Jayakirana

Jayakirana jayakirana news paper one of the leading news paper in karnataka

ಉದ್ಯೋಗ ಮಾಹಿತಿಯನ್ನು ಪಡೆಯಲು ನಮ್ಮನ್ನು ಫಾಲೋ ಮಾಡಿ Jayakirana
15/09/2026

ಉದ್ಯೋಗ ಮಾಹಿತಿಯನ್ನು ಪಡೆಯಲು ನಮ್ಮನ್ನು ಫಾಲೋ ಮಾಡಿ Jayakirana

15/09/2026

ಕಡಲ ನಗರಿ ಮಂಗಳೂರಿನಲ್ಲಿ ಸೆಪ್ಟೆಂಬರ್ 18 ರಂದು ವಿಶೇಷ ಸಂಪುಟ ಸಭೆ ವಿಶೇಷ ವೀಡಿಯೊ ಮೂಲಕ ಕರಾವಳಿಗಾರಿಗೆ ಆಮಂತ್ರಣ ನೀಡಿ ತುಳುವಿನಲ್ಲಿ ಧನ್ಯವಾದ ತಿಳಿಸಿದ ಮುಖ್ಯಮಂತ್ರಿ DK Shivakumar

Follow us Jayakirana

*ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಉದ್ಯೋಗಾವಕಾಶ - ನೇರ ಸಂದರ್ಶನ*ಮಂಗಳೂರು, ಸೆಪ್ಟೆಂಬರ್ 14: ಮಂಗಳೂರಿನ ಫಳ್ನೀರ್ ನಲ್ಲಿರುವ ಮಲಬಾರ್ ಗೋಲ್ಡ...
14/09/2026

*ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಉದ್ಯೋಗಾವಕಾಶ - ನೇರ ಸಂದರ್ಶನ*

ಮಂಗಳೂರು, ಸೆಪ್ಟೆಂಬರ್ 14: ಮಂಗಳೂರಿನ ಫಳ್ನೀರ್ ನಲ್ಲಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಶೋರೂಂನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ (ವಾಕ್-ಇನ್ ಇಂಟರ್ವ್ಯೂ) ನಡೆಸಲಾಗುತ್ತಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರ (Resume) ದೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.

*ದಿನಾಂಕ: ಸೆಪ್ಟೆಂಬರ್ 22, 2026*
*ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ರವರೆಗೆ*
*ಸ್ಥಳ: ಮಲಬಾರ್ ಗೋಲ್ಡ್ & ಡೈಮಂಡ್ಸ್ ಶೋರೂಂ, ಫಳ್ನೀರ್, ಮಂಗಳೂರು*

ಹೆಚ್ಚಿನ ವಿವರಗಳಿಗಾಗಿ ಶೋರೂಂ ಅನ್ನು ಸಂಪರ್ಕಿಸಿ.

*ಸಂಪರ್ಕಿಸಿ:*
ಮಲಬಾರ್ ಗೋಲ್ಡ್ & ಡೈಮಂಡ್ಸ್,
ಫಳ್ನೀರ್, ಮಂಗಳೂರು.
0824-2410916

ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ Jayakirana

14/09/2026

ಮಂಗಳೂರು : ಕುತ್ತಾರಿನ ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ 'ಕುರಲ್' ದೇವರಿಗೆ ಅರ್ಪಿಸಿ ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಯಿತು
ವಿಶೇಷತೆ :-
ಗಣೇಶ ಚತುರ್ಥಿ ಪ್ರಯುಕ್ತ ‘ಕುರಲ್’ (ತೆನೆ) ತರುವ ಮತ್ತು ನೀಡುವ ಕಾರ್ಯಕ್ರಮವು ಕರಾವಳಿ ಕರ್ನಾಟಕದ (ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ) ಅತ್ಯಂತ ಪವಿತ್ರ ಹಾಗೂ ವಿಶಿಷ್ಟವಾದ ಆಚರಣೆಯಾಗಿದೆ. ಸ್ಥಳೀಯವಾಗಿ ಇದನ್ನು ‘ಕುರಲ್ ಪರ್ಬ’ ಅಥವಾ ‘ತೆನೆ ಹಬ್ಬ’ ಎಂದು ಕರೆಯಲಾಗುತ್ತದೆ ಗಣೇಶ ಚತುರ್ಥಿಯ ದಿನದಂದು ಗಣಪತಿ ಪೂಜೆಯೊಂದಿಗೆ ಈ ಕಾರ್ಯಕ್ರಮವನ್ನು ನೆರವೇರಿಸುವುದು ಇದರ ವಿಶೇಷತೆ ಇದು ಪ್ರಕೃತಿ ಮತ್ತು ಭೂತಾಯಿಗೆ ಸಲ್ಲಿಸುವ ಕೃತಜ್ಞತಾ ರೂಪದ ಹಬ್ಬವಾಗಿದೆ. ವರ್ಷದ ಮೊದಲ ಭತ್ತದ ಬೆಳೆ (ಹೊಸ ಫಸಲು) ಕೈಗೆ ಬರುವ ಸಂದರ್ಭದಲ್ಲಿ, ಗದ್ದೆಯಿಂದ ಭತ್ತದ ಹಸಿರು ತೆನೆಗಳನ್ನು (ಕುರಲ್) ಗೌರವಪೂರ್ವಕವಾಗಿ ಮನೆಗೆ ತರಲಾಗುತ್ತದೆ
ಫಾಲೋ ಮಾಡಿ Jayakirana follow us

ಇಂದಿನ ಜಯ ಕಿರಣ ದಿನ ಪತ್ರಿಕೆಯ  ಹೆಡ್ ಲೈನ್  ...... ಪತ್ರಿಕಾ ಮಾರಾಟ ಅಂಗಡಿಯಲ್ಲಿ ಇಂದಿನ ಪ್ರತಿ ಲಭ್ಯ (14-09-2026) ನಮ್ಮನ್ನು ಫಾಲೋ ಮಾಡಲು...
14/09/2026

ಇಂದಿನ ಜಯ ಕಿರಣ ದಿನ ಪತ್ರಿಕೆಯ ಹೆಡ್ ಲೈನ್ ...... ಪತ್ರಿಕಾ ಮಾರಾಟ ಅಂಗಡಿಯಲ್ಲಿ ಇಂದಿನ ಪ್ರತಿ ಲಭ್ಯ (14-09-2026) ನಮ್ಮನ್ನು ಫಾಲೋ ಮಾಡಲು Jayakirana ಕ್ಲಿಕ್ ಮಾಡಿ

ಇಂದಿನ ಜಯ ಕಿರಣ ದಿನ ಪತ್ರಿಕೆಯ  ಹೆಡ್ ಲೈನ್  ...... ಪತ್ರಿಕಾ ಮಾರಾಟ ಅಂಗಡಿಯಲ್ಲಿ ಇಂದಿನ ಪ್ರತಿ ಲಭ್ಯ (06-09-2026) ನಮ್ಮನ್ನು ಫಾಲೋ ಮಾಡಲು...
06/09/2026

ಇಂದಿನ ಜಯ ಕಿರಣ ದಿನ ಪತ್ರಿಕೆಯ ಹೆಡ್ ಲೈನ್ ...... ಪತ್ರಿಕಾ ಮಾರಾಟ ಅಂಗಡಿಯಲ್ಲಿ ಇಂದಿನ ಪ್ರತಿ ಲಭ್ಯ (06-09-2026) ನಮ್ಮನ್ನು ಫಾಲೋ ಮಾಡಲು Jayakirana ಕ್ಲಿಕ್ ಮಾಡಿ

04/09/2026

Follow us Jayakirana ಬಿಹಾರದ ಮುಜಾಫರ್‌ಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಸಮಾರಂಭವೊಂದರಲ್ಲಿ ಜೆಡಿಯು (JDU) ಮುಖಂಡರೊಬ್ಬರ ₹7 ಲಕ್ಷ ಮೌಲ್ಯದ ಚಿನ್ನದ ಚೈನ್ ಕಳುವಾಗಿರುವ ಆಘಾತಕಾರಿ ಘಟನೆ ನಡೆದಿದೆ

02/09/2026

ರಾಜ್ಯ ಹೈಕೋರ್ಟ್ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ "Darshan@D Boss" ಎಂಬ ಅಡ್ಡಹೆಸರಿನ ಬಳಕೆಯನ್ನು ಮಾನ್ಯ ನ್ಯಾಯಾಧೀಶರು ಪ್ರಶ್ನಿಸಿದ್ದು ಯಾವರೀತಿಯ ಔಪಚಾರಿಕ ನ್ಯಾಯಾಂಗ ದಾಖಲೆಗಳಲ್ಲಿ ಅಭಿಮಾನಿ ಆಧಾರಿತ ಶೀರ್ಷಿಕೆಗಳ ಬಳಕೆಯನ್ನು ಪ್ರಶ್ನಿಸುವ ಮುಖ್ಯಾಂಶಗಳೊಂದಿಗೆ ನ್ಯಾಯಾಲಯದ ಕೊಠಡಿಯ ವಿನಿಮಯವನ್ನು ಎತ್ತಿ ತೋರಿಸಿದವು ಫಾಲೋ ಮಾಡಿ Jayakirana

02/09/2026

ಮಂಗಳೂರು : ಕೆಂಜಾರು-ಬಜಪೆ ರಸ್ತೆ (IOCL ಪೆಟ್ರೋಲ್ ಪಂಪ್ ಬಳಿ ) ಕಿರು ಸೇತುವೆ ಬಿರುಕು ಬಿದ್ದಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಡ ಇದೇ ರಸ್ತೆ ಯಿಂದ ಸಂಚಾರ ಮಾಡಬೇಕಾಗಿದ್ದು ಆದಷ್ಟು ಬೇಗ ಸರಿ ಮಾಡಲು ಸಾರ್ವಜನಿಕರು ಅಗ್ರಹಿಸಿದ್ದಾರೆ
ಫಾಲೋ ಮಾಡಿ Jayakirana follow us

Address


Alerts

Be the first to know and let us send you an email when Jayakirana posts news and promotions. Your email address will not be used for any other purpose, and you can unsubscribe at any time.

Contact The Business

Send a message to Jayakirana:

Shortcuts

  • Want your business to be the top-listed Media Company?

Share