Kannada Cinema Production Company
First Movie Hulibete Coming Soon
04/06/2022
ಯಂಗ್ ರೆಬೆಲ್ ಸ್ಟಾರ್ ಅಬಿಷೇಕ್ ರವರು ಹುಲಿಬೇಟೆ ಚಿತ್ರದ ಟೀಸರ್ ನೋಡಿ ಪ್ರಸಂಸೆಯೊಂದಿಗೆ ತಂಡಕ್ಕೆ ಶುಭ ಕೋರಿ ಹಾರೈಸಿದರು.
ಧನ್ಯವಾದಗಳು ಯಂಗ್ ರೆಬೆಲ್ ⭐
29/05/2022
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಅದ್ಯಕ್ಷರು(ಡಿವಿಜಿ) ಆದ ಶ್ರೀ ಶಿವಾನಂದ ತಗಡೂರ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನ ವಿಮರ್ಶೆಯೊಂದಿಗೆ ತಂಡಕ್ಕೆ ಹಾರೈಸಿ ಶುಭ ಕೋರಿದರು.
ಧನ್ಯವಾದಗಳು ಶ್ರೀ ಶಿವಾನಂದ ಸರ್
28/05/2022
ತಮ್ಮ ವಿಭಿನ್ನ ಶೈಲಿಯ ನಟನೆಯಿಂದ ಜನ ಮನ್ನಣೆ ಗಳಿಸಿ ಕನ್ನಡಿಗರ ಮನೆಮಾತಾಗಿರುವ ಲೂಸ್ ಮಾದ ಯೋಗಿ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನ ಮೆಚ್ಚಿಕೊಂಡು ತಂಡಕ್ಕೆ ಶುಭ ಹಾರೈಸಿದರು.
ದನ್ಯವಾದಗಳು ಯೋಗಿ ಸರ್
27/05/2022
ಹಿರಿಯ ಪತ್ರಕರ್ತರು ಹಾಗೂ ಗೌರೀಶ ಅಕ್ಕಿ ಸ್ಟುಡೀಯೋ ಸಂಸ್ಥಾಪಕರು ಆದ ಶ್ರೀ ಗೌರೀಶ ಅಕ್ಕಿ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನೋಡಿ ತಂಡದ ಕೆಲಸವನ್ನು ಪ್ರಸಂಸೆ ಮಾಡಿ ಶುಭ ಕೋರಿದರು.
ದನ್ಯವಾದಗಳು ಗೌರೀಶ ಅಕ್ಕಿ ಸರ್
26/05/2022
https://youtu.be/tryrMiACXQM👈
👆ಮೇಲ್ಗಡೆ ಇರೋ ಲಿಂಕ್ ನ open ಮಾಡಿ ನೋಡಿ 👆
ಟಗರು ಚಿತ್ರದಲ್ಲಿ ಡಾಲಿಯೆಂಬ ಪಾತ್ರದಿಂದ ಹೆಸರವಾಸಿ ಆಗಿ ಕನ್ನಡಿಗರ ಮನಸ್ಸು ಗೆದ್ದ ಕನ್ನಡದ ಸ್ಟಾರ್ ನಟ ಧನಂಜಯ ಅವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡು ಹುಲಿಬೇಟೆ ಚಿತ್ರತಂಡಕ್ಕೆ ಶುಭ ಹಾರೈಸಿದರು.
ದನ್ಯವಾದಗಳು ಡಾಲಿ ಸರ್.
25/05/2022
ಕಣ್ಣು ಪತ್ರಿಕೆ ಸಂಪಾದಕರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಆದ ಶ್ರೀ ಡಾ.ಟಿ.ಶಿವಕುಮಾರ ನಾಗರ ನವಿಲೆ ರವರು ನಮ್ಮ ಹುಲಿಬೇಟೆ ಚಿತ್ರದ ಟೀಸರ್ ನೋಡಿ ಚಿತ್ರತಂಡದ ಕೆಲಸವನ್ನು ದೊಡ್ಡ ಸಿನಿಮಾಗಳಿಗೆ ಹೊಲಿಕೆ ಮಾಡಿ ಟೀಸರ್ ಬಗ್ಗೆ ಮೆಚ್ಚುಗೇಯ ಮಾತುಗಳ್ನಾಡಿ ಆರ್ಶಿವದಿಸಿ ಶುಭ ಕೋರಿ ತಂಡಕಕ್ಕೆ ಹಾರೈಸಿದರು.
ದನ್ಯವಾದಗಳು ಡಾ.ಟಿ.ಶಿವಕುಮಾರ ನಾಗರ ನವಿಲೆ ಸರ್
Be the first to know and let us send you an email when Dhaanubai Cinemas posts news and promotions. Your email address will not be used for any other purpose, and you can unsubscribe at any time.