Aashirvada vani

Aashirvada vani Aashirvada Vani Kannada Daily News Paper Bidar & YouTube News Channel

05/08/2025

Date.05/08/2025.ಕಿಂಗ್ ಆಫ್ ಹೆವನ್ ಇಂಟರ ನ್ಯಾಷನಲ್ ಮಿನಿಸ್ಟ್ರಿಸ್ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸ್ಥಳ.ಬೀದರ್ ನಗರದ ಹೈದ್ರಾಬಾದ ರಸ್ತೆಯ ಬಿದ್ರಿ ವೃತ್ತ ಬಳಿಯ ಪಟೇಲ್ ಫಂಕ್ಷನ್ ಹಾಲ್ ನಲ್ಲಿ.

05/08/2025

Date.05/08/2025.Exclusive ಬೀದರ್ ತಾಲೂಕಿನ ಚಿಟ್ಟವಾಡಿದ ಹತ್ತಿರ ಇರುವ ಮಳೆ ದೃಶ್ಯ.

05/08/2025

Date.05/08/2025.Exclusive ಬೀದರ್ ನಗರದ ಬಿದರಿ ಚೌಕ ಹತ್ತಿರ ಇರುವ ಮಳೆ ದೃಶ್ಯ.

ಬೀದರ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ (ರಿ) ಮತ್ತು ಶಟ್ಲರ್ ಕ್ಲಬ್, ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಬ್ಯಾಡ್ಮಿ...
05/08/2025

ಬೀದರ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ (ರಿ) ಮತ್ತು ಶಟ್ಲರ್ ಕ್ಲಬ್, ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ - 2025 ಶ್ರೇಷ್ಟ ಯಶಸ್ಸಿನೊಂದಿಗೆ ನೇರವೇರಿತು. ಈ ಭಾಗವಾಗಿ 03 ಆಗಸ್ಟ್ 2025ರಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭ ಮತ್ತು ಸಂಜೆ ಸಮಾರೋಪ ಸಮಾರಂಭ ವಿಜೃಂಭಣೆಯಿಂದ ಆಯೋಜಿಸಲಾಯಿತು. ಅನೇಕ ಗಣ್ಯ ಅತಿಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.

03/08/2025

Date.03/08/2025.Babruvahana Belamagi appointed as The Dist President of the SC/ST Semi-Govt Employees Asso.

03/08/2025

ಆಗಸ್ಟ 5 ರಂದು ಮಂಗಳವಾರ ಬೀದರ್ ನಗರದ ಹೈದ್ರಾಬಾದ ರಸ್ತೆಯ ಬಿದ್ರಿ ವೃತ್ತ ಬಳಿಯ ಪಟೇಲ್ ಫಂಕ್ಷನ್ ಹಾಲ್ ನಲ್ಲಿ ಪ್ರಾರ್ಥನಾ ಕೂಟವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3:30 ಗಂಟೆಯ ವರೆಗೆ, ಹಾಗೂ ಸಾಯಂಕಾಲ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಏರ್ಪಡಿಸಲಾಗಿದೆ. ಅದಕ್ಕಾಗಿ ತಾವು ಎಲ್ಲರೂ ಪ್ರಾರ್ಥಿಸಿರಿ ಹಾಗೂ ಎಲ್ಲರೂ ಬಂದು ಭಾಗವಹಿಸಿ, ಈ ಪ್ರಾರ್ಥನಾ ಕೂಟ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

01/08/2025

ಕಿಂಗ್ ಆಫ್ ಹೆವನ್ ಇಂಟರ್ನ್ಯಾಷನಲ್ ಮಿನಿಸ್ಟ್ರಿಸ್ ಬೀದರ್ ಸಭೆಯ ಸಂಸ್ಥಾಪಕರಾದ ರೆವರೆಂಡ್ ಮನೋಜ್ ಪೌಲ್ ರವರ ಅಧ್ಯಕ್ಷತೆಯಲ್ಲಿ ಸಭೆಯ 8 ನೇ ವರ್ಷದ ವಾರ್ಷಿಕೋತ್ಸವ ನಿಮ್ಮಿತ,ಒಂದು ದಿವಸದ ಪ್ರಾರ್ಥನಾ ಕೂಟ ಏರ್ಪಡಿಸಲಾಗಿದೆ. ದಿನಾಂಕ ಆಗಸ್ಟ್ 05-08-2025 ಮಂಗಳವಾರ ಪ್ರಾರ್ಥನಾ ಕೂಟದ ಸಮಯ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:30 ಗಂಟೆಯ ವರೆಗೆ, ಹಾಗೂ ಸಾಯಂಕಾಲ 6:00 ಗಂಟೆ ಇಂದ ರಾತ್ರಿ 10:00 ಗಂಟೆಯ ವರೆಗೆ ಪ್ರಾರ್ಥನಾ ಕೂಟ ಏರ್ಪಡಿಸಲಾಗಿದೆ. ಅನೇಕ ಜನರು ಈ ಪ್ರಾರ್ಥನಾ ಕೂಟ ಯಶಸ್ವಿ ಗೊಳಿಸಿ ಆಶೀರ್ವಾದ ಪಡೆಯಬೇಕು ಎಂದು ರೆವರೆಂಡ್ ಮನೋಜ್ ಪೌಲ್ ರವರು ತಿಳಿಸಿದ್ದಾರೆ.
ಈ ಪ್ರಾರ್ಥನಾ ಕೂಟದ ಸ್ಥಳ:- ಬೀದರ್ ನಗರದ ಬಿದ್ರಿ ವೃತ್ತ, ಪಟೇಲ್ ಫಂಕ್ಷನ್ ಹಾಲ್, ಹೈದರಾಬಾದ ರಸ್ತೆ ಬೀದರ್.

01/08/2025

ದಿನಾಂಕ.01/08/2025.ಒಳ ಮೀಸಲಾತಿ ಜಾರಿಗೊಳಿಸಿದ ಸರ್ಕಾರದ ವಿರುದ್ದ ಮಾದಿಗ ಒಕ್ಕೂಟದಿಂದ ಪ್ರತಿಭಟನೆ.*
ಬೀದರ್ ನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಅರೆ ಬೆತ್ತಲೆ ಪ್ರತಿಭಟನೆ.
*ಒಳಮೀಸಲಾತಿ ಜಾರಿಯಾಗದಿದ್ರೆ, ಪ್ರಾಣವನ್ನೇ ಕೋಡ್ತಿವಿ.
ಡೊಳ್ಳು, ಹಲಗೆ ಬಾರಿಸಿ ಸಿಎಂ ಹಾಗು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ.

28/07/2025

Date.28/07/2025.ಬೀದರ ಜಿಲ್ಲಾ ಮಡಿವಾಳ ಸಂಘದ ವತಿಯಿಂದ ಜಗದ್ಗುರು ಶ್ರೀ ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಮನೆ ಮನೆಗೆ ಮಾಚಿದೇವ ಶ್ರಾವಣ ಮಾಸದ ನಿಮಿತ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸ್ಥಳ.ಕಾಜಿ ಫಂಕ್ಷನ್ ಹಾಲ್ ಮೈಲೂರ್ ಕ್ರಾಸ್, ಬೀದರ.

28/07/2025

Date.28/07/2025.ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಯಿತು. ಸ್ಥಳ.ಪಾಪ್ಲಾಸ್ ಗೇಟ್ ಇಂದ ಲೇಬರ್ ಕಚೇರಿ ವರೆಗೆ ಬೀದರ.

26/07/2025

Date.26/07/2025.Methodist ಚರ್ಚ್ ಚಿಟ್ಗುಪ್ಪ ಜಿಲ್ಲೆಯ ರೆವೆರೆಂಡ್ ಪೌಲ್ ಮಧುಕರ್ ಡಿಎಸ್ ಅವರು.
ಗೋವಾದಲ್ಲಿ ನಡೆದಿರುವಂತಹ ಕರ್ನಾಟಕ ಪ್ರಾದೇಶಿಕ ಚುನಾವಣೆಯಲ್ಲಿ ಖಜಂಸಿ ಆಗಿ ಆಯ್ಕೆಗೊಂಡಿರುವ ಪ್ರಯುಕ್ತ ಮೇಥೋಡಿಸ್ಟ ಚರ್ಚ್ ಚಿಟುಗುಪ್ಪ ಜಿಲ್ಲೆಯಲ್ಲಿ ಮೆರವಣಿಗೆ ಮಾಡಲಾಯಿತು..

Address

14-4-70 TDB Colony Haldkheri
Bidar
BIDAR

Telephone

+919902395558

Website

Alerts

Be the first to know and let us send you an email when Aashirvada vani posts news and promotions. Your email address will not be used for any other purpose, and you can unsubscribe at any time.

Contact The Business

Send a message to Aashirvada vani:

Share

Category