This is Sachinkunar Hiremath and this is our Govt High school located in Kolkur, a small village in Jewargi block, Kalaburagi dist. T
06/01/2025
ಇಂದು ಸರಕಾರಿ ಪ್ರೌಢ ಶಾಲೆ ಕೋಳಕೂರ ತಾ. ಜೇವರ್ಗಿ ಜಿ.ಕಲಬುರಗಿ ಇಲ್ಲಿ ಶಾಲಾ ಹಂತದ ಕಲಿಕೋಪಕರಣಗಳ ಮೇಳ ನಡೆಸಲಾಯಿತು. ಇದರಲ್ಲಿ ಕಳೆದ ಎರಡು ದಿನಗಳಿಂದ 9 ಮತ್ತು 10ನೆಯ ತರಗತಿಯ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ಕೆ ಸಂಬಂಧಿಸಿದ ಕಲಿಕೋಪಕರಣಗಳನ್ನು ತಯಾರಿಸಲು ಸೂಚಿಸಲಾಗಿತ್ತು.ಅದರಂತೆ ಇಂದು ವಿದ್ಯಾರ್ಥಿಗಳು ತಯಾರಿಸಿದ ಅನೇಕ ಕಲಿಕೋಪಕರಣಗಳನ್ನು ಪ್ರದರ್ಶಿಸಿ ವಿವರಣೆ ನೀಡಿದರು. 'ಸಮರ್ಥ' ಕಾರ್ಯಕ್ರಮದ ಅಡಿಯಲಿ ಈ ಕಾರ್ಯಕ್ರಮವನ್ನು ಶಾಲೆಯ ವಿವಿಧ ವಿದ್ಯಾರ್ಥಿ ಸಂಘಗಳ ಅಡಿಯಲ್ಲಿ ಆಯೋಜಿಸಲಾಗಿತ್ತು. ಶಾಲೆಯ ಸಿಬ್ಬಂದಿ ಮತ್ತು ಮುಖ್ಯ ಶಿಕ್ಷಕರು ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
28/12/2024
Shout out to my newest followers! Excited to have you onboard! Shout out to my newest followers! Excited to have you onboard! Gurunathreddy Koudale, Jagadish Manur
Be the first to know and let us send you an email when My dream school posts news and promotions. Your email address will not be used for any other purpose, and you can unsubscribe at any time.