Idhu Nimma vahini Kala Vedike

  • Home
  • Idhu Nimma vahini Kala Vedike

Idhu Nimma vahini Kala Vedike Idhu Nimma Vahini Kala Vedike is only for unique talents ��

ಇದು ನಿಮ್ಮ ವಾಹಿನಿ ಕಲಾವೇದಿಕೆ (ರಿ)  ಹೊಸ ವರ್ಷದ ಸಂಭ್ರಮ 8ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ನಯನ ರಂಗಮಂದಿರ ಕನ್ನಡ ಭವನ ಜೆ.ಸಿ ರೋಡ್ ...
10/01/2024

ಇದು ನಿಮ್ಮ ವಾಹಿನಿ ಕಲಾವೇದಿಕೆ (ರಿ) ಹೊಸ ವರ್ಷದ ಸಂಭ್ರಮ 8ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ನಯನ ರಂಗಮಂದಿರ ಕನ್ನಡ ಭವನ ಜೆ.ಸಿ ರೋಡ್ ಬೆಂಗಳೂರಿನಲ್ಲಿ ಅಯೋಗಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಲವಾರು ಮನರಂಜನೆ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು, ಭರತನಾಟ್ಯ, ಕೂಚಿಪುಡಿ, ಕಥಕ್, ಮ್ಯಾಜಿಕ್ ಕಾಲ್ ಶೋ, ವೆಸ್ಟೆರ್ನ್ ಡ್ಯಾನ್ಸ್,ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಬಿ ವೀರಪ್ಪನವರು ನೆರವೇರಿಸಿದ್ರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಸಂತೋಷ್ ಕುಮಾರ್ ಈ ಸಂಸ್ಥಾಪಕರು ಸಿಇಒ ಟ್ರೇಡರ್ಸ್ ಟ್ರೈನಿಂಗ್ ಅಕಾಡೆಮಿ, ಭವ್ಯ ನರಸಿಂಹಮೂರ್ತಿ , ವಕ್ತಾರರು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಕಮಿಟಿ, ಹಿನ್ನೆಲೆ ಗಾಯಕರು, ಮಜಾ ಟಾಕೀಸ್ ಕ್ಯಾತಿಯ ರೆಮೋ, ಶ್ರೀ ಮುರುಗನ್ ನೃತ್ಯ ಕಲಾವಿದರು, ಶ್ರೀ ಗುರುರಾಜ್ ಹೊಸಕೋಟೆ ಹಿನ್ನೆಲೆ ಸಂಗೀತಗಾರರು, ಚಲನಚಿತ್ರ ಹಿರಿಯ ನಟರು, ಶ್ರೀ ಪ್ರಸಾದ ನಾಯಕ ಸಂಪಾದಕರು ವಿಜಯ ಕರ್ನಾಟಕ ಆನ್ಲೈನ್. ಡಾ. ಎಂ ಮಹ್ಮದ್ ಬಾಷಾ ಗೂಳ್ಯಂ ಪ್ರಧಾನ ಸಂಪಾದಕರು ದ ಡೈಲಿ ನ್ಯೂಸ್ ಶ್ರೀ ರಮೇಶ್ ಸುರ್ವೆ ಹಿರಿಯ ಪತ್ರಕರ್ತರು , ಶ್ರೀ ವೈಜ್ಯನಾಥ ಬಿರಾದಾರ ಚಲನಚಿತ್ರ ನಟರು , ಕಿಶೋರ್ ಕುಮಾರ್ ಕೆ ಎಸ್ ಪ್ರಧಾನ ಕಾರ್ಯದರ್ಶಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

23/07/2022
03/05/2022

Address


Telephone

+919916109662

Website

Alerts

Be the first to know and let us send you an email when Idhu Nimma vahini Kala Vedike posts news and promotions. Your email address will not be used for any other purpose, and you can unsubscribe at any time.

Contact The Business

Send a message to Idhu Nimma vahini Kala Vedike:

  • Want your business to be the top-listed Media Company?

Share