Good Newz Media

  • Home
  • Good Newz Media

Good Newz Media this channel is meant for updating news that whats taking place currently in our India and also focusing on community news....

ಭಾರತದ ಮೊಟ್ಟ ಮೊದಲ ಕ್ರಿಶ್ಚಿಯನ್ ಕಾರ್ಡಿನಲ್ ನೇಮಕ  ಕ್ರಿಶ್ಚಿಯನ್ ಸಮುದಾಯದಿಂದ ಶುಭಾಶಯಗಳ ಮಹಾಪೂರ. ....ವಿಶ್ವದಲ್ಲೆ ಈ ಹುದ್ದೆಗೇರಿದ ಮೊದಲ ದ...
31/05/2022

ಭಾರತದ ಮೊಟ್ಟ ಮೊದಲ ಕ್ರಿಶ್ಚಿಯನ್ ಕಾರ್ಡಿನಲ್ ನೇಮಕ ಕ್ರಿಶ್ಚಿಯನ್ ಸಮುದಾಯದಿಂದ ಶುಭಾಶಯಗಳ ಮಹಾಪೂರ. ....ವಿಶ್ವದಲ್ಲೆ ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ ಎನಿಸಿಕೊಂಡಿದ್ದಾರೆ ಇದು ದಲಿತ ವರ್ಗಕ್ಕೆ ಸಿಕ್ಕಿದ ಗೌರವ ಆಂದ್ರ ಪ್ರದೇಶದ ಕರ್ನುಲ್ ಜಿಲ್ಲೆಯ ವ್ಯಕ್ತಿ ಆಂಥೋನಿ ಪುಲಾರವರು

ರಾಜ್ಯದಲ್ಲಿ ಕ್ರೈಸ್ತರ ಮೇಲೆ ಮತ್ತೆ ಹೆಚ್ಚುತ್ತಿರುವ ಮತಾಂತರ ಆರೋಪ ....ಇಂದು ಬೆಳ್ಳಿಗ್ಗೆ ಚಿಕ್ಕಮಗಳೂರಿನ ಖಾಸಗಿ ಹೋಟೆಲ್ ಮೇಲೆ ಪ್ರಾರ್ಥನಾ ಸಮ...
29/05/2022

ರಾಜ್ಯದಲ್ಲಿ ಕ್ರೈಸ್ತರ ಮೇಲೆ ಮತ್ತೆ ಹೆಚ್ಚುತ್ತಿರುವ ಮತಾಂತರ ಆರೋಪ ....ಇಂದು ಬೆಳ್ಳಿಗ್ಗೆ ಚಿಕ್ಕಮಗಳೂರಿನ ಖಾಸಗಿ ಹೋಟೆಲ್ ಮೇಲೆ ಪ್ರಾರ್ಥನಾ ಸಮಯದಲ್ಲಿ ಬಜರಂಗದಳ ಮತ್ತು ಕಾರ್ಯಕರ್ತರಿಂದ ಏಕಾ ಏಕಿ ದಾಳಿ, ಸ್ಥಳಕ್ಕೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಸಾಮರಸ್ಯ ಮೂಡಿಸಲು ಬೆಂಗಳೂರಿನಲ್ಲಿ ಸೌಹಾರ್ದ ಸಾಂಸ್ಕೃತಿಕ ಸಮಾವೇಶ ಏರ್ಪಡಿಸಲಾಗಿತ್ತು ಎಲ್ಲಾ ಧರ್ಮದ ಗುರುಗಳು ಭಾಗವಹಿಸಿ ಸರ್ವ ಧರ್ಮ ಸಮಾನತೆ ಸೌ...
06/05/2022

ಸಾಮರಸ್ಯ ಮೂಡಿಸಲು ಬೆಂಗಳೂರಿನಲ್ಲಿ ಸೌಹಾರ್ದ ಸಾಂಸ್ಕೃತಿಕ ಸಮಾವೇಶ ಏರ್ಪಡಿಸಲಾಗಿತ್ತು ಎಲ್ಲಾ ಧರ್ಮದ ಗುರುಗಳು ಭಾಗವಹಿಸಿ ಸರ್ವ ಧರ್ಮ ಸಮಾನತೆ ಸೌಹಾರ್ದದ ಬಗ್ಗೆ ಮಾತನಾಡಿದರು

ಕರ್ನಾಟಕದಲ್ಲಿ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಬಗ್ಗೆ ಭೋದಿಸುವುದು ತಪ್ಪಾದರೆ ಉತ್ತರಾಖಂಡದಲ್ಲಿ ರಾಮಾಯಣ, ಭಾಗವತ್ಗೀತೆ, ವೇದಗಳು ಶಾಲಾ ಪಠ್ಯ ಪ...
03/05/2022

ಕರ್ನಾಟಕದಲ್ಲಿ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಬಗ್ಗೆ ಭೋದಿಸುವುದು ತಪ್ಪಾದರೆ ಉತ್ತರಾಖಂಡದಲ್ಲಿ ರಾಮಾಯಣ, ಭಾಗವತ್ಗೀತೆ, ವೇದಗಳು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸಲಾಗುತ್ತಿದೆ ಹಾಗಾದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ

ಕ್ಲಾರೆನ್ಸ್ ಶಾಲೆಯ ಬಗ್ಗೆ ಸ್ಪಷ್ಟನೆ ಕೊಟ್ಟ ಆರ್ಚ್ ಬಿಷಪ್ ರವರ ಹೇಳಿಕೆಯನ್ನು ತಪ್ಪಾಗಿ ತಿರುಚಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಖಾಸಗ...
01/05/2022

ಕ್ಲಾರೆನ್ಸ್ ಶಾಲೆಯ ಬಗ್ಗೆ ಸ್ಪಷ್ಟನೆ ಕೊಟ್ಟ ಆರ್ಚ್ ಬಿಷಪ್ ರವರ ಹೇಳಿಕೆಯನ್ನು ತಪ್ಪಾಗಿ ತಿರುಚಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಖಾಸಗಿ ನ್ಯೂಸ್ ಚಾನೆಲ್ ಗಳಿಗೆ ತಕ್ಕ ಉತ್ತರ ಕೊಟ್ಟ ಬೆಂಗಳೂರಿನ ಅರ್ಚ್ ಬಿಷಪ್ ಡಾ.ಪೀಟರ್ ಮಚಾದೋ

ನಮಸ್ಕಾರ ಸ್ನೇಹಿತರೆ GOOD NEWZ ಚಾನೆಲ್ ಗೆ ಸ್ವಾಗತ ಕೊನೆಗೂ.. ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಿ ಮತ್ತೊಮ್ಮೆ ದ್ವೇಷದ ರಾಜಕಾರಣ ಎಂದು ಸಾಬೀತು...
28/04/2022

ನಮಸ್ಕಾರ ಸ್ನೇಹಿತರೆ GOOD NEWZ ಚಾನೆಲ್ ಗೆ ಸ್ವಾಗತ ಕೊನೆಗೂ.. ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಿ ಮತ್ತೊಮ್ಮೆ ದ್ವೇಷದ ರಾಜಕಾರಣ ಎಂದು ಸಾಬೀತು ಪಡಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೇ ; ಎಲ್ಲಾ ಕ್ರಿಶ್ಚಿಯನ್ ಶಾಲೆಗಳ ಪಠ್ಯ ಪರಿಶೀಲನೆಗೆ ಸೂಚನೆ ..ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ನಮಸ್ಕಾರ ಸ್ನೇಹಿತರೆ Good Newz ಚಾನೆಲ್ ಗೆ ಸ್ವಾಗತ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿದ್ದಾರೆಂಬ ಆರೋಪಕ್ಕೆ ತಕ್ಕ ಸ್ಪಷ್ಟಣೆ ನೀಡಿ...
27/04/2022

ನಮಸ್ಕಾರ ಸ್ನೇಹಿತರೆ Good Newz ಚಾನೆಲ್ ಗೆ ಸ್ವಾಗತ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿದ್ದಾರೆಂಬ ಆರೋಪಕ್ಕೆ ತಕ್ಕ ಸ್ಪಷ್ಟಣೆ ನೀಡಿದ ಅರ್ಚ್ ಬಿಷಪ್ ಡಾ.ಪೀಟರ್ ಮಚಾದೋ

ನಮಸ್ಕಾರ ಸ್ನೇಹಿತರೆ Good Newz ಚಾನೆಲ್ಗೆ ಸ್ವಾಗತ  ರಾಜ್ಯದಲ್ಲಿ ಮತ್ತೆ ಮರುಕಳಿಸಿದ ಕ್ರೈಸ್ತ ಸಮುದಾಯದ ಮೇಲಿನ ಆರೋಪ ..ಹಿಜಾಬ್ ಆಯ್ತು,  ಧ್ವನ...
26/04/2022

ನಮಸ್ಕಾರ ಸ್ನೇಹಿತರೆ Good Newz ಚಾನೆಲ್ಗೆ ಸ್ವಾಗತ
ರಾಜ್ಯದಲ್ಲಿ ಮತ್ತೆ ಮರುಕಳಿಸಿದ ಕ್ರೈಸ್ತ ಸಮುದಾಯದ ಮೇಲಿನ ಆರೋಪ ..ಹಿಜಾಬ್ ಆಯ್ತು, ಧ್ವನಿವರ್ಧಕ ನಿಷೇಧ ಆಯ್ತು , ಹಾಲಾಲ್ ವಿವಾದ ಆಯ್ತು , ಈಗ ಮತ್ತೆ ಬೈಬಲ್ ವಾರ್ ಶುರು ಮಾಡಿಕೊಂಡಿದ್ದಾರೆ ಹಿಂದೂ ಸಂಘಟನೆಗಳು ..ಇಲ್ಲಿ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಬಗ್ಗೆ ಬೋಧಿಸುತ್ತಿದ್ದರೆಂದು ಆರೋಪಿಸಿ ದೊಡ್ಡ ಗಲಭೆಯನ್ನು ಸೃಷ್ಟಿಮಾಡುತ್ತಿದ್ದರೆ

ನಮಸ್ಕಾರ ಸ್ನೇಹಿತರೆ ....ಯಾಕೋ ಬರ್ತಾ ಬರ್ತಾ ಈ ದೇಶದಲ್ಲಿ ನೆಮ್ಮದಿಯೇ ಇಲ್ಲವಾಗಿದೆ ..ಈಗ ಮುಸ್ಲಿಂ ಹಿಂದುಗಳ ಮದ್ಯೆ ವ್ಯಾಪಾರದ ವಾರ್ ಶುರುವಾಗಿ...
24/03/2022

ನಮಸ್ಕಾರ ಸ್ನೇಹಿತರೆ ....ಯಾಕೋ ಬರ್ತಾ ಬರ್ತಾ ಈ ದೇಶದಲ್ಲಿ ನೆಮ್ಮದಿಯೇ ಇಲ್ಲವಾಗಿದೆ ..ಈಗ ಮುಸ್ಲಿಂ ಹಿಂದುಗಳ ಮದ್ಯೆ ವ್ಯಾಪಾರದ ವಾರ್ ಶುರುವಾಗಿದೆ ಮುಸ್ಲಿಂ ಅಂಗಡಿಯಿಂದ ಹಿಂದೂಗಳು ವಸ್ತುಗಳನ್ನು ಖರೀದಿಸಬಾರದು ಎಂದು ಹಿಂದೂ ಸಂಘಟನೆಗಳು ಕರೆ ನೀಡುತ್ತಿವೆ ಸರ್ಕಾರ ಇವಕ್ಕೆಲ್ಲ ಯಾವಾಗ ಬ್ರೇಕ್ ಹಾಕುತೋ ಕಾದು ನೋಡಬೇಕಾಗಿದೆ

ನಮಸ್ಕಾರ ಸ್ನೇಹಿತರೇ ....ಮನು ಎಂಬ ಸಹೋದರ ಹಾಸನದಲ್ಲಿ ದೇವರ ಸೇವೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ ಸಂವಿಧಾನದ ಅಡಿಯಲ್ಲಿ ಅವ...
20/03/2022

ನಮಸ್ಕಾರ ಸ್ನೇಹಿತರೇ ....ಮನು ಎಂಬ ಸಹೋದರ ಹಾಸನದಲ್ಲಿ ದೇವರ ಸೇವೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ ಸಂವಿಧಾನದ ಅಡಿಯಲ್ಲಿ ಅವರವರ ಧರ್ಮದ ಬಗ್ಗೆ ಪ್ರಚಾರ ಮಾಡಲು ಕೂಡ ಅವಕಾಶವಿದೆ ಆದರೆ ಇಲ್ಲೊಂದು ವಿಪರ್ಯಾಸ ಎಂದರೆ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ರೊಚ್ಚಿಗೆದ್ದು ಅಮಾಯಕರನ್ನು ಮನಬಂದಂತೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುವುದಕ್ಕೆ ಇವರಿಗೆ ಅಧಿಕಾರ ಕೊಟ್ಟವರಾದರು ಯಾರು ಕ್ರೈಸ್ತರ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗೆ ಯಾವಾಗ ಅಂತ್ಯ ಆಡುತ್ತೋ ಈ ಸರ್ಕಾರ ಕಾದು ನೋಡಬೇಕಾಗಿದೆ

ಆಂಧ್ರ ಪ್ರದೇಶದಲ್ಲಿ ನಡೆದ ಘಟನೆ ಜನರನ್ನು ನೀತಿ ಮಾರ್ಗದಲ್ಲಿ ನಡೆಸಬೇಕಾದ ಪಾಸ್ಟಾರ್ ಗಳೇ ಹೆಂಡತಿ ಮಕ್ಕಳನ್ನು ಬೀದಿ ಪಾಲು ಮಾಡಿ ಮತ್ತ್ ಒಬ್ಬಳನ್...
14/03/2022

ಆಂಧ್ರ ಪ್ರದೇಶದಲ್ಲಿ ನಡೆದ ಘಟನೆ ಜನರನ್ನು ನೀತಿ ಮಾರ್ಗದಲ್ಲಿ ನಡೆಸಬೇಕಾದ ಪಾಸ್ಟಾರ್ ಗಳೇ ಹೆಂಡತಿ ಮಕ್ಕಳನ್ನು ಬೀದಿ ಪಾಲು ಮಾಡಿ ಮತ್ತ್ ಒಬ್ಬಳನ್ನು ಮದುವೆ ಮಾಡಿಕೊಂಡು ಸಾಲದ್ದಕ್ಕೆ ಸಭೆಯಲ್ಲಿ ದೇವರ ಸುವಾರ್ತೆ ಸಾರುತ್ತಾ ಸೇವೆ ಎಂಬ ಮಾತನ್ನು ಅಡ್ಡ ಇಟ್ಟುಕೊಂಡು ಧೈರ್ಯವಾಗಿ ಇರುತ್ತಾರೆ ಇಂಥ ಸೇವೆಯನ್ನು ದೇವರು ಹೇಗೆ ಮೆಚ್ಚುತ್ತಾರೋ ಗೊತ್ತಿಲ್ಲ ಇಂಥ ಅನ್ಯಾಯ ವನ್ನು ಕ್ರೈಸ್ತ ಸಮುದಾಯದ ಮುಖಂಡರು ಪ್ರಶ್ನಿಸುವುದಿಲ್ಲವಾ ಸಭೆಗೆ ಬರುವ ವಿಶ್ವಾಸಿಗಳಿಗೆ ಇವರ ಮಾದರಿ ಏನು

పాస్టర్ వల్ల ఈ కుటుంబం ఏం అయిందో చూడండి | Sridevi Helping Poor People | Ms.SrideviThank You For Watching.........

ಅಡುಗೆ ಎಣ್ಣೆಗೆ ಡಿಮ್ಯಾಂಡ್ ....ಯುದ್ಧದ ಕಾರಣ ತೋರಿಸಿ ನೋ ಸ್ಟಾಕ್ ಬೋರ್ಡ್ ಹಾಕಿ ಎಕಾ ಏಕಿ ಲೂಟಿಗೆ ಇಳಿದಿದ್ದಾರೆ ಅಡುಗೆ ಎಣ್ಣೆಗೆ ಡಿಮ್ಯಾಂಡಪ್...
10/03/2022

ಅಡುಗೆ ಎಣ್ಣೆಗೆ ಡಿಮ್ಯಾಂಡ್ ....ಯುದ್ಧದ ಕಾರಣ ತೋರಿಸಿ ನೋ ಸ್ಟಾಕ್ ಬೋರ್ಡ್ ಹಾಕಿ ಎಕಾ ಏಕಿ ಲೂಟಿಗೆ ಇಳಿದಿದ್ದಾರೆ ಅಡುಗೆ ಎಣ್ಣೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ ...ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಬಡ ಜನರ ಬದುಕು ಹಗುರಗೊಳಿಸಬೇಕಾಗಿದೆ

Address


Telephone

+919916464509

Website

Alerts

Be the first to know and let us send you an email when Good Newz Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Good Newz Media:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share