Ask Mysuru

Ask Mysuru Follow us to discover more about Mysuru tourist attractions, infotainment, famous eateries, business
(1)

https://youtu.be/_9Vq4wb5_6w?si=n8BXKms_hel5Jpn0
17/03/2025

https://youtu.be/_9Vq4wb5_6w?si=n8BXKms_hel5Jpn0

ವಿಜಯನಗರ ಸಾಮ್ರಾಜ್ಯದ 19ನೇ ತಲೆಮಾರಿನ ರಾಜವಂಶಸ್ಥ, ಆನೆಗುಂದಿ ಸಂಸ್ಥಾನದ ಪ್ರಸ್ತುತ ದೊರೆಗಳಾಗಿರುವ ಮಹಾರಾಜ "ಶ್ರೀ ಕೃಷ್ಣದೇವರಾಯ" (ಅ...

https://youtu.be/R7gy7Jx1HOw?si=EqVLwIuYtQCGtn2S
16/03/2025

https://youtu.be/R7gy7Jx1HOw?si=EqVLwIuYtQCGtn2S

ವಿಜಯನಗರ ಸಾಮ್ರಾಜ್ಯದ 19ನೇ ತಲೆಮಾರಿನ ರಾಜವಂಶಸ್ಥ, ಆನೆಗುಂದಿ ಸಂಸ್ಥಾನದ ಪ್ರಸ್ತುತ ದೊರೆಗಳಾಗಿರುವ ಮಹಾರಾಜ "ಶ್ರೀ ಕೃಷ್ಣದೇವರಾಯ" (ಅ...

ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು 🙏Follow us on
26/02/2025

ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು 🙏

Follow us on

ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಕುಮಾರಿ ಅವರ ಎರಡನೇ ಗಂಡು ಮಗುವಿನ ಹೆಸರು "ಯುಗಾಧ್ಯಕ್ಷ ಕ...
23/02/2025

ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಕುಮಾರಿ ಅವರ ಎರಡನೇ ಗಂಡು ಮಗುವಿನ ಹೆಸರು "ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್" 💐
Yugadhyaksh Krishnaraja Wadiyar

Follow us on

ಇಂದು ದಿನಾಂಕ 21.02.2025 ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಚಾಮುಂಡಿಬೆಟ್ಟ, ರಾಜ್ಯ ಅರಣ್ಯ ಪ್ರದೇಶದ ಉತ್ತನಹಳ್ಳಿ ಮತ್ತು ಲಲಿತಾದ್ರಿಪುರ...
21/02/2025

ಇಂದು ದಿನಾಂಕ 21.02.2025 ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಚಾಮುಂಡಿಬೆಟ್ಟ, ರಾಜ್ಯ ಅರಣ್ಯ ಪ್ರದೇಶದ ಉತ್ತನಹಳ್ಳಿ ಮತ್ತು ಲಲಿತಾದ್ರಿಪುರ ಕಡೆಯಿಂದ ಅರಣ್ಯ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಯವರ ಜಂಟಿ ಸಹಯೋಗದೊಂದಿಗೆ 09 ಸಂಖ್ಯೆ ಫೈಯರ್ ಇಂಜಿನ್‌ಗಳನ್ನು
(04 ಕ್ಯೂಆರ್‌ ವಾಹನ, 5 ಸಂಖ್ಯೆ ಟೆಂಡರ್ ವಾಹನ) ತೊಡಗಿಸಿಕೊಂಡು, ಒಣಹುಲ್ಲು, ಕಳೆಗಳಲ್ಲಿ ಕಾಣಿಸಿಕೊಂಡ ನೆಲಬೆಂಕಿಯನ್ನು ನಿಯಂತ್ರಿಸುವಲ್ಲಿ
ಕೂಡಲೇ ಎಲ್ಲಾ ಸಿಬ್ಬಂದಿಗಳು ಹಾಜರಾಗಿ ಹತೋಟಿಗೆ ತರಲು ಸಹಕರಿಸಿರುತ್ತಾರೆ. ಬೆಂಕಿ ನಿಯಂತ್ರಣ ಪ್ರಕ್ರಿಯೆಗಳ ನಂತರವೂ, ರಾತ್ರಿ ಕೂಡ ನಿಗಾವಣೆ ವಹಿಸುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಮೈಸೂರು ವಿಭಾಗ, ಮೈಸೂರು

Follow us on

29/01/2025

ಶ್ರೀ ಸಲ್ಲಾಪುರದಮ್ಮ ನೂತನ ಉಯ್ಯಾಲೆ ಮಂಟಪ ಹಾಗೂ ಬಿಂಬ ಗೋಪುರ ಕುಂಭಾಭಿಷೇಕ

Follow us on Ask Mysuru

Master French in 7 Days – Absolutely Free!Join our FREE 1-week pilot program starting March 3rd, 2025!Gain confidence wi...
23/01/2025

Master French in 7 Days – Absolutely Free!

Join our FREE 1-week pilot program starting March 3rd, 2025!

Gain confidence with accelerated learning and interactive live sessions designed for conversational fluency.

📍Venue: Lingotran Pvt. Ltd., Mysuru

Interested in joining?
Contact below mentioned number or email

+91 9606081499
[email protected]

We can’t wait to see you here!😊

ಶ್ರೀರಂಗಪಟ್ಟಣ ಶ್ರೀ ಪ್ರಸನ್ನ ಪಾರ್ವತಂಬ ಸಮೇತ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆರಿದ್ರಾ ದರ್ಶನ 🙏Follow us on Ask Mysuru    ...
13/01/2025

ಶ್ರೀರಂಗಪಟ್ಟಣ ಶ್ರೀ ಪ್ರಸನ್ನ ಪಾರ್ವತಂಬ ಸಮೇತ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆರಿದ್ರಾ ದರ್ಶನ 🙏

Follow us on Ask Mysuru

ಶ್ರೀ ಚಾಮುಂಡೇಶ್ವರಿ ದೇವಿ ಇಂದಿನ ಅಲಂಕಾರ 🙏Follow us on Ask Mysuru
13/01/2025

ಶ್ರೀ ಚಾಮುಂಡೇಶ್ವರಿ ದೇವಿ ಇಂದಿನ ಅಲಂಕಾರ 🙏

Follow us on Ask Mysuru

ಮೈಸೂರಿನಲ್ಲಿ ನ್ಯೂ ಇಯರ್​ಗೆ ಗೈಡ್ ಲೈನ್ಸ್ ಜಾರಿ: ಮಹಿಳೆ, ಮಕ್ಕಳ ಸುರಕ್ಷತೆಗೆ ಆದ್ಯತೆ, ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ.Follow us on ...
30/12/2024

ಮೈಸೂರಿನಲ್ಲಿ ನ್ಯೂ ಇಯರ್​ಗೆ ಗೈಡ್ ಲೈನ್ಸ್ ಜಾರಿ: ಮಹಿಳೆ, ಮಕ್ಕಳ ಸುರಕ್ಷತೆಗೆ ಆದ್ಯತೆ, ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ.

Follow us on Ask Mysuru

ಶ್ರೀ ಚಾಮುಂಡೇಶ್ವರಿ ದೇವಿ ಇಂದಿನ ಅಲಂಕಾರ 🙏Chamundi Betta..Follow us on Ask Mysuru
15/11/2024

ಶ್ರೀ ಚಾಮುಂಡೇಶ್ವರಿ ದೇವಿ ಇಂದಿನ ಅಲಂಕಾರ 🙏
Chamundi Betta..

Follow us on Ask Mysuru

ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಸತ್ತಂತಿಹರನು ಬಡಿದೆಚ್ಚರಿಸುಕಚ್ಚಾಡುವರನು ಕೂಡಿಸಿ ಒಲಿಸುಹೊಟ್ಟೆಯ ಕಿಚ...
01/11/2024

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ || ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ ||
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗೂ ತಾನ್-
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅನ್ಯವೆನಲದೆ ಮಿಥ್ಯಾ! - ಕುವೆಂಪು
ಕನ್ನಡ ಉಳಿಸಿ - ಕನ್ನಡ ಬೆಳಸಿ
ಕನ್ನಡವನೆ ಬಳಸಿ - ಪು.ತಿ.ನರಸಿಂಹಾಚಾರ್.


ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 🙏Follow us on Ask Mysuru
31/10/2024

ನಾಡಿನ ಸಮಸ್ತ ಜನತೆಗೆ
ದೀಪಾವಳಿ ಹಬ್ಬದ ಶುಭಾಶಯಗಳು 🙏

Follow us on Ask Mysuru

ಶ್ರೀ ಚಾಮುಂಡೇಶ್ವರಿ ದೇವಿ ಮುಡಿ ಉತ್ಸವ 🙏Chamundi Betta..Follow us on Ask Mysuru
20/10/2024

ಶ್ರೀ ಚಾಮುಂಡೇಶ್ವರಿ ದೇವಿ ಮುಡಿ ಉತ್ಸವ 🙏
Chamundi Betta..

Follow us on Ask Mysuru

ಶ್ರೀ ಚಾಮುಂಡೇಶ್ವರಿ ದೇವಿ ಶಯನೋತ್ಸವ 🙏Shayanotsava, Chamundi Betta..Follow us on Ask Mysuru
19/10/2024

ಶ್ರೀ ಚಾಮುಂಡೇಶ್ವರಿ ದೇವಿ ಶಯನೋತ್ಸವ 🙏
Shayanotsava, Chamundi Betta..

Follow us on Ask Mysuru

ಶ್ರೀ ಚಾಮುಂಡೇಶ್ವರಿ ದೇವಿ ತೆಪ್ಪೋತ್ಸವ 🙏Chamundi Betta..Follow us on Ask Mysuru
18/10/2024

ಶ್ರೀ ಚಾಮುಂಡೇಶ್ವರಿ ದೇವಿ ತೆಪ್ಪೋತ್ಸವ 🙏
Chamundi Betta..

Follow us on Ask Mysuru

Address


Alerts

Be the first to know and let us send you an email when Ask Mysuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Ask Mysuru:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share