VOICE OF SIRA is a indipendent channel working on ethical journalism to bring out the truth.
25/04/2023
ಸಿರಾ ವಿವೇಕಾನಂದ ಕ್ರೀಡಾಂಗಣದಲ್ಲಿ ಮೂಲ ಸೌಕರ್ಯಗಳ ಕುರಿತು ವಿ.ಸಿ.ಸಿ ತಂಡದೊಂದಿಗೆ ಸಂವಾದ!
PART 3
24/04/2023
ಸಿರಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ!
24/04/2023
PART 2
23/04/2023
ರಾಕೇಶ್ ಮತ್ತು ಭುವನ್ ತಮ್ಮ ವೈ.ಸಿ.ಎ ತಂಡದೊಂದಿಗೆ ವಿವೇಕಾನಂದ ಕ್ರೀಡಾಂಗಣ ಸಿರಾದಲ್ಲಿ ಮೂಲಭೂತ ಸೌಕರ್ಯಗಳ ಅಗತ್ಯತೆಯ ಕುರಿತು VOICE OF SIRA ಯೊಂದಿಗೆ ಮಾತನಾಡಿದರು.
PART 1
21/04/2023
ಎಲ್ಲರಿಗೂ ಅತ್ಯಂತ ಸಂತೋಷ ಮತ್ತು ಸಮೃದ್ಧ ಈದ್ ಶುಭಾಶಯಗಳು, ಸರ್ವಶಕ್ತನು ಪ್ರತಿಯೊಬ್ಬರ ಉಪವಾಸವನ್ನು ಸ್ವೀಕರಿಸಲಿ ಮತ್ತು ಉತ್ತಮ ಪ್ರತಿಫಲವನ್ನು ನೀಡಲಿ.
ಎಲ್ಲರಿಗೂ EID_AL_FITR ಮುಬಾರಕ್!
02/04/2023
ಮೊಹಮ್ಮದ್ ಕಲೀಮ್ ಇನ್ನು ಮುಂದೆ ವಾಯ್ಸ್ ಆಫ್ ಸಿರಾದೊಂದಿಗೆ ಸುದ್ದಿ ವರದಿಗಾರರಾಗಿ ಸಂಬಂಧ ಹೊಂದಿಲ್ಲ. ಕಲೀಮ ಸ್ಥಾನಕ್ಕೆ ಅನರ್ಹರು ಮತ್ತು ಹುದ್ದೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುವುದಿಲ್ಲ (ಅವರ ಪ್ರಕಾರ) ಇಂದಿನಿಂದ ವಾಯ್ಸ್ ಆಫ್ ಸಿರಾಗೆ ಸಂಬಂಧಿಸಿದ ಯಾವುದಕ್ಕೂ ಅವರನ್ನು ಸಂಪರ್ಕಿಸುವುದನ್ನು ತಪ್ಪಿಸಿ, ಅವರನ್ನು ಸೇವೆಗಳಿಂದ ಬಿಡುಗಡೆ ಮಾಡಲಾಗಿದೆ.
27/03/2023
ಸಿರಾದ ಖ್ಯಾತ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ ಡಾಕ್ಟರ್ ನಿರ್ಮಲ ಅವರು ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
27/03/2023
/// ಮುಸ್ಲಿಮರಿಗೆ ಅನ್ಯಾಯವೆಸಗಿದ ಬಿಜೆಪಿ: ಅಬ್ದುಲ್ಲಾ ಖಾನ್ ಆರೋಪ ///
26/03/2023
///ಆಡಳಿತ ಪಕ್ಷದ ಕೆಲವು ಕಾರ್ಯಾ ವೈಕರಿಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವರಾದ TB ಜಯಚಂದ್ರ ರವರು///
26/03/2023
///ಪಂಚರತ್ನ ಸಮಾರೋಪ ಸಮಾರಂಭಕ್ಕೆ ಸಿರಾ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ನೇತೃತ್ವದಲ್ಲಿ ಜೆಡಿಎಸ್ ಬಲಪಡಿಸಲು ಬೆಂಬಲ ಸೂಚಿಸಿ ಮೈಸೂರ್ ಕಡೆ ಪಯಾಣ ಬೆಳೆಸಿದರು///
26/03/2023
/// ಪಂಚರತ್ನ ಸಮಾರೋಪ ಸಮಾರಂಭಕ್ಕೆ ಸಿರಾ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ನೇತೃತ್ವದಲ್ಲಿ ಜೆಡಿಎಸ್ ಬಲಪಡಿಸಲು ಬೆಂಬಲ ಸೂಚಿಸಿ ಮೈಸೂರ್ ಕಡೆ ಪಯಾಣ ಬೆಳೆಸಿದರು ///
Be the first to know and let us send you an email when Voice Of Sira posts news and promotions. Your email address will not be used for any other purpose, and you can unsubscribe at any time.