13/07/2025
ಪಾವಗಡ
#ದೇಹದ_ಅಂಗಾಂಗಗಳನ್ನು_ದಾನ_ಮಾಡಿ
#ಸಾವಿನಲ್ಲೂ_ಸಾರ್ಥಕತೆ_ಮೆರೆದ
#ದಾಸಪ್ಪ ಪಿ ಟಿ. ಬಿನ್ #ತಿಮ್ಮಣ್ಣ,
#ಪೆಮ್ಮನಹಳ್ಳಿ ಗ್ರಾಮ, #ನಿಡಗಲ್ಲು ಹೋಬಳಿ, #ಪಾವಗಡ ತಾಲ್ಲೂಕು, #ತುಮಕೂರು ಜಿಲ್ಲೆ,
#ಆಸ್ಪತ್ರೆಗೆ_ಭೇಟಿ_ನೀಡಿ #ಕುಟುಂಬಸ್ಥರಿಗೆ_ಸಾಂತ್ವಾನ ಹೇಳಿದ ಭಾರತೀಯ ಪರಿವರ್ತನ ಸಂಘ BPS #ರಾಜ್ಯಾಧ್ಯಕ್ಷರು ಹಾಗೂ #ಹೈಕೋರ್ಟ್_ವಕೀಲರು ನಮ್ಮ ಗುರುಗಳು ಆದಂತಹ #ಪ್ರೊ_ಹರಿರಾಮ್ ಸರ್,
ದಿನಾಂಕ 09-07-2025 ರಂದು ಮಂಡ್ಯ ಜಿಲ್ಲೆ, ಕೆ ಆರ್ ಪೇಟೆ ತಾಲ್ಲೂಕು, ದಬ್ಬೇಘಟ್ಟ ಮತ್ತು ಮಂದಗೆರೆ ಮಾರ್ಗ ಮಧ್ಯೆ ದ್ವಿಚಕ್ರ ವಾಹನ ಅಪಘಾತವಾಗಿ #ಬೆಂಗಳೂರಿನ #ಗೊರಗುಂಟೆ_ಪಾಳ್ಯದಲ್ಲಿರುವ #ಸ್ಪರ್ಶ ಆಸ್ಪತ್ರೆ ICU ನಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12.07.2025ರಂದು ಸಾಯಂಕಾಲ 4 ಗಂಟೆಗೆ ವೈದ್ಯರು ಬ್ರೈನ್ ಡೆಡ್ ಎಂದು ದಾಸಪ್ಪ ಅವರ ಕುಟುಂಬಸ್ಥರಿಗೆ ಹೇಳಿದರು, ಆ ಸಂದರ್ಭದಲ್ಲಿ ಕುಟುಂಬಸ್ಥರ ಜೊತೆಯಲ್ಲಿದ್ದ ಭಾರತೀಯ ಪರಿವರ್ತನ ಸಂಘ BPS ತುಮಕೂರು ಜಿಲ್ಲಾಧ್ಯಕ್ಷರಾದ ಪಾವಗಡ ತಾಲೂಕು ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್ ಕೆಂಚರಾಯ, ಹಾಗೂ ಹರಿಹರಪುರ ಗ್ರಾಮದ ದಾಸಪ್ಪ ಅವರ ಮಾವನಾದ ಹನುಮಂತರಾಯಪ್ಪ ರವರು ಕುಟುಂಬಸ್ಥರಿಗೆ ಹೇಳಿ ಅಂಗಾಂಗ ದಾನ ಮಾಡಲು ಮನವರಿಕೆ ಮಾಡಿ ದಾಸಪ್ಪನ ತಮ್ಮ ಗೋವಿಂದ, ದಾಸಪ್ಪನ ಹೆಂಡತಿಯ ಲಕ್ಷ್ಮಮ್ಮ ಹಾಗೂ ಕುಟುಂಬಸ್ಥರು ಒಪ್ಪಿ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ,
ಜೈ ಭೀಮ್ ನಮೋ ಬುದ್ಧಾಯ,
#ನಾವು_ಭಾರತೀಯರು_ಭಾರತೀಯತೆ_ನಮ್ಮುಸಿರು.