06/07/2025
ರಾಷ್ಟ್ರೀಯ ಕಾಂಗ್ರೆಸ್ ಗಿಂತ ಹಿಂದಿನ ರಾಜಕೀಯ ಸಂಸ್ಥೆಗಳು & ಸ್ಥಾಪಕರು...
✍ ಲ್ಯಾಂಡ್ ಹೋಲ್ಡರ್ಸ್ ಸೊಸೈಟಿ - ದ್ವಾರಕಾನಾಥ್ ಠಾಗೋರ್ ( 1837-38, ಕಲ್ಕತ್ತಾ )....
✍ ಬ್ರಿಟಿಷ್ ಇಂಡಿಯಾ ಸೊಸೈಟಿ - ವಿಲಿಯಂ ಆಡಮ್ ( 1839, ಲಂಡನ್ )..
✍ ಬ್ರಿಟಿಷ್ ಇಂಡಿಯಾ ಅಸೋಷೆಯೇಶನ್ - ದೇವೇಂದ್ರನಾಥ್ ಠಾಗೋರ್ ( 1851, ಕಲ್ಕತ್ತಾ )..
✍ ಬಾಂಬೆ ಅಸೋಸಿಯೇಷನ್ - ಜಗನ್ನಾಥ್ ಶಂಕರ್ ಶೇಠ್ ( 1852, ಬಾಂಬೆ )..
✍ ಈಸ್ಟ್ ಇಂಡಿಯಾ ಅಸೋಸಿಯೇಷನ್ - ದಾದಾಬಾಯಿ ನವರೋಜಿ ( 1866, ಲಂಡನ್ )..
✍ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ - ಮೇರಿ ಕಾರ್ಪೆಂಟರ್ ( 1867, ಲಂಡನ್ )..
✍ ಪುನಾ ಸಾರ್ವಜನಿಕ ಸಭಾ - ಎಸ್ ಎಚ್ ಚಿಪ್ಲುಂಕರ್, ಜಿ ವಿ ಜೋಶಿ , ಎಂ ಜಿ ರಾನಡೆ ( 1870 , ಪುನಾ )..
✍ ಇಂಡಿಯನ್ ಸೊಸೈಟಿ - ಆನಂದ್ ಮೋಹನ್ ಬೋಸ್ ( 1872, ಲಂಡನ್ )..
✍ ಇಂಡಿಯನ್ ಅಸೋಸಿಯೇಷನ್ - ಆನಂದ್ ಮೋಹನ್ ಬೋಸ್ & ಸುರೇಂದ್ರನಾಥ್ ಬ್ಯಾನರ್ಜಿ ( 1876, ಕಲ್ಕತ್ತಾ )..
✍ ಮದ್ರಾಸ್ ಮಹಾಜನ ಸಭಾ - ಜಿ ಎಸ್ ಐಯ್ಯರ್ , ಎಂ ವೀರ ರಾಘಾಚಾರಿ , ಆನಂದ್ ಚಾರ್ಲು ( 1884, ಮದ್ರಾಸ್ )..
✍ ಬಾಂಬೆ ಪ್ರೆಸಿಡನ್ಸಿ ಅಸೋಸಿಯೇಷನ್ - ಪಿರೊಜ್ ಷಾ ಮೆಹ್ತಾ , ಕೆ ಟಿ ತೆಲಾಂಗ್ , ಬದ್ರುದ್ದೀನ್ ತ್ಯಾಬ್ಜಿ ( 1885, ಬಾಂಬೆ )...