Radio Shivamogga

  • Home
  • Radio Shivamogga

Radio Shivamogga We are the first Community Radio Station in the Malenadu region.

KARGIL VIJAY DIVAS 🇮🇳 SALUTE SOLDIERS 🇮🇳       🇮🇳
26/07/2025

KARGIL VIJAY DIVAS
🇮🇳 SALUTE SOLDIERS 🇮🇳
🇮🇳

ರೇಡಿಯೋ ಶಿವಮೊಗ್ಗ 90.8 fmಸಮುದಾಯ ಬಾನುಲಿಭರವಸೆಗಾಗಿ ಭವಿಷ್ಯಕ್ಕಾಗಿನಮ್ಮ ಬಾನುಲಿ…
22/07/2025

ರೇಡಿಯೋ ಶಿವಮೊಗ್ಗ 90.8 fm
ಸಮುದಾಯ ಬಾನುಲಿ
ಭರವಸೆಗಾಗಿ ಭವಿಷ್ಯಕ್ಕಾಗಿ
ನಮ್ಮ ಬಾನುಲಿ…

World Plastic Surgery Day special programme Host by .mala.73Only on   90.8FM15th July @ 9:30 AMFollow   for more
14/07/2025

World Plastic Surgery Day
special programme
Host by .mala.73
Only on 90.8FM

15th July @ 9:30 AM
Follow for more

ದಿನಾಂಕ 12.07.2025ರಂದು ರೇಡಿಯೋ ಶಿವಮೊಗ್ಗ 9.80fm ಗೆ ಚಿತ್ರನಟಿ ರಂಗ ಕಲಾವಿದೆ ಹಾಗೂ ಬಹುಮುಖ ಪ್ರತಿಭೆ ಯಾದಂತಹ ಶ್ರೀಮತಿ ಉಮಾಶ್ರೀ ಅವರು ಭೇಟ...
14/07/2025

ದಿನಾಂಕ 12.07.2025ರಂದು ರೇಡಿಯೋ ಶಿವಮೊಗ್ಗ 9.80fm ಗೆ ಚಿತ್ರನಟಿ ರಂಗ ಕಲಾವಿದೆ ಹಾಗೂ ಬಹುಮುಖ ಪ್ರತಿಭೆ ಯಾದಂತಹ ಶ್ರೀಮತಿ ಉಮಾಶ್ರೀ ಅವರು ಭೇಟಿ ನೀಡಿ ಬಾನುಲಿ ಕೇಳುಗರೊಂದಿಗೆ live ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ರಾಜ್ಯದ ನಾನಾ ಕಡೆಯಿಂದ ರೇಡಿಯೋ ಶಿವಮೊಗ್ಗ 90 .8fmನ ಕೇಳುಗರು ಕರೆ ಮಾಡಿ ಕೇಳಿದ ಪ್ರಶ್ನೆಗಳಿಗೆ ಶ್ರೀಮತಿ ಉಮಾಶ್ರೀ ರವರು ನಗುನಗುತ ಕೇಳುಗರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು ಹಾಗೆ ಸಂದರ್ಶನದಲ್ಲಿ ಅವರ ರಂಗಭೂಮಿಯ ಪ್ರವೇಶ ಅದರಲ್ಲಿ ನಿಭಾಯಿಸಿದ ಪಾತ್ರಗಳ ಬಗ್ಗೆ ಹಾಗೆ ಪಾತ್ರಗಳನ್ನ ಹೇಗೆ ಸ್ವೀಕರಿಸಬೇಕು ಎಂಬುದರ ಬಗ್ಗೆ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ಬಗ್ಗೆ ನಂತರ ಸಿನಿಮಾ ರಂಗದ ಬಗ್ಗೆ ಅನೇಕ ವಿಚಾರಗಳನ್ನು ಕೇಳುಗರೊಂದಿಗೆ ಹಂಚಿಕೊಂಡರು ಹಾಗೆ ಸಂದರ್ಶನದ ಕೊನೆಯಲ್ಲಿ ಎಲ್ಲ ಕೇಳುವವರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಉತ್ತಮ ಆಹಾರ ಸೇವಿಸಬೇಕು ಹಾಗೂ ಯೋಗ ಪ್ರಾಣಾಯಾಮ ಮೂಲಕ ದೇಹ ಮತ್ತು ಮನಸ್ಸಿನ ಜಾಗೃತಗೊಳಿಸಿಕೊಳ್ಳುವುದು ಹಾಗೂ ಒಳ್ಳೆಯ ವಿಷಯವನ್ನು ಕೇಳೋದು ಒಳ್ಳೆಯ ವಿಚಾರವನ್ನ ನೋಡೋದು ಹಾಗೂ ಉತ್ತಮ ಪುಸ್ತಕಗಳನ್ನ ಓದುವಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು ರೇಡಿಯೋ ಶಿವಮೊಗ್ಗದ ಕಾರ್ಯಕ್ರಮ ಸಂಯೋಜಕರಾದ ಶ್ರೀ ಚೇತನ್ ರಾಯನಹಳ್ಳಿ, ಹಾಗೂ ಆರ್ ಜೆ ಮಹಾಲಕ್ಷ್ಮಿ ಸಂದರ್ಶನ ನಡೆಸಿಕೊಟ್ಟರು ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊಫೆಸರ್ ಹೂವಯ್ಯ ಗೌಡ ಕಾರ್ಯದರ್ಶಿ ಎಸ್ ಚಂದ್ರಶೇಖರ್ ಹಾಗೂ ಪುಟ್ಟಪ್ಪ ರವರು ಹಿರಿಯ ಕಲಾವಿದ ಉಮಾಶ್ರೀ ಅವರಿಗೆ ಅಭಿನಂದನೆ ಸಲ್ಲಿಸಿದರು ಪರಿಸರ ಅಧ್ಯಯನ ಕೇಂದ್ರದ ದಿನೇಶ್ ಹೊಸನಗರ ಶ್ರೀಮತಿ ರಾದ ಶ್ರೀಮತಿ ಸಹನಾ ಆರ್ ಜೆ ಗಳಾದ ಪವಿತ್ರ ದಿನೇಶ್ ಅರ್ಪಿತ ರಕ್ಷಿತಾ ಶ್ರೀಧರ್ ಶ್ರೀಕಾಂತ್ ಬೆಳಕು ಗುಂಗುರು ಮಳೆ ಉಪಸ್ಥಿತರಿದ್ದರು

ಪ್ರೊ, ಹೂವಯ್ಯಗೌಡರಿಗೆ ಅಭಿನಂದನಾ ಸಮಾರಂಭ ಶಿಕ್ಷಣ, ಪರಿಸರ, ಸಾಹಿತ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರಾಮಾಣಿಕ ಸೇವೆ  ಸಲ್ಲಿಸಿದ ಹ...
10/07/2025

ಪ್ರೊ, ಹೂವಯ್ಯಗೌಡರಿಗೆ ಅಭಿನಂದನಾ ಸಮಾರಂಭ
ಶಿಕ್ಷಣ, ಪರಿಸರ, ಸಾಹಿತ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಹಾಗೂ ಪರಿಶುದ್ಧ ವ್ಯಕ್ತಿತ್ವವನ್ನು ಹೊಂದಿದ್ದ ಶ್ರೀಯುತರಿಗೆ ಈ ವರ್ಷ ಪ್ರಥಮವಾಗಿ ನೀಡುತ್ತಿರುವ * ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ* ಪ್ರಥಮರಾಗಿ ಭಜನರಾಗಿರುವ ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ, ಹೂವಯ್ಯಗೌಡರಿಗೆ ಗುರುಪೂರ್ಣಿಮೆಯ ದಿನ ರೇಡಿಯೋ ಶಿವಮೊಗ್ಗ 90.8FM ಹಾಗೂ ಪರಿಸರ ಅಧ್ಯಯನ ಕೇಂದ್ರದಿಂದ ಅಭಿನಂದನೆ ಸಲ್ಲಿಸಲಾಯಿತು ಈ ಕ್ಷಣ ಪರಿಸರ ಅಧ್ಯಯನ ಕೇಂದ್ರದ ಎಸ್ ಚಂದ್ರಶೇಖರ್ ದಿನೇಶ್ ಹೊಸನಗರ ಹಾಗೂ ರೇಡಿಯೋ ಶಿವಮೊಗ್ಗದ ಶ್ರೀ ಗುರುಪ್ರಸಾದ್, ಶ್ರೀಮತಿ ಪವಿತ್ರ ದಿನೇಶ್ ಜೊತೆಗೆ ಶ್ರೀಮತಿ ರಾಧಾ, ಶ್ರೀಮತಿ ಸಹನ ಹಾಗೂ ಶ್ರೀ ಬೆಳಕು ಉಪಸ್ಥಿತರಿದ್ದರು

Address


Opening Hours

Monday 06:00 - 20:00
Tuesday 06:00 - 20:00
Wednesday 06:00 - 20:00
Thursday 06:00 - 20:00
Friday 06:00 - 20:00
Saturday 06:00 - 20:00
Sunday 06:00 - 20:00

Telephone

+919686096279

Alerts

Be the first to know and let us send you an email when Radio Shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to Radio Shivamogga:

Shortcuts

  • Address
  • Telephone
  • Opening Hours
  • Alerts
  • Contact The Business
  • Claim ownership or report listing
  • Want your business to be the top-listed Media Company?

Share