HR News Kannada

  • Home
  • HR News Kannada

HR News Kannada Contact information, map and directions, contact form, opening hours, services, ratings, photos, videos and announcements from HR News Kannada, News & Media Website, .

03/09/2026

#ರಾಯಚೂರಿನಲ್ಲಿ ಅಶ್ವಿನಿ ಕೊಲೆ ಪ್ರಕರಣ ಖಂಡಿಸಿ ಸಮತಾ ಸೈನಿಕ ದಳ ರಾಜ್ಯ ಯುವಘಟಕದ ಅದ್ಯಕ್ಷ ಚಳುವಳಿ ನಾಗೇಶ್ ನೇತೃತ್ವದಲ್ಲಿ ಮೂಂಬತ್ತಿ ಮೆರವಣಿಗೆ..

#ತಾಲ್ಲೂಕು ಕಛೇರಿಯಿಂದ ಡಿವೈಎಸ್‌ಪಿ ಕಛೇರಿವರೆಗೆ ಕಾಳ್ನಡಿಗೆ ಜಾತಾ..

#ಆತ್ಯಾಚಾರಿ ಹಾಗು ಕೊಲೆಗಡುಕರನ್ನು ಸಾರ್ವಜನಿಕರ ಮದ್ಯ ಗುಂಡಿಕ್ಕಿ ಎನ್‌ಕೌಂಟರ್ ಮಾಡಬೇಕೆಂದು ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ಹಾಗು ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ…!

03/09/2026
03/09/2026

#ಸೊಣ್ಣೇಬೈಚನಹಳ್ಳಿ ಗ್ರಾಮದಲ್ಲಿ ಮುನಿಯಪ್ಪನ ಮಗಳು ತಿಮ್ಮಕ್ಕನಿಗೆ ಸೇರಿದ ಮನೆ ಜಾಗದಲ್ಲಿ

#ತಿಮ್ಮಕ್ಕನ ಗಂಡ ಚಿಂತಪ್ಪನ ತಮ್ಮನ ಮಕ್ಕಳಿಗೂ ಬಾಗ ಕೊಡಬೇಕೆಂದು ಗಲಾಟೆ

#ಸೂಲಿಬೆಲೆ ಪೋಲೀಸ್ ಠಾಣೆ ಮೆಟ್ಟಿಲೇರಿದ ಗಲಾಟೆ ನ್ಯಾಯ ಸಿಗಲಿಲ್ಲ ಎಂದು

#ತಿಮ್ಮಕ್ಕನ ಮೊಮ್ಮಗಳು ಸೌಭಾಗ್ಯ ನ್ಯಾಯಕ್ಕಾಗಿ ಮಾದ್ಯಮಗಳ ಮೊರೆ...!

31/08/2026

#ಯುವ ಮುಖಂಡ ತಿರುಮಲಶೆಟ್ವಿಹಳ್ಳಿ ವಿದ್ಯಾಧರ್ (ಅಪ್ಪಿ) ರವರ ಅದ್ದೂರಿ ಹುಟ್ಟು ಹಬ್ಬದ ಸಂಭ್ರಮಾಚರಣೆ.....!

#ಅಭಿಮಾನಿಗಳಿಂದ ಬೃಹತ್ ಗಾತ್ರದ ಆಪಲ್‌ ಹಾರ ಹಾಕಿ ಅಭಿಮಾನಿಗಳ ಸಂಭ್ರಮ ಹೇಗಿತ್ತು ಗೊತ್ತಾ....!

31/08/2026

ಯಳಚಹಳ್ಳಿ ವೈ. ಶಶಿಕುಮಾರ್ ವಿರುದ್ಧದ ಆರೋಪಗಳನ್ನು ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ.....!

ಶಶಿಕುಮಾರ್‌ ಮೇಲೆ ಮಾಡಿರುವ ಎಲ್ಲಾ ರೋಪಗಳು ಸತ್ಯಕ್ಕೆ ದೂರ ....!

ಈ ಕುರಿತು ಯಳಚಹಳ್ಳಿ ಗ್ರಾಮಸ್ಥರು ಹೇಳೋದೋನು ಗೊತ್ತಾ...!

ಈ ವಿಡಿಯೋ ಪೂರ್ತಿ ನೋಡಿ..!

Address


Telephone

+919902171779

Website

Alerts

Be the first to know and let us send you an email when HR News Kannada posts news and promotions. Your email address will not be used for any other purpose, and you can unsubscribe at any time.

Shortcuts

  • Want your business to be the top-listed Media Company?

Share