PoornaChandra Talkies

  • Home
  • PoornaChandra Talkies

PoornaChandra Talkies Where cinema meets code and creativity.
🎬 Short Films | AI Visuals | Big Stories in Small Frames
🎭 Exploring cinema across genres
📩 DM for collabs

05/08/2025

ಗಣಪ ಸಿನೆಮಾ ಖ್ಯಾತಿಯ ನಟ ಸಂತೋಷ್
ಬಾಲರಾಜ್ ಅವರು ನಿಧನರಾಗಿದ್ದಾರೆ

04/08/2025
30/07/2024

ಎಲ್ಲರೂ ನಿಮ್ಮ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ಪ್ ನಲ್ಲಿ ಹಂಚಿಕೊಳ್ಳಿ. 👍

#ಮನೆಮನೆಕನ್ನಡಬಾವುಟ ಅಭಿಯಾನ💛❤️🏘️
#ಮರೆಯದಿರಿ 🙏 ಆಗಸ್ಟ್ ೯ ಮನೆ ಮನೆಗಳ ಮೇಲೆ ಅಂಗಡಿ ಮುಂಗ್ಗಟ್ಟು ಎಲ್ಲೆಡೆ ಕನ್ನಡನಾಡ ಬಾವುಟ ಹಾರಲಿ ಹಾರಿಸುವ💛❤️🏠
ನೀವು ಪಾಲ್ಗೊಳ್ಳಿ ನಿಮ್ಮ ಗೆಳೆಯರಿಗೂ ಹೇಳಿ 😍
ಇದನ್ನು ನಿಮ್ಮ ಪ್ರೋಫೈಲ್ ಚಿತ್ರ ಮಾಡಿಕೊಳ್ಳಿರಿ
#ಮನೆಮನೆಗಳಲ್ಲಿಕನ್ನಡಬಾವುಟ

#ಬೆಳಗಾವಿ_ರಾಯಣ್ಣ

30/07/2024

ಪ್ಯಾರಿಸ್ ಒಲಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದ ಭಾರತದ ಮನು ಭಾಕರ್ ಅವರಿಗೆ ಅಭಿನಂದನೆಗಳು..



27/07/2024

ಕನ್ನಡ ನೆಲದಿಂದ ಒಲಂಪಿಕ್ಸ್ ಗೇ ಆಯ್ಕೆ ಆಗಿದ್ದಾರೆ ಒಳ್ಳೆದಾಗ್ಲಿ. ಈ ನೆಲದ ಹೆಸರನ್ನ ಇನ್ನು ಎತ್ತರಕ್ಕೆ ಒಯ್ಯಿರಿ.
#ಬೆಳಗಾವಿ_ರಾಯಣ್ಣ

ಮಿಸ್ ಮಾಡದೇ ನೋಡಿ , ಒಳ್ಳೆ ಕನ್ನಡ ಸಿನಿಮಾ ಗೆಲ್ಲಿಸಿ@ಅನುಸರಿಸುವರು BookMyShow
27/07/2024

ಮಿಸ್ ಮಾಡದೇ ನೋಡಿ , ಒಳ್ಳೆ ಕನ್ನಡ ಸಿನಿಮಾ ಗೆಲ್ಲಿಸಿ
@ಅನುಸರಿಸುವರು BookMyShow

25/07/2024

ಜೈ ವಿಷ್ಣು ಸೇನಾ💛😎❤️
#ಬೆಳಗಾವಿ_ರಾಯಣ್ಣ

25/07/2024

ಇರೋ ವಿಚಾರ ಹೇಳಿ ನಾನೇ ಕೆಟ್ಟವನಾಗ್ತಿನಿ... ಹೊರತು ನಮ್ಮ ಜನರಿಗೆ ಇದರ ಬಗ್ಗೆ ಅರಿವೇ ಇಲ್ಲ.
#ಬೆಳಗಾವಿ_ರಾಯಣ್ಣ

25/07/2024

ನಮ್ಮ ಮೈಸೂರು ಪಾಕ ನಮ್ಮ ಹೆಮ್ಮೆ.💛😎❤️
#ಬೆಳಗಾವಿ_ರಾಯಣ್ಣ

25/07/2024

ಬೆಳಗಾವಿಯಲ್ಲ, ಬೆಳಗಾವಿಯ ಒಂದು ಹಿಡಿ ಮಣ್ಣ ಸಿಗಲ್ಲ ನಿಮಗೆ.💛😎❤️💪
#ಬೆಳಗಾವಿ_ರಾಯಣ್ಣ

Address


Alerts

Be the first to know and let us send you an email when PoornaChandra Talkies posts news and promotions. Your email address will not be used for any other purpose, and you can unsubscribe at any time.

Contact The Business

Send a message to PoornaChandra Talkies:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share