Namma Hassan

Namma Hassan All about beautiful Hassan All About Hassan

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಯವರ ಕಲ್ಯಾಣೋತ್ಸವ ಹಾಗೂ ಗಜಾರೋಹಣೋತ್ಸವ ...
07/07/2025

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಯವರ ಕಲ್ಯಾಣೋತ್ಸವ ಹಾಗೂ ಗಜಾರೋಹಣೋತ್ಸವ ಜರುಗಿತು.

ಆಷಾಢ ಶುಕ್ರವಾರದ ಪ್ರಯುಕ್ತ ಈ ದಿನ ಅಮ್ಮನವರಿಗೆ ಬೇವಿನ ಸೊಪ್ಪಿನ  ಅಲಂಕಾರಶ್ರೀ ಕ್ಷೇತ್ರ ಮಾರಿಕಾಂಬ ಉಡುಸಲಮ್ಮ ಸನ್ನಿಧಿ, ಹಾಸನ
04/07/2025

ಆಷಾಢ ಶುಕ್ರವಾರದ ಪ್ರಯುಕ್ತ ಈ ದಿನ ಅಮ್ಮನವರಿಗೆ ಬೇವಿನ ಸೊಪ್ಪಿನ ಅಲಂಕಾರ
ಶ್ರೀ ಕ್ಷೇತ್ರ ಮಾರಿಕಾಂಬ ಉಡುಸಲಮ್ಮ ಸನ್ನಿಧಿ, ಹಾಸನ

ಕರ್ನಾಟಕದ ಹಿರಿಯ ಸಾಹಿತಿಗಳಾದ ಹಾಸನದ ಶ್ರೀಮತಿ ಬಾನು ಮುಷ್ತಾಕ್ ಅವರು ಬರೆದಿರುವ 'ಎದೆಯ ಹಣತೆ' ಕೃತಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನ...
05/03/2025

ಕರ್ನಾಟಕದ ಹಿರಿಯ ಸಾಹಿತಿಗಳಾದ ಹಾಸನದ ಶ್ರೀಮತಿ ಬಾನು ಮುಷ್ತಾಕ್ ಅವರು ಬರೆದಿರುವ 'ಎದೆಯ ಹಣತೆ' ಕೃತಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

13/01/2025
ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ | ಅರಸೀಕೆರೆ | ಹಾಸನ. 🕉️🙏  #ಶ್ರೀಜೇನುಕಲ್  . 🙏💫
13/01/2025

ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ | ಅರಸೀಕೆರೆ | ಹಾಸನ. 🕉️🙏 #ಶ್ರೀಜೇನುಕಲ್ . 🙏💫

ಶ್ರೀ ಹಾಸನಾಂಬ ದೇವಿ ದರ್ಶನ - 2024ರ ವಿವರ :
05/10/2024

ಶ್ರೀ ಹಾಸನಾಂಬ ದೇವಿ ದರ್ಶನ - 2024ರ ವಿವರ :

ಶಶಾಂಕ್ UPSC ಯಲ್ಲಿ ಯಶಸ್ವಿ 459ನೇ ರಾಂಕ್ ಪಡೆದು ಉತ್ತೀರ್ಣ.ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಶಶಾಂಕ್  ಈ ಬಾರಿ ನಡ...
17/04/2024

ಶಶಾಂಕ್ UPSC ಯಲ್ಲಿ ಯಶಸ್ವಿ 459ನೇ ರಾಂಕ್ ಪಡೆದು ಉತ್ತೀರ್ಣ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಶಶಾಂಕ್ ಈ ಬಾರಿ ನಡೆದ UPSC ಪರೀಕ್ಷೆಯಲ್ಲಿ 459ನೇ ರಾಂಕ್ ಪಡೆದು ತೇರ್ಗಡೆ ಆಗುವ ಮೂಲಕ ಜಿಲ್ಲೆಗೆ ಕೀರ್ತಿತಂದಿದ್ದಾರೆ.

ಹಾಸನ - ಮೈಸೂರು ಮುಖ್ಯರಸ್ತೆ  ಹಂಗರಹಳ್ಳಿ ಮೇಲು ಸೇತುವೆ ಪಕ್ಕದ ರಸ್ತೆ ಯಲ್ಲಿ ಹಾಸನ ಮತ್ತು ಮೈಸೂರು  ಕಡೆಗೆ  ಕಾರು ಬೈಕ್ ಲಾರಿ ಮತ್ತು ಲಘು ವಾಹ...
16/04/2024

ಹಾಸನ - ಮೈಸೂರು ಮುಖ್ಯರಸ್ತೆ ಹಂಗರಹಳ್ಳಿ ಮೇಲು ಸೇತುವೆ ಪಕ್ಕದ ರಸ್ತೆ ಯಲ್ಲಿ ಹಾಸನ ಮತ್ತು ಮೈಸೂರು ಕಡೆಗೆ ಕಾರು ಬೈಕ್ ಲಾರಿ ಮತ್ತು ಲಘು ವಾಹನ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.

ವಿಂಧ್ಯಗಿರಿ ಶಿಖರ ಚೂಡಾಮಣಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ.ಶ್ರವಣಬೆಳಗೊಳ.
15/04/2024

ವಿಂಧ್ಯಗಿರಿ ಶಿಖರ ಚೂಡಾಮಣಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ.ಶ್ರವಣಬೆಳಗೊಳ.

ಪಿಯುಸಿ ಫಲಿತಾಂಶ.ಕಳೆದ ಬಾರಿ 7ನೇ ಸ್ಥಾನದಲ್ಲಿದ್ದ ಹಾಸನ ಈ ಬಾರಿ 13 ನೇ ಸ್ಥಾನಕ್ಕೆ ಕುಸಿತ.
10/04/2024

ಪಿಯುಸಿ ಫಲಿತಾಂಶ.
ಕಳೆದ ಬಾರಿ 7ನೇ ಸ್ಥಾನದಲ್ಲಿದ್ದ ಹಾಸನ ಈ ಬಾರಿ 13 ನೇ ಸ್ಥಾನಕ್ಕೆ ಕುಸಿತ.

ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಬೇಲೂರು ಸಾಮಾಜಿಕ ಜಾಲತಾಣ ಪುಟದ ನೂತನ ಲಾಂಛನವನ್ನು ಶ್ರೀ ಚೆನ್ನಕೇಶವ ಸ್ವಾಮಿಯವರ ಮುಂದೆ  ದೇವಾಲಯದ ಪ್ರಧಾನ ಅರ...
09/04/2024

ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಬೇಲೂರು ಸಾಮಾಜಿಕ ಜಾಲತಾಣ ಪುಟದ ನೂತನ ಲಾಂಛನವನ್ನು ಶ್ರೀ ಚೆನ್ನಕೇಶವ ಸ್ವಾಮಿಯವರ ಮುಂದೆ ದೇವಾಲಯದ ಪ್ರಧಾನ ಅರ್ಚಕರು,ಎಲ್ಲಾ ಅಡ್ಡೆಗಾರರು ಮತ್ತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಯುಗಾದಿಯ ಶುಭದಿನದಂದು ಬಿಡುಗಡೆಗೊಳಿಸಲಾಯಿತು.

Address


Telephone

+917483936962

Website

Alerts

Be the first to know and let us send you an email when Namma Hassan posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Hassan:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share