
07/11/2024
ವೋಟ್‌ಬ್ಯಾಂಕ್ ಭದ್ರ ಪಡಿಸಿಕೊಳ್ಳಬೇಕು ಮುಸ್ಲಿಮರನ್ನು ಓಲೈಕೆ ಮಾಡಬೇಕು ಎನ್ನುವ ಭಂಡತನಕ್ಕೆ ಇಳಿದಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದೀನ ದಲಿತರ ಆಸ್ತಿಪಾಸ್ತಿಗಳನ್ನೂ ಬಿಡದೆ ವಕ್ಫ್ ಬೋರ್ಡ್‌ಗೆ ವರ್ಗಾಯಿಸುತ್ತಿದೆ.
ಯಾದಗಿರಿಯ ಅಂಬೇಡ್ಕರ್ ಬಡಾವಣೆಯಲ್ಲಿರುವ ದಲಿತರ ಜಮೀನನ್ನೂ ಬಿಡದೆ ವಕ್ಫ್ ಬೋರ್ಡ್ ಕಬಳಿಕೆ ಮಾಡಿಕೊಂಡಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧಿ Indian National Congress - Karnataka ಹಾಗೂ Indian National Congress ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧ ಮಾಡುತ್ತಿರುವುದಕ್ಕೆ ಕಾರಣ ಇದೆ. ಇನ್ನಾದರೂ ಲೂಟಿಕೋರ ಕಾಂಗ್ರೆಸ್ ವಿರುದ್ಧ ದಲಿತ ಸಮುದಾಯ ಹಾಗೂ ನಾಡಿನ ಜನತೆ ಎಚ್ಚೆತ್ತುಕೊಳ್ಳಬೇಕಿದೆ.