SLN MEDIA HOUSE

  • Home
  • SLN MEDIA HOUSE

SLN MEDIA HOUSE SLN MEDIA HOUSE PRESENTS
CELEBRITY TALK SHOW
ADVERTISEMENT
MARKETING
MOVIE PROMOTIONS
PHOTOGRAPHY
A

17/05/2020

D BOSS ROBERT MOVIE PROMOTIONGE WATSAPP GROUP MADTHEDEVE
D BOSS ABHIMANIGALU NUMBER COMMENT MADI

28/04/2020
CHALENGING STAR DARSHAN AVRA YAVA MOVIE NEMGI ISTA COMMENT MADID BOSSfollow our page
26/04/2020

CHALENGING STAR DARSHAN AVRA YAVA MOVIE NEMGI ISTA COMMENT MADI
D BOSS
follow our page

ವಿಶ್ವಚಿತ್ರರಂಗದ ಏಕೈಕ ಕೆಂಟಕಿ ಕರ್ನಲ್ ಸಿನಿ ಜಗತ್ತಿನ ದಂತಕಥೆ ಈ ಯುಗದ ಬಂಗಾರದ ಮನುಷ್ಯ , ಕನ್ನಡ ಕುಲ ತಿಲಕ , ಕರ್ನಾಟಕ ರತ್ನ , ಮುತ್ತೆತ್ತರಾ...
24/04/2020

ವಿಶ್ವಚಿತ್ರರಂಗದ ಏಕೈಕ ಕೆಂಟಕಿ ಕರ್ನಲ್ ಸಿನಿ ಜಗತ್ತಿನ ದಂತಕಥೆ ಈ ಯುಗದ ಬಂಗಾರದ ಮನುಷ್ಯ , ಕನ್ನಡ ಕುಲ ತಿಲಕ , ಕರ್ನಾಟಕ ರತ್ನ , ಮುತ್ತೆತ್ತರಾಯನ ವರಪುತ್ರ , ಸಾಕ್ಷಾತ್ ದೇವತಾ ಮನುಷ್ಯ , ಕನ್ನಡದ ಮುತ್ತು , ಕರ್ನಾಟಕದ ರತ್ನ , ರಸಿಕರ ರಾಜ , ಕಲಾ ತಪಸ್ವಿ , #ಕನ್ನಡವಅರಿತುಕನ್ನಡಿಗರಗುರುತಾದ ಅಭಿಮಾನಿ ಹೃದಯದ ಸಿಂಹಸನಾಧೀಶ್ವರ #ಡಾ_ರಾಜಕುಮಾರ್ ಅವರ ಜನ್ಮ ಜಯಂತಿಯ ಶುಭಾಶಯಗಳು

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರ 80 ನೇ ವರ್ಷದ ಜನುಮದಿನದ ಸವಿನೆನಪು
17/04/2020

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರ 80 ನೇ ವರ್ಷದ ಜನುಮದಿನದ ಸವಿನೆನಪು

ಇಂದು ವರನಟ ಡಾ|| ರಾಜಕುಮಾರ್ ಅವರ ಪುಣ್ಯಸರಣೆ. ಅಣ್ಣಾವ್ರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ. ಕಸ...
12/04/2020

ಇಂದು ವರನಟ ಡಾ|| ರಾಜಕುಮಾರ್ ಅವರ ಪುಣ್ಯಸರಣೆ. ಅಣ್ಣಾವ್ರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ. ಕಸ್ತೂರಿ ಕನ್ನಡ ಅವರ ಬಾಯಲ್ಲಿ ಕೇಳೋದೇ ಒಂದು ಚೆಂದ.

ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ದೈರ್ಯ ಮತ್ತು ಶಕ್ತಿಯ ಪ್ರತೀಕವಾದ ಈ  ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ...
08/04/2020

ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ದೈರ್ಯ ಮತ್ತು ಶಕ್ತಿಯ ಪ್ರತೀಕವಾದ ಈ ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ.
ನಿಮ್ಮ ದಾಸ ದರ್ಶನ್

"Stay Home Stay Safe"

ಶಿವು, ಲೂಸ್ ಮಾದ, ಸತ್ಯಣ್ಣ, ಪೆಟ್ರೋಲ್,ಜಂಗ್ಲಿ ಪ್ರಭಾಕರ, ಗುಡ್ಡೆ ನರಸಿಂಹ, ಜಾನಕಿ ರಾಮ, ಪರಂಗಿ ಸೀನ, ಮಿಠಾಯಿ ರಾಮ,ಬಾಂಡ್ ರವಿ, ಚಪಾತಿ ಬಾಬು,...
04/04/2020

ಶಿವು, ಲೂಸ್ ಮಾದ, ಸತ್ಯಣ್ಣ, ಪೆಟ್ರೋಲ್,ಜಂಗ್ಲಿ ಪ್ರಭಾಕರ, ಗುಡ್ಡೆ ನರಸಿಂಹ, ಜಾನಕಿ ರಾಮ, ಪರಂಗಿ ಸೀನ, ಮಿಠಾಯಿ ರಾಮ,ಬಾಂಡ್ ರವಿ, ಚಪಾತಿ ಬಾಬು, ಚಾರ್ಲಿ,ಆನಂದ, ರೆಕ್ಕೆ ವೆಂಕಟೇಶ, ಔಷಧಿ ಮೋಹನ,ಜಿಂಕೆ, ಗಾಲಿ,ಬಜ್ಜಿ ಸತೀಶ, ಟಗರು ಶಿವ, ಡಾಲಿ, ಚಿಟ್ಟೆ, ಕಾಕ್ರೋಚ್, ಅಂಕಲ್, ಕಾನ್ಸ್ಟೇಬಲ್ ಸರೋಜ, ಜಾಮೂನ್ ರವಿ, ಕಾಟನ್ ಪೇಟೆ ಮಂಜ, ಕಾಟ, ಜಿಯಾ, ಆಮ್ಲೆಟ್, ತರ್ಕಾರಿ ಕಲೀಲ್, ಬೇಬಿ ಬಾಸ್, ಮಂಕಿ ಸೀನ, ಪಾಪ್ ಕಾರ್ನ್ ದೇವಿ ಮುಂತಾದ ಅನೇಕ ಕಾಲ್ಪನಿಕ ಪಾತ್ರಗಳ ಜನಕ, ಮಾಸ್ ಪ್ರೇಕ್ಷಕರುಗಳ ಡಾರ್ಲಿಂಗ್ ಸುಕ್ಕಾ ಸೂರಿ ಅಲಿಯಾಸ್ Duniya Soori ಸರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ❤️

ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ರಾಬರ್ಟ್ 🚩🚩🚩 ಚಿತ್ರದ  " ಜೈ ಶ್ರೀ ರಾಮ " ಹಾಡಿನ ಹೊಸ ಅವತರಣಿಕೆ ನಾಳೆ ಬೆಳಿಗ್ಗೆ 10.05ಕ್ಕೆ     ನಲ್ಲಿ ಬಿಡ...
01/04/2020

ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ರಾಬರ್ಟ್ 🚩🚩🚩 ಚಿತ್ರದ " ಜೈ ಶ್ರೀ ರಾಮ " ಹಾಡಿನ ಹೊಸ ಅವತರಣಿಕೆ ನಾಳೆ ಬೆಳಿಗ್ಗೆ 10.05ಕ್ಕೆ ನಲ್ಲಿ ಬಿಡುಗಡೆಯಾಗಲಿದೆ 😍😇🤗

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಸಕಲ ಆಯಸ್ಸು ,ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗಲಿ. ನಾವೆಲ್ಲರೂ ಒಟ್ಟಿಗೆ ಈ ಮಾರಕ ...
25/03/2020

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಸಕಲ ಆಯಸ್ಸು ,ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗಲಿ. ನಾವೆಲ್ಲರೂ ಒಟ್ಟಿಗೆ ಈ ಮಾರಕ ಕರೋನ ವೈರಸ್ ವಿರುದ್ಧ ಹೋರಾಡೋಣ. ಸ್ವಚ್ಛವಾಗಿರಿ, ಸ್ವಸ್ತರಾಗಿರಿ, ಸುರಕ್ಷಿತವಾಗಿರಿ, ಸದ್ಯಕ್ಕೆ ಮನೆಯಲ್ಲಿಯೇ ಇರಿ.
ನಿಮ್ಮ ದಾಸ ದರ್ಶನ್

DOSTHA KANO SONG OUTBOSS ABHIMANIGALU HEGEDE ANTHA COMENT MADI BOSS BOSS D BOSS
21/03/2020

DOSTHA KANO SONG OUT
BOSS ABHIMANIGALU HEGEDE ANTHA COMENT MADI
BOSS BOSS D BOSS

https://youtu.be/s5Y0GWnVvpwಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಅಭಿನಯದ "ರಾಬರ್ಟ್" ಚಿತ್ರದ "ದೋಸ್ತ ಕಣೋ" ಹಾಡಿ...
21/03/2020

https://youtu.be/s5Y0GWnVvpw

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಅಭಿನಯದ "ರಾಬರ್ಟ್" ಚಿತ್ರದ "ದೋಸ್ತ ಕಣೋ" ಹಾಡಿನ ಲಿರಿಕಲ್ ವಿಡಿಯೋ ದ ಪ್ರೀಮಿಯರ್ ಬಿಡುಗಡೆಯಾಗಿದೆ ಲೈಕ್ ಮಾಡಿ ಶೇರ್ ಮಾಡಿ

https://youtu.be/s5Y0GWnVvpw

ಚಾಲೆಂಜಿಂಗ್ ಸ್ಟಾರ್ Darshan Thoogudeepa Srinivas ಬಾಸ್ ಅಭಿನಯದ   ರಾಬರ್ಟ್ ಚಿತ್ರದ ಬಾ ಬಾ ಬಾ ಬಾ ನಾನ್ ರೆಡಿ ಹಾಗೂ ಜೈ ಶ್ರೀರಾಮ್ ಹಾಡುಗ...
20/03/2020

ಚಾಲೆಂಜಿಂಗ್ ಸ್ಟಾರ್ Darshan Thoogudeepa Srinivas ಬಾಸ್ ಅಭಿನಯದ ರಾಬರ್ಟ್ ಚಿತ್ರದ ಬಾ ಬಾ ಬಾ ಬಾ ನಾನ್ ರೆಡಿ ಹಾಗೂ ಜೈ ಶ್ರೀರಾಮ್ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನಗೆದ್ದು ಯೂಟ್ಯೂಬ್ ಅಲ್ಲಿ ದೊಡ್ಡಮಟ್ಟದ ವೀಕ್ಷಣೆ ಪಡೆದುಕೊಂಡಿವೆ

Address


Telephone

+917353596263

Website

Alerts

Be the first to know and let us send you an email when SLN MEDIA HOUSE posts news and promotions. Your email address will not be used for any other purpose, and you can unsubscribe at any time.

Contact The Business

Send a message to SLN MEDIA HOUSE:

  • Want your business to be the top-listed Media Company?

Share