09/11/2025
✅ ರೈತರೇ ಗಮನಿಸಿ :
🔻ರಾಜ್ಯ ಸರ್ಕಾರದಿಂದ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಣೆ.!👇
ರಾಜ್ಯದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತೊಂದು ಸಂತಸದ ಸುದ್ದಿ ನೀಡಿವೆ. ಮುಂಬರುವ 2025-26 ನೇ ಸಾಲಿಗೆ ಬಿಳಿ ಜೋಳಕ್ಕೆ (White Jo...