Bunts Now

Bunts Now ಬಂಟ ಸಮಾಜದ ಪ್ರಸ್ತುತ ವಿದ್ಯಾಮಾನ ಹಾಗೂ ವಿಶೇಷ ಸಾಧಕರ ಪರಿಚಯಗಳನ್ನು ಬಿತ್ತರಿಸುವ ಮಾಧ್ಯಮ.

ಬಂಟ ಸಮಾಜದ ಪ್ರಸ್ತುತ ವಿದ್ಯಾಮಾನಗಳನ್ನು ಹಾಗೂ ಬಂಟ ಸಾಧಕರ ಪರಿಚಯವನ್ನು ದೇಶ ವಿದೇಶದಲ್ಲಿ ನೆಲೆಸಿರುವ ಬಂಟ ಬಾಂಧವರಿಗೆ ತಲುಪಬೇಕೆಂಬ ಸದುದ್ದೇಶವನ್ನಿಟ್ಟುಕೊಂಡು ಬಂಟ್ಸ್ ನೌ ಎಂಬ ಅಂತರ್ಜಾಲ ಮಾಧ್ಯಮವು ರಂಜಿತ್ ಶೆಟ್ಟಿ ಅವರ ವ್ಯವಸ್ಥಾಪಕ ಸಂಪಾದಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಬಂಟ ಯುವಕ ಯುವತಿಯರಿಗೆ ಸಾಧ್ಯವಾದ ಮಟ್ಟಿಗೆ ಬಂಟ ಸಮಾಜದ ಉದ್ಯಮಿಗಳ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಡುವ ಹಾಗೂ ಬಡ ಬಂಟ ಕುಟುಂಬಕ್ಕೆ ಉಚಿತ ಆರೋಗ್ಯ ವ್ಯವಸ್ಥೆಯನ್ನು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಉಚಿತವಾಗಿ ಮಾಡಿ ಕೊಡುತ್ತಾ ಬರುತ್ತಿದೆ.

ಶ್ರೀ ದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರ ಹೊಸನಾಡು, ಕೊಡ್ಯಡ್ಕದ ಸ್ಥಾಪಕ ಆಡಳಿತ ಮೊಕ್ತೇಸರರಾದ ಶ್ರೀ ಕೊಡ್ಯಡ್ಕ ಜಯರಾಮ್ ಹೆಗ್ಡೆ ಅವರ 3ನೇ ವರ್ಷದ ...
22/11/2025

ಶ್ರೀ ದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರ ಹೊಸನಾಡು, ಕೊಡ್ಯಡ್ಕದ ಸ್ಥಾಪಕ ಆಡಳಿತ ಮೊಕ್ತೇಸರರಾದ ಶ್ರೀ ಕೊಡ್ಯಡ್ಕ ಜಯರಾಮ್ ಹೆಗ್ಡೆ ಅವರ 3ನೇ ವರ್ಷದ ಪುಣ್ಯಸ್ಮರಣೆಯಂದು ಅವರ ದಿವ್ಯ ಚೇತನಕ್ಕೆ ಶತ ಶತ ನಮನಗಳು.

ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಸಮಾಜಸೇವಕ, ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ಹುಟ್ಟ...
20/11/2025

ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಸಮಾಜಸೇವಕ, ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು.

Karnire Vishwanath Shetty Arun Shetty Yermal Prasad Shetty Karnire Federation Of World Bunts Associations

ಥಾಣೆ ಬಂಟ್ಸ್ ಅಸೋಸಿಯೇಷನ್‌ನ ಸ್ಥಾಪಕರಲ್ಲಿ ಒಬ್ಬರು ಮತ್ತು ಜಂಟಿ ಖಜಾಂಚಿ ಪುಷ್ಪರಾಜ್ ಅವರ ಮಾವ ಮತ್ತು ಸಂಪತ್ ಆಳ್ವ ಅವರ ತಂದೆ ಕೇಶವ್ ಆಳ್ವ ಅವರ...
20/11/2025

ಥಾಣೆ ಬಂಟ್ಸ್ ಅಸೋಸಿಯೇಷನ್‌ನ ಸ್ಥಾಪಕರಲ್ಲಿ ಒಬ್ಬರು ಮತ್ತು ಜಂಟಿ ಖಜಾಂಚಿ ಪುಷ್ಪರಾಜ್ ಅವರ ಮಾವ ಮತ್ತು ಸಂಪತ್ ಆಳ್ವ ಅವರ ತಂದೆ ಕೇಶವ್ ಆಳ್ವ ಅವರ ನಿಧನದ ಸುದ್ದಿಯನ್ನು ತೀವ್ರ ದುಃಖದಿಂದ ತಿಳಿಸಲು ನಾವು ವಿಷಾದಿಸುತ್ತೇವೆ.

ವಿಧಾನ ಪರಿಷತ್‌ನ “ಹಕ್ಕು–ಬಾಧ್ಯತಾ ಸಮಿತಿ”ಯ ಅಧ್ಯಕ್ಷರಾಗಿ ಶಿಕ್ಷಣ ತಜ್ಞರು ಮತ್ತು ಗೌರವಾನ್ವಿತ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರ...
18/11/2025

ವಿಧಾನ ಪರಿಷತ್‌ನ “ಹಕ್ಕು–ಬಾಧ್ಯತಾ ಸಮಿತಿ”ಯ ಅಧ್ಯಕ್ಷರಾಗಿ ಶಿಕ್ಷಣ ತಜ್ಞರು ಮತ್ತು ಗೌರವಾನ್ವಿತ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ನೇಮಕಗೊಂಡಿರುವುದು ಅತ್ಯಂತ ಶ್ಲಾಘನೀಯ ಸಂಗತಿ. ಮಂಜುನಾಥ ಭಂಡಾರಿಯವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಸುರತ್ಕಲ್ ಬಂಟರ ಸಂಘ ಹಾಗೂ ತಿಬರ್ ವಲಯ ಬಂಟರ ಸಂಘ ಜಂಟಿಯಾಗಿ ಸಭೆ ನಡೆಸಿದರು. ತಿಬರ್ ಬಂಟರ ಸಂಘದ ಅಧ್ಯಕ್ಷ ಪುರಂದರ ಎಲ್ ಶೆಟ್ಟಿ ಸಭೆಯ ಅಧ್ಯಕ್ಷತ...
26/05/2025

ಸುರತ್ಕಲ್ ಬಂಟರ ಸಂಘ ಹಾಗೂ ತಿಬರ್ ವಲಯ ಬಂಟರ ಸಂಘ ಜಂಟಿಯಾಗಿ ಸಭೆ ನಡೆಸಿದರು. ತಿಬರ್ ಬಂಟರ ಸಂಘದ ಅಧ್ಯಕ್ಷ ಪುರಂದರ ಎಲ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಮತ್ತಿತರರು ಉಪಸ್ಥಿತರಿದ್ದರು.

Address


Alerts

Be the first to know and let us send you an email when Bunts Now posts news and promotions. Your email address will not be used for any other purpose, and you can unsubscribe at any time.

Contact The Business

Send a message to Bunts Now:

  • Want your business to be the top-listed Media Company?

Share