ಇಮ್ಮಡಿ ಕರ್ಣಾಟ-ಬಲ

  • Home
  • ಇಮ್ಮಡಿ ಕರ್ಣಾಟ-ಬಲ

ಇಮ್ಮಡಿ ಕರ್ಣಾಟ-ಬಲ ಕನ್ನಡ ಅಭಿಮಾನಿಗಳಿಗೆ ಶರಣು ಶರಣಾರ್ಥಿ 💛❤
ಜೈ ಇಮ್ಮಡಿ ಪುಲಿಕೇಶಿ 👑💛❤
ಕನ್ನಡಾಭಿಮಾನಿಗಳು ಪೇಜ್ ಫಾಲೋ ಮಾಡೋದ ಮರಿಬೇಡಿ
(1)

19/03/2024

ಕನ್ನಡ... 💛❤️💪

ಇದು ಆರ್ ಸಿ ಬಿ ಯ ಹೊಸ ಅಧ್ಯಾಯ.. 💪

ಲವ್ ಯೂ ಕಿಂಗ್ ಕೋಹ್ಲಿ

ಧನ್ಯವಾದಗಳು ಆರ್ ಸಿ ಬಿ....

ಇಂದು,ಮುಂದು,ಎಂದೂ ನಾವು ಆರ್ ಸಿ ಬಿ..

ಈ ಸಲ ಕಪ್ ನಮ್ದೇ
ಅಲ್ಲಾ
ಈ ಸಲವು ಕಪ್ ನಮ್ಮದು..

ಜೈ ಕನ್ನಡ 💛❤️💪
ಜೈ ಕರ್ನಾಟಕ 💛❤️💪

19/03/2024

ನಮ್ಮ ಕನ್ನಡದ ಪುಟ್ಟಿ 😍❤️ ವಿಡಿಯೋ ಇಷ್ಟಾ ಆದ್ರೆ #ಲೈಕ್ ಕೊಟ್ಟು #ಶೇರ್ ಮಾಡಿ.

04/01/2024

ಪರಭಾಷಿಕರ ಕನ್ನಡ ಬಾವುಟೋತ್ಸವ ಬೆಂಗಳೂರಲ್ಲಿ ಜೋರಾಗಿದೆ 🥹🔥🔥🔥💛💝

ಕನ್ನಡಿಗರು (ಕರವೇ) ಒಂದು ದಿನ ಗುಡುಗಿದಕ್ಕೆ, ಬೆಂಗಳೂರಲ್ಲಿ ಎಲ್ಲಾ ಅಂಗಡಿ ಮೇಲೆ ಕನ್ನಡ ಜೊತೆ ಕನ್ನಡ ಬಾವುಟ ಕೂಡ ಬಂದಿದೆ 💛♥️

04/01/2024

ಕೆನಡಾ ದೇಶದ ಸೂಪರ್ ಮಾರ್ಕೆಟ್ ನಲ್ಲಿ ನಮ್ಮ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ 💛❤
ಕೃಪೆ: ದೇವರಾಜ್ ಕನ್ನಡಿಗ

03/01/2024

ಕೆನಡಾ ಸೌತ್ ಸೆಂಟರ್ ಮಾಲ್ ಡಿಕ್ಯಾತ್ ಲಾನ್ ನಲ್ಲಿ ಕನ್ನಡದಲ್ಲಿ ಹೊಸ ವರ್ಷಕ್ಕೆ ಕನ್ನಡದಲ್ಲಿ ಶುಭಾಶಯ💛❤

31/12/2023

ಹಿಂದಿ ಹೇರಿಕೆ ಯಾವ ಮಟ್ಟಕ್ಕೆ ಬಂದು ನಿಂತಿದೆ ನೀವೆ ನೋಡಿ

29/12/2023

ಇದು ಕರ್ನಾಟಕ ರಕ್ಷಣಾ ವೇದಿಕೆಯ ಶ್ರಮದ ಪ್ರತಿಫಲ 💛❤️😍

28/12/2023

ರಾಷ್ಟ್ರೀಯ ಮಾಧ್ಯಮಗಳೇ ನಮಗೆ ಕನ್ನಡವೇ ಮೊದಲು ಮೊದಲು ನಾವು ಕನ್ನಡಿಗರು ನಂತರ ಭಾರತೀಯರು
ರಂಗಣ್ಣ ಬೆಂಕಿ ನೀವು 💛❤️🔥

27/12/2023

ಬುದ್ದಿವಂತರಿಗೆ ಮಾತಿನ ಪೆಟ್ಟು ದಡ್ಡರಿಗೆ (ದೊಡ್ಡವರಿಗೆ ದೊಣ್ಣೆ ಪೆಟ್ಟು)
ಇದು ಕರವೇ ಪೆಟ್ಟು ಕೊಡ್ತಾ ಇರ್ತೀವಿ ತಗೋತಾ ಇರಿ
ಜೈ ಕರವೇ ಜೈ ಕರ್ನಾಟಕ 💛❤️

26/12/2023

ಮನೇಲಿ ಕೂತು ಬೇಕಾ ಬಿಟ್ಟಿಯಾಗಿ ಕಾಮೆಂಟ್ ಮಾಡೋ ಗುಲಾಮ ಭಕ್ತರೇ ನೋಡಿ ದಮ್ ಇದ್ರೆ ಚಾಲೆಂಜ್ ಮಾಡಿ 👊
ರೂಪೇಶ್ ರಾಜಣ್ಣ ನನ್ನಿಗಳು ನಿಮಗೆ 💛❤

25/12/2023

ಶಿವಾಜಿನಗರದ ಉರ್ದು ನಾಮ ಫಲಕಗಳು ಚಿಂದಿ ಚಿತ್ರಾನ್ನ ಆಗೋದ್ರಲ್ಲಿ ಅನುಮಾನ ಇಲ್ಲ
ಕರವೇ ಧರ್ಮಣ್ಣ 💪💛❤🔥

Address


Alerts

Be the first to know and let us send you an email when ಇಮ್ಮಡಿ ಕರ್ಣಾಟ-ಬಲ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಇಮ್ಮಡಿ ಕರ್ಣಾಟ-ಬಲ:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share