಾಡಿದ್ರೂ ಸಾಬ್ರುಗೆ ತಮ್ಮ ಒಗ್ಗಟ್ಟು ಬೇಕು,, ಆದರೆ ನಮ್ಮವು ಕೆಲವಕ್ಕೆ ಪುಕ್ಸಟ್ಟೆ ಏನಾದರೂ ಸಿಕ್ಕಿದ್ರೆ ಸಾಕು ಪಾಕಿಸ್ಥಾನದವರಿಗೂ ವೋಟು ಹಾಕ್ತವೆ,, ಸುಮ್ಮನೆ ಬ್ರಿಟಿಷರು 300 ವರ್ಷ ಆಳುದ್ರಾ??
ಸಂಕುಚಿತ,, ಕೊಳಕು ಮನಸ್ಥಿತಿ,, ಒಗ್ಗಟ್ಟಿಲ್ಲದ್ದು,, ದೇಶಪ್ರೇಮ ದ ಕೊರತೆ,, ಜಾತಿವಾದ,, ಭ್ರಷ್ಟಾಚಾರ,, ಇದರಲ್ಲೇ ಮುಳುಗೇಳುವ ಕೆಲವು ದರಿದ್ರ ಹಿಂದೂಗಳ ಗುಣದಿಂದ ಈ ದೇಶದಲ್ಲಿ ಸಾಬ್ರೂಗೂ ಸಲಾಂ ಹೊಡ್ಕೊಂಡು ಬದುಕೋ ಪರಿಸ್ಥಿತಿ ತರ್ತವೆ,,,ದರವೇಶಿಗಳು,,,

08/10/2024

ಹರಿಯಾಣದಲ್ಲಿ ಬೆಳಿಗ್ಗೆ 11 ರ ತನಕ,,EVM ಪತಿವ್ರತೆ ಆಗಿತ್ತು,,, ನಂತರ ಬಿಜೆಪಿ ಬಹುಮತ ಬಂದ್ಮೆಲೆ EVM ವೇಶ್ಯೆ ಆಗೋಯ್ತು -ಕಾಂಗ್ರೆಸ್ ನಾಯಕರ ಮಾನಸಿಕತೆ?

08/10/2024

ಆಯುಧ ಪೂಜೆಗೆ ಸರಿಯಾಗಿ
""ಕೆಯಾ"" ಕಾರು ರಿಲೀಸ್ ಆಯ್ತಲ್ವಾ??
ಕಾರು ಬಾಳ ಸೌಂಡ್ ಮಾಡ್ತಿತ್ತು,, ಈಗ???

October 2ಭಾರತದೇಶ ಕಂಡ ಪ್ರಾಮಾಣಿಕ ಪ್ರಧಾನಿ ಮಂತ್ರಿ "ಲಾಲ್ ಬಹುದ್ದೂರ್ ಶಾಸ್ತ್ರಿ" ಯವರಿಗೆ *ಹುಟ್ಟು ಹಬ್ಬದ ಶುಭಾಷಯಗಳು *
01/10/2024

October 2
ಭಾರತದೇಶ ಕಂಡ ಪ್ರಾಮಾಣಿಕ ಪ್ರಧಾನಿ ಮಂತ್ರಿ "ಲಾಲ್ ಬಹುದ್ದೂರ್ ಶಾಸ್ತ್ರಿ" ಯವರಿಗೆ
*ಹುಟ್ಟು ಹಬ್ಬದ ಶುಭಾಷಯಗಳು *

ಹಾಗಿದ್ರೆ ಇನ್ನೂ 10 ವರ್ಷ ಕರ್ ಗೆ ಸಾಹೇಬ್ರು ಬದುಕಿರ್ತಾರೆ ಅಂತ ಆಯ್ತು,,,
30/09/2024

ಹಾಗಿದ್ರೆ ಇನ್ನೂ 10 ವರ್ಷ ಕರ್ ಗೆ ಸಾಹೇಬ್ರು ಬದುಕಿರ್ತಾರೆ ಅಂತ ಆಯ್ತು,,,

ಸಿದ್ದರಾಮಯ್ಯ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ,, ಅದಕ್ಕಾಗಿ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿ ನಿರ್ದೋಷಿ ಅಂತಾದರೆ ಮುಂದುವರಿಯಲಿ,,, ...
26/09/2024

ಸಿದ್ದರಾಮಯ್ಯ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ,, ಅದಕ್ಕಾಗಿ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿ ನಿರ್ದೋಷಿ ಅಂತಾದರೆ ಮುಂದುವರಿಯಲಿ,,, ಆದರೆ,, ನೀನು ಬಕೆಟ್ ಇಡಿಯುವ ಭರದಲ್ಲಿ ಕರ್ನಾಟಕ ಹೊತ್ತಿ ಉರಿಯುತ್ತೆ ಅಂತ ಹೇಳಿಕೆ ಕೊಟ್ಟಿದ್ದೀಯ ನಿಮ್ಮಪ್ಪನಿಗೆ ನೀನೂ ಕರೆಕ್ಟಾಗಿ ಹುಟ್ಟಿದ್ರೆ, ನನ್ನ ಮನೆಗ ಬೆಂಕೀ ಹಾಕು ನೋಡೋಣ,,,, ನಿನ್ನ ಬೀದಿ ಬೀದೀಲಿ ಅಟ್ಟಾಡಿಸಿ ಹೊಡೀದೇ ಹೋದ್ರೆ,, ನಾವು ಅಪ್ಪನಿಗೆ ಹುಟ್ಟಿಲ್ಲ ಅಂತ,, ಛಾಲೆಂಜ್???

25/09/2024

ಒಬ್ಬ ಹಿಂದೂ ಬೆರಕೆ ಬುದ್ದಿ ಕಲಿತಾಗ (ಮತಾಂತರಿ) ಆಗುವ ನಷ್ಟ,,, ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಸೇರಿಸುವಷ್ಟು ನಿಕೃಷ್ಠ ಪಾಪಿ ಯಾಗಿ ‌ಬದಲಾಗಿ ನಮಗೇ ದ್ರೋಹ ಬಗೆಯುವುದು,, ಆದ್ದರಿಂದ ನಮ್ಮಲ್ಲೇ ಇರುವ ಕಲಬೆರಕೆಗಳಿಗೆ ಮೊದಲು ಚಪ್ಪಲಿ ಏಟು ಬಿಡಬೇಕು,,
(ಏಸುವಿನ ಪೂಜೆಯನ್ನು ಹಿಂದೂ ಆಚರಣೆಯ ಶೈಲಿಯಲ್ಲಿ ಕಲಬೆರಕೆ ಮಾಡುವುದು,,, ಹಲಾಲ್ ರೂಪದಲ್ಲಿ ಆಹಾರ ಎಂಜಲು ಮಾಡುವುದು) ಇಂಥ ದುಷ್ಟರಿಗೆ ಕಂಡ ಕಂಡಾಗ ಬಡಿದು ಬುದ್ದಿ ಕಲಿಸಬೇಕು,, ಅಂಥವರ ಪರ ಬರುವ ನಮ್ಮವೇ ಮಿಂಡ್ರಿಗುಟ್ಟಿದ ಕೆಲವು ಹಿಂದೂಗಳ ನೆಲಕ್ಕಾಕಿ ತುಳೀಬೇಕು,, ಆಗ ಮಾತ್ರ ನಾವು ನೆಮ್ಮದಿಯಾಗಿ ಇರೋಕ್ಕಾಗೋದು,,

ತ್ರಿವರ್ಣ ಧ್ವಜದಲ್ಲಿ ಉರ್ದು ಲಿಪಿ ಹಾಕಿದ ಮುಲ್ಲಾಗಳ ವಿರುದ್ದ ಯಾವುದೇ ಸಾಬರೂ ಮಾತಾಡುವುದಿಲ್ಲ,, ಪಕ್ಷಗಳು ಬಾಯಿ ಬಿಚ್ಚಲ್ಲ ಸೋಕಾಲ್ಡ್ ಸಂಘಟನೆಗ...
19/09/2024

ತ್ರಿವರ್ಣ ಧ್ವಜದಲ್ಲಿ ಉರ್ದು ಲಿಪಿ ಹಾಕಿದ ಮುಲ್ಲಾಗಳ ವಿರುದ್ದ ಯಾವುದೇ ಸಾಬರೂ ಮಾತಾಡುವುದಿಲ್ಲ,, ಪಕ್ಷಗಳು ಬಾಯಿ ಬಿಚ್ಚಲ್ಲ ಸೋಕಾಲ್ಡ್ ಸಂಘಟನೆಗಳೂ ಮೌನ,,, ಅದೇ ಇದರ ಸೇಡಿಗೆ ಒಬ್ಬ ಕಟ್ಟರ್ ಹಿಂದೂ ಅದೇ ತ್ರಿವರ್ಣ ಧ್ವಜದಲ್ಲಿ ಹಿಂದೂ ರಾಷ್ಟ್ರ ಅಂತ ಬರೆಸಿ ಹಾರಾಡಿಸಿದಿದ್ದರೆ,,,, ಬೆಂಗಳೂರು ಮೂಲೇ ಮೂಲೇ ಇಂದ ನೀಲಿ ಶಾಲು,, ಹಳದಿ ಕೆಂಪು ಶಾಲುಗಳು ಟೌನ್ ಹಾಲ್ ಮುಂದೆ ಲಬ್ಬೋ ಲಬ್ಬೋ,,,
ಅದಿರಲಿ,,,,, ನಮ್ಮವೇ ಹಿಂದೂಗಳು ಇವನು ಹೆಸರು ಮಾಡ್ತಾನೆ ಅಂತ ಇವೇ ಪೋಲಿಸರಿಗೆ ಇಡಿದು ಕೊಟ್ಟುಬಿಡ್ತಿದ್ದೋ,,,
ತಲೆ ಹಿಡುಕ ಕೆಲವು ಹಿಂದೂಗಳ ಕುತಂತ್ರ,, ಸಣ್ಢಬುದ್ದಿ,,, ಕೊಳಕು ರಾಜಕಾರಣದ ಪ್ರತಿಫಲವೇ,,,,, 25% ಸಾಬ್ರೂ ಎಗ್ಗಿಲ್ಲದೆ ಈ ಆಟ ಆಡೋದೂ,,,,

ಮುಂದಿನ ಚುನಾವಣೆಗೆ ಬಿಎಲ್ ಸಂತೋಷ, ಮೋಹನ್ ಭಾಗವತ್ ರ ಪ್ರಧಾನಿ ಅಭ್ಯರ್ಥಿ ಅಥವಾ ಅವರ ಮುಂದಾಳತ್ವದಲ್ಲಿ ಹೋಗಲಿ,,  50 -60 ಆದ್ರೂ ಬಂದರೆ,,, ಟೀಕ...
16/09/2024

ಮುಂದಿನ ಚುನಾವಣೆಗೆ ಬಿಎಲ್ ಸಂತೋಷ, ಮೋಹನ್ ಭಾಗವತ್ ರ ಪ್ರಧಾನಿ ಅಭ್ಯರ್ಥಿ ಅಥವಾ ಅವರ ಮುಂದಾಳತ್ವದಲ್ಲಿ ಹೋಗಲಿ,,
50 -60 ಆದ್ರೂ ಬಂದರೆ,,, ಟೀಕಿಸುವುದಕ್ಕೂ, ವಾಸ್ತವಕ್ಕೂ ವ್ಯತ್ಯಾಸ ಗೊತ್ತಾಗುತ್ತೆ,,,,

Address


Telephone

+919902959039

Website

Alerts

Be the first to know and let us send you an email when ಕಲ್ಕಿ Kalki Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕಲ್ಕಿ Kalki Tv:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share