First Message Kannada is a Digital Media Agency, providing digital and social media services and marketing and Paid Promotions.
(1)
28/09/2025
ಬಿಗ್ ಬಾಸ್ ಮನೇಲಿ ಚಂದ್ರಪ್ರಭಾ ಮತ್ತು ಗಿಲ್ಲಿನಟ
ಇಬ್ರಲ್ಲಿ ಯಾರು ಹೆಚ್ಚು ಮಜಾ ಕೊಡಬಹುದು.?
28/09/2025
ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ನಟಿಸಿದ ಕಪ್ಪೆರಾಯ 'ಫಕೀರಪ್ಪ ದೊಡ್ಡಮನಿ' ಈಗ ಹೇಗಿದ್ದಾರೆ ನೋಡಿ
28/09/2025
ಸುಪ್ರಸಿದ್ಧ ಶ್ರೀ ಬಂಡೆ ಮಹಾಕಾಳಿ ಅಮ್ಮನ ದೇವಸ್ಥಾನಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದರು
28/09/2025
ಬಿಗ್ ಬಾಸ್ ಸೀಸನ್ 12 ಕ್ಕೆ ಹಳ್ಳಿ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ.. ಬಿಗ್ ಬಾಸ್ ನಲ್ಲಿ ಏನ್ ಮಾಡ್ಬೇಕು ಅಂತ ಸುದೀಪ್ ಕೇಳಿದ್ರೆ ಹೋಗಿ ಜಗಳ ಮಾಡ್ಬೇಕು ಅಂತ ಮುಗ್ಧಗೆ ಇಂದ ಹೇಳಿದ್ದಾರೆ.. ಸುದೀಪ್ ಅವರು ಮಲ್ಲಮ್ಮ ಮಾತಿಗೆ ಬಿದ್ದು ಬಿದ್ದು ನಕ್ಕಿದ್ದಾರೆ 😁😂
28/09/2025
ಒಂದೇ ಒಂದು ಹಾಡು ಉದ್ಘಾಟನೆವರೆಗೆ ತಂದು ನಿಲ್ಲಿಸಿದೆ.. ಇದು ಬೆಳವಣಿಗೆ ಅಂದರೆ❤😍..
28/09/2025
ಶಾರದಾ ಆದಷ್ಟು ಬೇಗ ಶ್ರವಣ್ಗೆ ಸಿಗಬೇಕು ಹಾಗೆ ದೇವಯಾನಿ ಕೂಡ ಅರಸ್ಟ್ ಆಗಬೇಕು ಅನ್ನೋರು ಲೈಕ್ ಮಾಡಿ ...
Be the first to know and let us send you an email when First Message Kannada posts news and promotions. Your email address will not be used for any other purpose, and you can unsubscribe at any time.